ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ

–  ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...

ನಾವೇಕೆ ಬಯ್ಯುತ್ತೇವೆ? – 6ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ‘ಇದ್ದಕ್ಕಿದ್ದಂತೆಯೇ ಬಯ್ಯುವುದು’ ಮತ್ತು ‘ಉದ್ದೇಶಪೂರ‍್ವಕವಾಗಿ ಬಯ್ಯುವುದು’ ಎಂಬ ಎರಡು ಬಗೆಗಳನ್ನು ಬಯ್ಯುವಿಕೆಯಲ್ಲಿ ಗುರುತಿಸಲಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ ನಮಗೆ ಬಯ್ಯಬೇಕು ಎಂದು ಎನಿಸಿದರೂ ಬಹಿರಂಗವಾಗಿ ಬಯ್ಯಲಾಗದೆ, ಮನದಲ್ಲಿಯೇ ಬಯ್ದುಕೊಂಡು...

ಕಾಯೌ ಶ್ರೀ ಗೌರಿ – ಮೈಸೂರು ಸಂಸ್ತಾನದ ನಾಡ ಗೀತೆ

– ಕೆ.ವಿ.ಶಶಿದರ. ಇಂದಿನ ಪೀಳಿಗೆಯ ಬಹಳಶ್ಟು ಜನಕ್ಕೆ ಮೈಸೂರು ಸಂಸ್ತಾನದ ನಾಡ ಗೀತೆಯ ಬಗ್ಗೆ ಮಾಹಿತಿ ಇಲ್ಲ. ಮೈಸೂರು ಸಂಸ್ತಾನದ ನಾಡ ಗೀತೆಯ ಪೂರ‍್ಣ ಸಾಹಿತ್ಯ ಹೀಗಿದೆ. ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯಜಾಕ್ಷಿ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...

ಗಾಂದೀಜಿಯವರ ಸ್ವಚ್ಚ ಬಾರತದ ಕನಸು ನನಸು ಮಾಡೋಣ

– ಶಿವಮೂರ‍್ತಿ. ಹೆಚ್. ದಾವಣಗೆರೆ. “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಸದ್ರುಡ ಸಮಾಜದ ನಿರ‍್ಮಾಣ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವನ್ನೂ ಸಹ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಯಾಕೆಂದರೆ ಹಿರಿಯರಿಗಿಂತಲೂ...

ಬಿ.ಜಿ.ಎಲ್ ಸ್ವಾಮಿ – ಕನ್ನಡದ ವಿಶಿಶ್ಟ ಬರಹಗಾರ

– ರಾಮಚಂದ್ರ ಮಹಾರುದ್ರಪ್ಪ. ಕನ್ನಡದ ಅಗ್ರಗಣ್ಯ ಸಾಹಿತಿಗಳ ನಡುವೆ ವಿಶಿಶ್ಟವಾಗಿ ನಿಲ್ಲುವ ಬರಹಗಾರರು ಎಂದರೆ ಅದು ಬೆಂಗಳೂರು ಗುಂಡಪ್ಪ ಲಕ್ಶ್ಮಿನಾರಾಯಣ ಸ್ವಾಮಿ (ಡಾ. ಬಿ.ಜಿ.ಎಲ್. ಸ್ವಾಮಿ) ಅವರು. ಕ್ಲಿಶ್ಟಕರ ವೈಗ್ನಾನಿಕ ವಿಶಯಗಳನ್ನೂ ಸುಳುವಾಗಿ ಕನ್ನಡದಲ್ಲಿ...

ಮಲೆನಾಡಿನ ವಿಶೇಶ – ಕರಿಮೀನು

– ಅಮ್ರುತ್ ಬಾಳ್ಬಯ್ಲ್. ಮಲೆನಾಡು ತನ್ನದೇ ಆದ ಬೌಗೋಳಿಕತೆ, ಮಳೆಕಾಡು, ತಿಂಗಳುಗಟ್ಟಲೆ ಸುರಿಯುವ ಮಳೆ ಮತ್ತು ಹವಾಮಾನದಿಂದ ಪ್ರಸಿದ್ದಿ ಪಡೆದಿದೆ. ಇಲ್ಲಿ ಹೆಸರಿಸಿದ ಈ ಎಲ್ಲಾ ಅಂಶಗಳು ಮಲೆನಾಡಿಗರ ಸಂಸ್ಕ್ರುತಿಯ ಮೇಲೆ ತಮ್ಮ ಪರಿಣಾಮ...

ಸುಸ್ತಿರ ಕ್ರುಶಿಯಲ್ಲಿ ಸೂಕ್ಶ್ಮಾಣು ಜೀವಿಗಳ ಪಾತ್ರ

–  ರಾಜಬಕ್ಶಿ ನದಾಪ. ಬೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಆಹಾರ ಸೇವಿಸಲೇಬೇಕು. ಇದು ಪ್ರಕ್ರುತಿ ನಿಯಮ. ಬೂಮಿಯ ಜನಸಂಕ್ಯೆ ಸುಮಾರು 800 ಕೋಟಿಯ ಹತ್ತಿರಕ್ಕೆ ಬಂದಿದೆ. ಸದ್ಯದ ಪರಿಸ್ತಿತಿಯಲ್ಲಿ ಬೆಳೆಯುತ್ತಿರುವ ಈ ಜನಸಂಕ್ಯೆಗೆ...

ಅಚ್ಚರಿ ಮೂಡಿಸುವ ಬೇಲಂ ಗುಹೆಗಳು

– ಕೆ.ವಿ.ಶಶಿದರ. ಸಮುದ್ರದಾಳದ ರೀತಿ ಅವರ‍್ಣನೀಯ ಸ್ತಳ ಬೂಮಿಯ ಮೇಲೆ ಮತ್ತೊಂದು ಇದೆಯೆಂದಾದರೆ ಅದು ಮಾಂತ್ರಿಕ ಗುಣದ ಗುಹೆಗಳು ಮಾತ್ರ. ಗುಹೆಗಳಂತಹ ನೈಸರ‍್ಗಿಕ ರಚನೆಗಳು ಹುದುಗಿರುವ ಕತ್ತಲೆಯ ಅಜ್ನಾತ ಒಳಾಂಗಣವನ್ನು ಅನ್ವೇಶಿಸುವುದು ಕಂಡಿತವಾಗಿಯೂ ಮರೆಯಲಾಗದ...