ಸಣ್ಣ ಕತೆ: ಒಲಿದು ಬಂದ ಅದ್ರುಶ್ಟ

– ಅಶೋಕ ಪ. ಹೊನಕೇರಿ. ರವೀಂದ್ರ ಹೆಗ್ಗಡೆ ಸುಂದರ ಮೈಕಟ್ಡಿನ ನೀಳಕಾಯದ ಸುರದ್ರೂಪಿ. ವಯಸ್ಸು 24 ವರ‍್ಶ. ಬೆಂಗಳೂರಿನ ರಾಮಯ್ಯ ಇನ್ಸಿಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ. ಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ವಾಪಾಸ್...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. ಸಮುದ್ರದಾಚೆಯ ತಡಿಯಲ್ಲಿ ಕಳ್ಳನ ಕಂಡು ಇಲ್ಲಿಂದ ಮುನಿದು ಬೈದರೆ ಅವ ಸಾಯಬಲ್ಲನೆ. (459/173) ( ಸಮುದ್ರದ+ಆಚೆಯ; ಸಮುದ್ರ=ಕಡಲು/ಸಾಗರ; ಆಚೆ=ಅತ್ತ ಕಡೆ/ಮತ್ತೊಂದು ತುದಿ; ತಡಿ+ಅಲ್ಲಿ; ತಡಿ=ದಡ/ತೀರ/ದಂಡೆ; ಕಳ್ಳ=ಇತರರ ಒಡವೆ ವಸ್ತುಗಳನ್ನು ಕದಿಯುವುದನ್ನೇ...

“ಟ್ರೀ ಆಪ್ ಆಡಮ್” – ಅರಿವಿನ ಮರ!

– ಕೆ.ವಿ. ಶಶಿದರ. ತುಂಬಾ ಹಳೇ ಕಾಲದ ಮರವೊಂದು ಇರಾಕಿನ್ ಎಲ್ ಗುರ‍್ನಾದಲ್ಲಿದೆ. ಇದು ಎಶ್ಟು ಹಳೆಯದೆಂದರೆ ಬೈಬಲ್‌ನಲ್ಲಿ ಹೇಳಲಾದ ಅರಿವಿನ ಮರ (The Tree of Knowledge) ಇದೇ ಎಂದು ಮಂದಿ ಇಂದಿಗೂ...

ಕವಿತೆ: ಕನ್ನಡಕ

– ಸ್ಪೂರ‍್ತಿ. ಎಂ. ಮನವು ಹಾರುತಿತ್ತು ಅಂದು ಕನ್ನಡಕವು ಹೊಸತು ಎಂದು ಎಲ್ಲ ವಸ್ತು ಹೊಳೆವುದೆಂದು ಆಹಾ! ಎಂತ ಚಂದವೆಂದು ನೆಲವು ಕಾಣುತಿತ್ತು ಅಂದು ಮೇಲೆ ಎದ್ದು ಎದ್ದು ಮನವು ಹೆದರುತಿತ್ತು ಅಂದು ಎಲ್ಲಿ...

ಮುಗಿಲೆತ್ತರದ ಐಪೆಲ್ ಗೋಪುರ

– ಮಾರಿಸನ್ ಮನೋಹರ್. ಪ್ಯಾರಿಸ್ ನ ಐಪೆಲ್ ಗೋಪುರ! ಇದರ ಹೆಸರು ಕೇಳಿದವರ ಕಣ್ಣ ಮುಂದೆ ತಕ್ಶಣ ಉದ್ದದ ನಾಲ್ಕು ಕಾಲಿನ ಗೋಪುರ ನೆನಪಿಗೆ ಬರುತ್ತದೆ. ಇದರ ಹೆಸರು ಕೇಳದವರು ಇಲ್ಲ. ಇದನ್ನು ಎಲ್ಲಿಯಾದರೂ...

ನ್ಯಾನೊ ಕತೆಗಳು, Nano Stories

ಪುಟ್ಟ ಪುಟ್ಟ ಕತೆಗಳು

– ವೆಂಕಟೇಶ ಚಾಗಿ. ಸ್ವಾತಂತ್ರ್ಯ ಅಲ್ಲೊಬ್ಬ ಬಿಕ್ಶುಕ, ಹತ್ತಿರವಿರುವ ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಕಂಡ. ಮೈದಾನಕ್ಕೆ ಬಂದು ಯಾರಿಗೂ ಏನನ್ನೂ ಕೇಳದೆ ನಿಂತ. ಕೆಲವರು ಕಾಸು ನೀಡಿದರು. ಕೆಲವರು ಬೆದರಿಸಿ ಹೊರ...

ಸಣ್ಣ ಕತೆ: ದೇವರ ಆಟ ಬಲ್ಲವರಾರು?

– ಅಶೋಕ ಪ. ಹೊನಕೇರಿ. ಜೆ. ಸಿ. ಎಸ್. ಪ್ರತಿಶ್ಟಿತ ಕಾಲೇಜಿನ ಪ್ರತಿಬಾವಂತ ಎಂಜಿನಿಯರಿಂಗ್ ವಿದ್ಯಾರ‍್ತಿ ಅಂದರೆ ಅದು ಅಬಿಶೇಕ್! ಇಶ್ಟಪಟ್ಟು ಇನ್ಪರ‍್ಮೇಶನ್ ಸೈನ್ಸ್ ವಿಬಾಗವನ್ನು ಆಯ್ಕೆ ಮಾಡಿಕೊಂಡು ಅದ್ಯಯನದ ಆಳಕ್ಕೆ ಇಳಿದು ಓದುತ್ತಿರುವವ....

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 9ನೆಯ ಕಂತು

–  ಸಿ.ಪಿ.ನಾಗರಾಜ. ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ ಲಿಂಗದ ವಾರ್ತೆ ನಿನಗೇಕೆ ಹೇಳಾ. (1133/242) ( ಮನ+ಅಲ್ಲಿ; ಮನ=ಮನಸ್ಸು; ಕ್ರೋಧ=ಸಿಟ್ಟು/ಕೋಪ/ಆಕ್ರೋಶ; ಮನದಲ್ಲಿ ಕ್ರೋಧ=ಇತರರಿಗೆ ಕೇಡನ್ನು ಬಗೆಯಬೇಕೆಂಬ ಕೆಟ್ಟ ಉದ್ದೇಶ/ಇತರರ ಒಳಿತನ್ನು ಕಂಡು ಸಹಿಸಲಾರದ...

ಗೀತೋರ್‌ನ

ಬುವಿಯ ಮೇಲಿನ ಸ್ವರ‍್ಗ – ಗೀತೋರ‍್ನ್

– ಕೆ.ವಿ. ಶಶಿದರ. ಇಲ್ಲಿ ರಸ್ತೆಗಳೇ ಇಲ್ಲ. ಮೋಟಾರು ವಾಹನಗಳ ಸದ್ದಿಲ್ಲ. ಹೊಗೆಯಿಲ್ಲದ ಪರಿಶುದ್ದ ವಾತಾವರಣ. ಅತ್ಯಂತ ಸುಂದರ ಸ್ವಚ್ಚ ಪರಿಸರ. ವರ‍್ಶದ ಹನ್ನೆರೆಡು ತಿಂಗಳುಗಳ ಕಾಲ ಹರಿವ ಕಾಲುವೆ ನೀರು. ಕಾಲುವೆಯ ಇಕ್ಕೆಲಗಳಲ್ಲಿ...