ಕವಲು: ನಲ್ಬರಹ

ಕವಿತೆ: ಓ ನೆನಪೇ

ಕವಿತೆ: ಓ ನೆನಪೇ

– ವೆಂಕಟೇಶ ಚಾಗಿ. ಈ ನೆನಪುಗಳು ಅದೆಶ್ಟು ಆಳ ಎಂದಿಗೂ ನಿಲುಕುತ್ತಿಲ್ಲ ಎಂದೆಂದಿಗೂ ಮರೆಯಾಗುತ್ತಿಲ್ಲ ನೆನಪುಗಳು ಮತ್ತೆ ಮತ್ತೆ ನೆನಪಾಗಿವೆ ನೆನಪಿನಿಂದಲೇ ನೆನಪುಗಳ ಪುನರ್ ಜನನವಾಗುತಿದೆ ನೆನಪೇ ನೀನೆಂದಿಗೂ ನೆನಪಾಗು ಅದೆಶ್ಟೇ ದಿನಗಳು ಬರಲಿ...

teacher ಗುರುಗಳು

ರಾಶ್ಟ್ರ ನಿರ‍್ಮಾತ್ರು – ಗುರುಗಳು

– ಅಶೋಕ ಪ. ಹೊನಕೇರಿ. ||ವಿದ್ಯೆ ಕಲಿಸಿದ ತಂದೆ, ಬುದ್ದಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿಯು ಶುದ್ದ ವೈರಿಗಳು ಸರ‍್ವಜ್ನ|| ಎಂಬ ತ್ರಿಪದಿಯಲ್ಲಿ ಬುದ್ದಿ ಹೇಳದ ಗುರುವು ಶುದ್ದ ವೈರಿಯೇ ಆಗಿರುತ್ತಾರೆ....

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 8

– ಸಿ. ಪಿ. ನಾಗರಾಜ. ಉತ್ತರಕುಮಾರನ ಪ್ರಸಂಗ: ನೋಟ – 8 ಇತ್ತ ಪುರದಲಿ ಉತ್ತರನ ನೋಡುವ ನೆರವಿಯು ನೂಕು ನೂಕಾಯಿತ್ತು. ಮಂತ್ರಿಗಳು ಇದಿರು ಬಂದರು. ಉದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 7

– ಸಿ. ಪಿ. ನಾಗರಾಜ. ಉತ್ತರಕುಮಾರನ ಪ್ರಸಂಗ: ನೋಟ-7 ಅತ್ತಲು ಜನಪ ಕುಂತೀಸುತನ ಸಹಿತ ಅರಮನೆಗೆ ಐತಂದನು. ಅರಮನೆಯ ಹೊಕ್ಕು ಅವನಿಪತಿಯು ಉತ್ತರನ ಕಾಣದೆ..) ವಿರಾಟ ರಾಯ: ಕಂದನು ಎತ್ತಲು ಸರಿದನು… (ಎನೆ...

ವಚನದ ಬಾವಾರ‍್ತ

ವಚನದ ಬಾವಾರ‍್ತ

– ಅಶೋಕ ಪ. ಹೊನಕೇರಿ. “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ  ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ” ನಾವು ಈ ಮೇಲಿನ ವಚನವನ್ನು ಎರಡು ರೀತಿಯಲ್ಲಿ ವಿಶ್ಲೇಶಿಸಬಹುದು. ವಿಶ್ಲೇಶಣೆ-೧ ಶತಶತಮಾನಗಳಿಂದ ನಡೆದುಬಂದ ಸಮಾಜದ ಸರ‍್ವತೋಮುಕ...

ಕವಿತೆ: ಇಂದೇ ಬದುಕು

– ಕಿಶೋರ್ ಕುಮಾರ್. ಮುಂದೆ ಸಾಗುವ ಈ ಬಾಳಲಿ ಹಿಂದಿನ ಬವಣೆಯ ಮಾತೇಕೆ ಇಂದೇ ಬದುಕು ಈ ಬಾಳಲಿ ಚಟಗಳ ಬೆನ್ನತ್ತಿ ನೊಂದು ದೇಹವ ನೋಯಿಸಬೇಡ ಲಾಬವಿಲ್ಲ ನಶ್ಟವೇ ಬದುಕೆಲ್ಲ ಅವರಿವರ ನೋಡಿ ಅಸೂಯೆ...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 6

– ಸಿ. ಪಿ. ನಾಗರಾಜ. *** ಉತ್ತರಕುಮಾರನ ಪ್ರಸಂಗ: ನೋಟ – 6 *** (ಸಡಿಲ ಬಿಡೆ ವಾಘೆಯನು, ಒಡನೊಡನೆ ವೇಗಾಯ್ಲ ತೇಜಿಗಳು ಚಿಮ್ಮಿದವು. ಒಡೆದುದು ಇಳೆಯೆನೆ ಗಜರು ಮಿಗೆ ಗರ್ಜಿಸಿದವು. ಅಳ್ಳಿರಿದು...

ಕಿರು ಬರಹ: ಎರಡನೆ ಅವಕಾಶ

– ಅಶೋಕ ಪ. ಹೊನಕೇರಿ. “ಮನಸಿದ್ದಡೆ ಮಾರ‍್ಗ ” – ಆ ಮನಸ್ಸೆ ನೆನೆಗುದಿಗೆ ಬಿದ್ದರೆ ಕಂಡಿತ ಅವಕಾಶದ ದಾರಿಗಳು ಮುಚ್ಚಿ ಹೋಗುತ್ತವೆ. ಎಂತಹದ್ದೇ ಸಂಕಶ್ಟ ಎದುರುದಾರೂ ದೈರ‍್ಯಗೆಡದೆ ಮನಸ್ಸಿನ ಬಾಗಿಲನ್ನು ಮುಚ್ಚಬೇಡಿ. ಪ್ರತಿಯೊಬ್ಬರ...

ಮಳೆ-ಹಸಿರು, Rain-Green

ಕವಿತೆ: ಅಬ್ಬಾ ಮಳೆ

– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...

ಬರ‍್ಕತ್ ಇನ್ ಬೆಂಗ್ಳೂರ್!

– ಕಿರಣ್ ಕೊಡ್ಲಾಡಿ. ಕರ‍್ಟನ್ ಸರ‍್ಸಿ ಕಾಂತಿ… ಇನ್ನು ಸಮ ಬೆಳ್ಕ್ ಹರಿಲ್ಲಾ. ಎಡ್ದ ಬದಿಯಗೆ ಮೆಟ್ರೋ ಪ್ಲೈ ಓವರ್ ತೋರ‍್ತಾ ಇತ್ತ್. ಯಶವಂತಪುರ ಹತ್ರ ಹತ್ರ ಬಂತ್ ಅಂದೇಳಿ ಇನ್ ಎಂತಾ...