ನಾವು ಕನ್ನಡ ಮಾದ್ಯಮದ ಮಹತ್ವ ಅರಿತುಕೊಳ್ಳಬೇಕಿದೆ

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಕ್ಕಳ ಕಲಿಕೆಗೆ ಒಳಿತು ಎಂಬುದನ್ನು ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರುತ್ತಿವೆ. ಆದರೆ ಈ ದಿಟವನ್ನು ಒಪ್ಪಿಕೊಳ್ಳಲು ನಮ್ಮ ಕನ್ನಡ ಸಮಾಜವು ಇಂದಿಗೂ ಮೀನಾಮೇಶ ಎಣಿಸುತ್ತಿರುವಂತೆ ಕಾಣುತ್ತದೆ. ಆ ಕಾರಣಕ್ಕಾಗಿಯೇ ಇರಬಹುದು ನಮ್ಮಲ್ಲಿ...

ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 15 ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು...

ಸ್ಪರ‍್ದಾತ್ಮಕ ಪರೀಕ್ಶೆಗಳಿಗೆ ತರಬೇತಿ: ಸರ‍್ಕಾರ ದಿಟ್ಟ ನಿಲುವು ತಾಳಲಿ

– ಶ್ರೀನಿವಾಸಮೂರ‍್ತಿ ಬಿ.ಜಿ. KAS, IAS ತೆರನ ಸ್ಪರ‍್ದಾತ್ಮಕ ಪರೀಕ್ಶೆಗಳಲ್ಲಿ ತೇರ‍್ಗಡೆ ಹೊಂದಲು ಬಯಸಿ ಅದೆಶ್ಟು ಮಂದಿ ಬೆಂಗಳೂರಿಗೇನೆ ಬರುತ್ತಾರೆ? ಉಹುಂ ಇಂದಿಗೂ ತಿಳಿದುಕೊಳ್ಳಲು ಆಗಿಯೇ ಇಲ್ಲ. ಹೀಗೆ ಹುದ್ದೆಯ ಪರೀಕ್ಶೆಗಳನ್ನು ಬರೆಯಲೋಸುಗ ಬರುವವರು ಬಾಡಿಗೆ ಮನೆಗಳಲ್ಲಿ ಉಳಿದುಕೊಂಡಿರುತ್ತಾರೆ. ಅವರು ಊರಿಗೆ ಹೋಗುವುದು ಹಬ್ಬ ಮತ್ತು...

ಮರೆಯಲಾರೆ…

–ದೇವೆಂದ್ರ ಅಬ್ಬಿಗೇರಿ ಅಗಲಿಕೆಯ ಈ ಕ್ಶಣದಲಿ ನೆನಪುಗಳನು ಮೆಲಕು ಹಾಕಿ ಅಸಹನೀಯ ದೂರವನು ಮೀರಿಸುವ ಸಾಹಸದಲಿ ಇಂದಿನ ಕಹಿ ಸತ್ಯ ಹಿಂದಿನ ಸಿಹಿ ನೆನಪನ್ನು ಮೆಟ್ಟಿ ನಿಂತು ಅಟ್ಟಹಾಸದಿಂದ ನಗುತಿದೆ. ಕೊನೆಗೆ ಕಹಿಯೊಂದೆ ನಿಜ ಸತ್ಯವೆಂದು ಒಪ್ಪಿಕೊಳ್ಳದೆ ಬೇರೆ ದಾರಿ ಕಾಣುತಿಲ್ಲ… ಅಂದಿನ ಸವಿಗಳಿಗೆ,...

ರಾಜ್ಯೋತ್ಸವದ ಸರಿಯಾದ ಆಚರಣೆ

– ಎಂ. ಆರ್. ಎಸ್. ಶಾಸ್ತ್ರಿ. ಪ್ರತಿ ವರುಶ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಂಬ್ರಮ, ಸಡಗರ ಎಲ್ಲ ಕಡೆ ಪ್ರಾರಂಬವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಬ ಏರ್‍ಪಡಿಸುವ ಸಂಬ್ರಮ ತಿಂಗಳಿಡೀ ನಡೆಯುತ್ತದೆ. ಇಂತಹ ಆಚರಣೆಯಿಂದ ಲಾಬವಾಗಿದೆಯೇ ಅತವಾ ಬೇರೆ...

