ಕವಲು: ನಾಡು

ನರೇಂದ್ರ ‘ಮೋಡಿ’ ಮತ್ತು ಹೊಸ ಪೀಳಿಗೆಯ ಕನ್ನಡಿಗರು

– ಕಿರಣ್ ಬಾಟ್ನಿ. ಯಾರು ಏನೇ ಹೇಳಲಿ, ನರೇಂದ್ರ ಮೋದಿಯನ್ನು ನಮ್ಮ ರಾಜಕೀಯ ನಾಯಕನಾಗಿ ಒಪ್ಪಿಕೊಳ್ಳಿ ಎಂದು ಆತನ ಹೆಸರು, ಪೋಟೋ, ವೀಡಿಯೋ ಮುಂತಾದವನ್ನೆಲ್ಲ ಕನ್ನಡಿಗರ ಮುಂದೆ ತಂದು ನಿಲ್ಲಿಸುವ ಕೆಲಸವನ್ನು ರಾಶ್ಟ್ರೀಯ ಸ್ವಯಂಸೇವಕ...

ನಾಡಿಗೆ ತಕ್ಕಂತೆ ಉದ್ದಿಮೆಯ ನಡೆಯಿರಲಿ

– ರತೀಶ ರತ್ನಾಕರ ಇಂಡಿಯಾವು ಹಲತನಗಳ ದೇಶ. ನುಡಿಯ ಆದಾರದ ಮೇಲೆ ಮೂಡಿರುವ ರಾಜ್ಯಗಳನ್ನು ಗಮನಿಸಿದರೆ ಆದಶ್ಟು ಬೇರ್‍ಮೆ ಕಾಣಸಿಗುತ್ತವೆ. ಎತ್ತುಗೆಗೆ, ಕರ್‍ನಾಟಕದ ಮಂದಿಯ ಉಡುಗೆ, ತಿನಿಸು, ಊಟ, ಮಾತು, ಆಟೋಟ, ಯೋಚನೆಗಳು...

ನಾವು ಇವರಂತೆ ಯಾವಾಗ ಆಗೋದು?

– ಚೇತನ್ ಜೀರಾಳ್. ಪ್ರಪಂಚದಲ್ಲಿನ ಹಲವು ನಾಡುಗಳಲ್ಲಿರುವ ಕಲಿಕಾ ಏರ್‍ಪಾಡನ್ನು ಹೇಗೆ ಅಳೆಯಬಹುದು ಅನ್ನುವುದಕ್ಕೆ ಹಲವಾರು ರೀತಿಗಳಿವೆ ಎಂದು ಹೇಳಬಹುದು. ಎತ್ತುಗೆಗೆ ಆ ನಾಡಿನ ಏರ್‍ಪಾಡಿನಲ್ಲಿ ಎಶ್ಟು ಮಂದಿ ಕಲಿಕೆಯನ್ನು ಪಡೆದಿದ್ದಾರೆ ಎನ್ನುವುದೇ...

ಮಯ್ಸೂರು ದಸರಾ ಮತ್ತೆ ಕಳೆಗಟ್ಟುವುದೇ?

– ಸಂದೀಪ್ ಕಂಬಿ. ನಾಡ ಹಬ್ಬವೆನಿಸಿಕೊಂಡ ಮಯ್ಸೂರು ದಸರೆಯ ಮಾಸುತ್ತಿರುವ ಮಿರುಗು ಮತ್ತು ಕುಂದುತ್ತಿರುವ ಅದರ ಸೆಳೆತ, ಆಸಕ್ತಿಗಳನ್ನು ಹೆಚ್ಚಿಸಲು, ಈ ಸಲ ಹೊರದೇಶಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದಾಗಿ ನಮ್ಮ ರಾಜ್ಯ ಸರಕಾರ...

