ಕವಲು: ನಲ್ಬರಹ

ಜೇಡರ ದಾಸಿಮಯ್ಯನ ವಚನದ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. ತೊಡೆಯಲ್ಲಿ ಮುದ್ರೆಯನೊತ್ತಿದಡೇನು ಅದು ನಡೆಯಲ್ಲಿ ಶುಚಿಯಾಗಬಲ್ಲುದೆ ಮಡಿಲಲ್ಲಿ ಲಿಂಗವ ಕಟ್ಟಿದಡೇನೊ ಲೋಕದ ಅಜ್ಞಾನಿತನ ಬಿಡುವುದೆ ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ ರಾಮನಾಥ. ದೇವರ ಹೆಸರಿನಲ್ಲಿ ವ್ಯಕ್ತಿಯು ಕೆಲವು ಬಗೆಯ ವಸ್ತುಗಳನ್ನು...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ಕವಿತೆ: ಹಸಿರು ಉಳಿಯಲಿ

– ಶ್ಯಾಮಲಶ್ರೀ.ಕೆ.ಎಸ್. ಇಳೆಯ ಒಡಲ ಸೀಳಿ ಬಂದು ಮೊಳೆತು ಸಸಿಯಾಗಿ ನಿಂತೆ ಹಚ್ಚ ಹಸಿರಾಗಿ ಬೆಳೆದು ಜೀವದುಸಿರಲ್ಲಿ ಬೆರೆತೆ ಬೀಸುವ ಗಾಳಿಗೆ ಮೈಯೊಡ್ಡಿ ತಂಗಾಳಿಯ ಎರೆದೆ ದಣಿದ ಜೀವದ ಮೊಗವರಳಿಸಲು ತಣ್ಣನೆಯ ನೆರಳ ಚೆಲ್ಲಿದೆ...

ವಚನಗಳು, Vachanas

ಗಾವುದಿ ಮಾಚಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗಾವುದಿ ಮಾಚಯ್ಯ ಕಾಲ: ಕ್ರಿ.ಶ. 12 ನೆಯ ಶತಮಾನ ದೊರೆತಿರುವ ವಚನಗಳು: 11 ವಚನಗಳ ಅಂಕಿತನಾಮ: ತ್ರಿಪುರಾಂತಕ ಲಿಂಗ ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು ತಾ...

ಕಾಡು, ಹಸಿರು, forest, green

ಕವಿತೆ: ಹಸಿರು ಜೀವದುಸಿರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜಗದ ಜೀವರಾಶಿಗಳ ಉಗಮಕ್ಕೆ ಕಾರಣವಾಯಿತು ಜೀವಾಮ್ರುತ ನೀರು ಜೀವಿಗಳ ಅಳಿವು ಉಳಿಯುವಿಕೆ ಪ್ರಾಣವಾಯು ಆಯಿತು ಹಚ್ಚಹಸಿರು ಮನುಶ್ಯರ ಆಸೆಯ ಪೂರೈಸುವ ಪ್ರಕ್ರುತಿ ದಾನವರ ದುರಾಸೆಯಿಂದ ಆಗಿರುವುದು ವಿಕ್ರುತಿ ಜಗದೇವನ...

ಕವಿತೆ: ದೇವರಿಗೂ ಶೂನ್ಯಮಾಸ

– ಕೌಸಲ್ಯ. ನಮ್ಮೂರಲ್ಲಿ ಶೂನ್ಯ ಮಾಸಾಚಾರಣೆ ಗುಡಿಯಲಿ ಶಿವನಿಗೆ ಪೂಜಾ ಕೈಂಕರ‍್ಯ ಬಾರಿ ಜೋರು ಕಾಡ್ಲಯ್ಯಪ್ಪ, ಓಣಿ ನಾತನು, ಶಿವನ ಆಗಮನಕ್ಕೆ ಕಾಯುತ್ತಿರುವರು ಇದು ಶೂನ್ಯಮಾಸಾಚಾರಣೆ ಚಂಡೆ, ಮದ್ದಳೆ, ಗಂಟೆ ಸ್ರುಶ್ಟಿಸಿದೆ ಅಲೆ ನೆರೆದವರು,...

ಕವಿತೆ: ಇದುವೆ ರಾಜಕೀಯ

– ಮಹೇಶ ಸಿ. ಸಿ. ಕೊಳಕು ರಾಜಕೀಯ ಇದುವೆ ಹೊಲಸು ರಾಜಕೀಯ ಕೊಳಕು ರಾಜಕೀಯ ಇದುವೆ ಹೊಲಸು ರಾಜಕೀಯ ಕೈಕಾಲು ಹಿಡಿದು ಬೇಡಿಕೊಳ್ಳುವ ಬಿಕ್ಶೆ ರಾಜಕೀಯ ಗೆದ್ದು ಬಂದವರೆ ಒದ್ದು ಬೆಳೆಯುವ ಕ್ರೋದ ರಾಜಕೀಯ...

ಕವಿತೆ: ಬಾಲ್ಯದ ಸವಿ ಗಳಿಗೆ

– ಮಹೇಶ ಸಿ. ಸಿ. ಮರಳಿ ಮರಳಿ ನೆನಪಾಗುವುದೆನಗೆ ಬಾಲ್ಯದ ಸವಿ ಗಳಿಗೆ ಬೇಕು ಎಂದರೂ ಮರಳಿ ಬಾರದ ಅಮ್ರುತದ ಆ ಗಳಿಗೆ ಅಕ್ಕಪಕ್ಕದ ನೆರೆಹೊರೆಯವರು ಪ್ರೀತಿಯಿಂದಿದ್ದ ಕಾಲ ಯಾರಿಹರೆಂದು ತಿಳಿಯುವುದಿಲ್ಲ ಈಗ ಕೆಟ್ಟು...

ವಚನಗಳು, Vachanas

ಅವಸರದ ರೇಕಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಅವಸರದ  ರೇಕಣ್ಣ ದೊರೆತಿರುವ ವಚನಗಳು: 104 ವಚನಗಳ ಅಂಕಿತನಾಮ: ಸದ್ಯೋಜಾತಲಿಂಗ ದಾಕ್ಷಿಣ್ಯದ  ಭಕ್ತಿ ಕಲಿಕೆಯ  ವಿರಕ್ತಿ ಮಾತಿನ  ಮಾಲೆಯ  ಬೋಧೆ ತೂತ  ಜ್ಞಾನಿಗಳ  ಸಂಸರ್ಗ ಬೀತಕುಂಭದಲ್ಲಿ  ಅಮೃತವ  ಹೊಯಿದಿರಿಸಲಿಕ್ಕೆ ಅದು  ಎಷ್ಟು  ದಿವಸ  ಇರಲಾಪುದು...

ಕವಿತೆ: ಬನ್ನಿ ದುಂಬಿಗಳೇ

– ಮಲ್ಲೇಶ್. ಎಸ್. ಬನ್ನಿ ಬನ್ನಿ ದುಂಬಿಗಳೇ ಜೇಂಕಾರವ ಹಾಡಿರಿ ನನ್ನೆದೆಯ ಬಾಂದಳದಿ ಹೊಸ ರಾಗವ ತನ್ನಿರಿ ಹೊಸಬಾಳಿನ ರುತುವಿಗೆ ಚಿಗುರೆಲೆಯ ತೋರಣ ನವಚೈತ್ರದ ಕೊರಳಿಗೆ ಚಂದ್ರಮನ ಆಹ್ವಾನ ಬನ್ನಿ ಇಲ್ಲಿಯೇ ನೆಲಸಿಹುದು...