ಮೂಳೆಗಳ ಒಳನೋಟ

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು – ಬಾಗ 2  ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ, ದಿಟ ಚಟಾಕೆಗಳು (fun facts): 1) ಮನುಶ್ಯರ ಮಯ್ಯಲ್ಲಿ ಕಂಡು ಬರುವ ತೀರ ಚಿಕ್ಕದಾದ ಎಲುಬು – ’ಅಂಕಣಿ’ (stapes)...

ತಟ್ಟಿ ಎಬ್ಬಿಸಲು ಮೂರು ಚುಟುಕಗಳು

–ರತೀಶ ರತ್ನಾಕರ (1) ತಟ್ಟಿ ಎಬ್ಬಿಸು ನಿನ್ನ ನೀನು ತಟ್ಟಿ ಎಬ್ಬಿಸು ನಿನ್ನ ನೀನು ಕನ್ನಡಮ್ಮನ ಪುಟ್ಟ ಮಾತಿದೆ ಕೇಳಬೇಕಿದೆ ನೆಟ್ಟು ಕಿವಿಯನು ಕೆಟ್ಟ ಕೂಟವು ಅಟ್ಟವೇರಿದೆ ಮಟ್ಟ ಹಾಕಲು ನಿನ್ನನು| ಬಿಟ್ಟಿ ಮೆರೆದಿಹ ಹೊರಗಿನವನು ಕಟ್ಟಿ ಮೂಲೆಗೆ ನಿನ್ನತನವನು| ತೊಟ್ಟಿಲೊಳಗಿನ ಪುಟ್ಟ ನೀನಾ?...

‘ಜೊತೆಯಲಿ’ ಶಂಕರ್ ನಾಗ್ ನೆನಪಲಿ…

– ಪ್ರಶಾಂತ್ ಇಗ್ನೇಶಿಯಸ್. ಇಂದು ಶಂಕರ್ ನಾಗ್ ಜನ್ಮ ದಿನ. ಇಂದಿಗೂ ಶಂಕರ್ ನಾಗರು ತಾವು ಅಬಿನಯಿಸಿದ, ನಿರ‍್ದೇಶಿಸಿದ ಚಿತ್ರಗಳಿಂದ ಅದೆಶ್ಟು ಪರಿಚಿತರೋ ಅವರ ಕನಸು ಹಾಗೂ ಕ್ರಿಯಾಶೀಲತೆಯಿಂದಲೂ ಅಶ್ಟೇ ಅಜರಾಮರರು. ಕಣ್ಮರೆಯಾಗಿ ಎರಡು ದಶಕಗಳೇ ಕಳೆದಿದ್ದರೂ ಅವರ ಕ್ರಿಯಾಶೀಲ ಕನಸುಗಳೇ ಅವರ ನೆನಪನ್ನು...

ತಾಯ ರುಣವು ತೀರಲಿ

– ಶ್ವೇತ ಪಿ.ಟಿ. ಕಡೆದ ಕಲ್ಲು ಶಿಲ್ಪವಾಗಿ ಇತಿಹಾಸವ ಸಾರಿದೆ ದಾಸ ಶರಣ ಸಾಹಿತ್ಯದಿ ಜ್ನಾನ ಜ್ಯೋತಿ ಬೆಳಗಿದೆ ಕನ್ನಡ ನುಡಿ ಸಿರಿಯು ಮೆರೆದು ಬಾವ ಚಿಲುಮೆಯಾಗಿದೆ ಕನ್ನಡ ಗುಡಿ ಬಾವಯ್ಕ್ಯದಿ ತೆರೆದ ಬಾಗಿಲಾಗಿದೆ ಕನ್ನಡಾಂಬೆ ಹಿರಿಮೆ ಹೊತ್ತು ಸುವರ‍್ಣ ತೇರು ಸಾಗಲಿ ಕನ್ನಡ ಕಲೆ...

ವಿಶಿಯನ್ನು ಗೆಲ್ಲಬಲ್ಲನೇ ಈ ಪ್ರಳಯಾಂತಕ ಹುಡುಗ?

– ರಗುನಂದನ್. ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ. ಈ ಆಟಗಳ ಬಳಿಕ ವಿಶ್ವ ಚಾಂಪಿಯನ್ ಯಾರೆಂಬುದು ತೀರ‍್ಮಾನವಾಗಲಿದ್ದು ಚೆಸ್...