ಪೋಕೆಮೊನ್ ಗೋ ಆಡುವವರೇ ತುಸು ಜೋಕೆ

– ಜಯತೀರ‍್ತ ನಾಡಗವ್ಡ. ಪೋಕೆಮೊನ್ ಗೋ – ಈ ಹೆಸರು ಇತ್ತಿಚೀಗೆ  ಬಹಳ ಸುದ್ದಿಯಲ್ಲಿದೆ. ಸುದ್ದಿ ಹಾಳೆ, ಟಿವಿ, ಮಿಂಬಲೆ ಹೀಗೆ ಎಲ್ಲೆಡೆ ಪೋಕೆಮೊನ್ ಗೋ (Pokemon Go) ಮಾತುಕತೆಯ ಮುಕ್ಯ ವಿಶಯವಾಗಿದೆ....

ಪ್ರಿನ್ಸಿಪಾಲರ ಕುತಂತ್ರ

– ಸುರೇಶ್ ಗೌಡ ಎಂ.ಬಿ. ಅದೊಂದು ಪ್ರತಿಶ್ಟಿತ ಕಾಲೇಜ್. ಕಾಲೇಜಿನ ತುಂಬಾ ವಿದ್ಯಾರ‍್ತಿಗಳು. ಅದಕ್ಕೆ ತಕ್ಕನಾಗಿ ಕಲಿಸುಗರ ಸಿಬ್ಬಂದಿ. ಒಳ್ಳೆಯ ಸಂಬಳ, ಅನುಕೂಲಕರ ವಾತಾವರಣ. ಎಲ್ಲಾ ಚೆನ್ನಾಗಿತ್ತು. ಆ ಕಾಲೇಜಿನಲ್ಲಿ ಒಬ್ಬ ಲೆಕ್ಚರರ್ ಇದ್ರು....

ಕಳಿಲೆ ಪಲಾವ್ ಮಾಡುವ ಬಗೆ

– ರೇಶ್ಮಾ ಸುದೀರ್. ಬೇಕಾಗುವ ಸಾಮಾಗ್ರಿಗಳು: ಹೆಚ್ಚಿದ ಕಳಿಲೆ ——- 1/4 ಕೆಜಿ (2 ಇಂಚು ಉದ್ದಕ್ಕೆ ಹೆಚ್ಚಿರಿ) ಸೋನಮಸೂರಿ ಅಕ್ಕಿ — 1/2 ಕೆಜಿ ಈರುಳ್ಳಿ ———– 2 ಟೊಮಟೊ ———2...

ಮೊದಲ ಮಳೆ…

– ಪ್ರಶಾಂತ ಎಲೆಮನೆ. ಮೊದಲ ಮಳೆಗೆ ಮುಕವೊಡ್ಡಿ ಹಗುರಾಯ್ತು ಮನಸು ಮಗುವಾಗಿ ತಿರುತಿರುಗಿ ರುತುಚಕ್ರದ ಗಾಲಿ ತಂತು ನವೋಲ್ಲಾಸವ ತೇಲಿ ಗಿಜಿಗುಡುವ ಮಳೆಯಲ್ಲೂ ಏನಿಂತ ಮಾಯೆ ತೊಟ್ಟಿಕ್ಕೊ ಸೂರಿಂದ ಸಂಗೀತ ಶಾಲೆ ಗುಡುಗುಡುಸೋ...

ನನ್ನ ಮನೆಯ ಡೈನಿಂಗ್ ಟೇಬಲ್

– ಸುಮುಕ  ಬಾರದ್ವಾಜ್.  ನನ್ನ ಮನೆಯಲ್ಲಿ ಒಂದು ಡೈನಿಂಗ್ ಟೇಬಲ್ ಇದೆ ಅಲ್ಲಿ ಯಾರೂ ಕೂತು ಊಟ ಮಾಡುವುದಿಲ್ಲ ಇಂದು ಕೂತು ಊಟ ಮಾಡಬಹುದು ನಾಳೆ ಕೂತು ಊಟ ಮಾಡಬಹುದು ಎಂದು ಅಲುಗದೆ ಕಾದುಕುಳಿತಿರುತ್ತದೆ...

ನಿನ್ನ ನೆನಪು….

– ನಾಗರಾಜ್ ಬದ್ರಾ. ನಗಿಸುವುದು ನಿನ್ನ ನೆನಪು ಅಳಿಸುವುದು ನಿನ್ನ ನೆನಪು ಕಾಡುವುದು ನಿನ್ನ ನೆನಪು ನನ್ನಯ ಬಾಳಿನಲ್ಲಿ ಬೆರೆತಿರುವುದು ನಿನ್ನ ನೆನಪು ದಶಕಗಳೇ ಕಳೆದರೂ ನಶಿಸದ ಆಲದ ಮರದಂತೆ ಬೆಳೆದಿರುವ ನಿನ್ನ ನೆನಪು...

“ಗೋವಾ”- ಒಂದು ಹಳ್ಳಿ ಜನರ ಪ್ರವಾಸ

– ಸುರೇಶ್ ಗೌಡ ಎಂ.ಬಿ.   ಸುಮಾರು ದಿನದಿಂದ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಡ್ತು. ನಮ್ಮೂರಿಂದ, ಸುಮಾರು 50 ಜನ ಟೂರಿಗೆ ಹೊರಟರು. ಇದು ಸಾಮಾನ್ಯ ಟೂರ್ ಅಲ್ಲ. ಯಾಕಂದ್ರೆ, 2 ವರ‍್ಶದಿಂದ ಚೀಟಿ...

ನೀನೊಂದು ಕವಿತೆ

– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ...

ಕರುನಾಡ ಸೊಗಡು – ಕಿರುಹೊತ್ತಗೆಯ ಮೊದಲನೇ ಕಂತು

– ಹೊನಲು ತಂಡ. ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರಾದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ...

“ಇಂದು ರಶಿಯದ ಜನತೆಗೆ ನಾನು ಪರಿಚಿತನಾಗಿದ್ದೇನೆ”

– ಪ್ರಕಾಶ ಪರ‍್ವತೀಕರ. ಮಿಟ್ಯಾ ಕುಲ್ಡರೋವ್ ಮನೆಗೆ ಬಂದಾಗ ರಾತ್ರಿ ಹನ್ನೆರಡು ಗಂಟೆ. ಬಾವಾವೇಶದಿಂದ ಮುಕ ಮತ್ತಿಶ್ಟು ಕೆಂಪು ಬಣ್ಣಕ್ಕೆ ತಿರುಗಿತ್ತು. ಮನೆಯೊಳಗೆ ಹೊಕ್ಕವನೆ ಆತುರಾತುರದಿಂದ ಎಲ್ಲ ಕೋಣೆಯೊಳಗೆ ಓಡಾಡಿದ. ಅವನ ತಂದೆ ತಾಯಿಗಳು...