ಕನ್ನಡಿಗರ ನುಡಿ-ಮಡಿವಂತಿಕೆ ಮತ್ತು ಕೀಳರಿಮೆ

– ವಿನಾಯಕ ಕವಾಸಿ ಆಂಗ್ಲರಿಗೆ ಬೆಂಗಳೂರು ಬ್ಯಾಂಗಳೂರಾದರೆ, ಮಂಗಳೂರು ಮ್ಯಾಂಗಳೂರಾದರೆ, ದಾರವಾಡ ದಾರವಾರವಾದರೆ, ದೆಹಲಿ ಡೆಲ್ಲಿಯಾದರೆ, ಕರ‍್ನಾಟಕ ಕರ‍್ನಾಟಿಕ್ ಆದರೆ ಎಲ್ಲವು ಸರಿ. ಏಕೆಂದರೆ ಅದು ಅವರ ನುಡಿಯಲ್ಲಿ ಉಲಿಯಲು ಕಟಿಣವಾಗುವುದು; ಅದಕ್ಕೆ ಅದು...

ರಯ್ಲು ಬಿಡೋದು ಅಂದ್ರೆ ಇದೇನಾ?

– ಜಯತೀರ‍್ತ ನಾಡಗವ್ಡ ಗುಡ್ಡ ಸುತ್ತಿ ಮಯ್ಲಾರಕ್ಕೆ ಹೋದ್ರು ಅನ್ನುವ ಗಾದೆಗೆ ಕರ‍್ನಾಟಕದಲ್ಲಿರುವ ಬಾರತೀಯ ರಯ್ಲು ಬಂಡಿ ಊಳಿಗತನ ಒಂದು ಒಳ್ಳೆಯ ಎತ್ತುಗೆ. ಯಾಕೋ ಎನೋ ನಮ್ಮ ನಾಡಿನ ಹಲವು ರಯ್ಲು ಬಂಡಿಗಳ...

ದೇಶ ಹಾಳಾಗೋಗ್ಲಿ ಹಿಂದಿ ಮಾತ್ರ ಇರಲಿ

– ರತೀಶ ರತ್ನಾಕರ ದೇಶದ ಹಣಕಾಸಿನ ಸ್ತಿತಿ ಸದ್ಯಕ್ಕೆ ಹದಗೆಟ್ಟಿದೆ. ಕಚ್ಚಾ ಎಣ್ಣೆ, ಚಿನ್ನ ಮತ್ತು ಇತರೆ ವಸ್ತುಗಳನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಮಟ್ಟದಲ್ಲಿ ಡಾಲರ್‍ ಎದುರು ರೂಪಾಯಿಯ ಬೆಲೆ...

ಬೀಳುತ್ತಿರುವ ರೂಪಾಯಿ: ನೀವೇನು ಮಾಡಬಹುದು?

– ಶ್ರೀನಿವಾಸಮೂರ‍್ತಿ ಬಿ.ಜಿ. ಮವ್ನವಾಗಿ ರೂಪಾಯಿಯ ಬಿಕ್ಕಟ್ಟನ್ನು ಪ್ರತಿಬಟಿಸಲು ಎಲ್ಲರು ಒಪ್ಪುವ ವಯಕ್ತಿಕ ನೆಲೆಯ ಪ್ರತಿಬಟನೆಯನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಅನುಸರಿಸಬಹುದಾದ ಹೆಜ್ಜೆಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ಇನ್ನಶ್ಟು ಸೇರಿಸಬಹುದು/ತಿದ್ದುಪಡಿಗೊಳಿಸಬಹುದು. ಪ್ರತಿ...

ಕೇರಳದಲ್ಲಿ ಹರಿಯುತ್ತಿದೆ ಹಣದ ಹೊಳೆ!

– ಚೇತನ್ ಜೀರಾಳ್. ಇತ್ತೀಚಿಗೆ ಪಸ್ಟ್ ಪೋಸ್ಟ್ ಮಿಂಬಲೆಯಲ್ಲಿ ಸುದ್ದಿಯೊಂದು ಬಂದಿದೆ. ಈ ಸುದ್ದಿಯ ಪ್ರಕಾರ ಕೇರಳದ ಸುಮಾರು 20 ಲಕ್ಶ ಮಳೆಯಾಳಿಗಳು ಹೆರನಾಡುಗಳಲ್ಲಿ ನೆಲೆಸಿದ್ದಾರೆ. ಇವರ ಹಾಗೆ ಕನ್ನಡಿಗರು, ತಮಿಳರು, ಉತ್ತರದವರು...