ಕುತೂಹಲ ಪುಟಿಸಿದ ಆಸ್ಟ್ರೇಲಿಯನ್ ಪುಟಿ

– ಚೇತನ್ ಜೀರಾಳ್. ಮೆಲ್ಬರ್‍ನಿನಲ್ಲಿರುವ ನಮ್ಮ ಮನೆಯ ಹತ್ತಿರುವೇ “ಎತಿಹಾದ್” ಅನ್ನುವ ಹೆಸರಿನ ಒಂದು ಆಟದ ಮಯ್ದಾನವಿದೆ. ಬಹುಶಹ ಅದು ಪುಟ್ಬಾಲ್ ಆಟದ ಬಯಲಿರಬೇಕು ಎಂದು ನಾವು ಅಂದುಕೊಂಡಿದ್ದೆವು. ಒಂದು ದಿನ ನಮ್ಮ...

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 17 ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು...

ಮಿಂಬಲೆಯಲಿ ಮಿನುಗಲಿದೆ ಕನ್ನಡ

– ರತೀಶ ರತ್ನಾಕರ. ಇಂಗ್ಲೀಶಿನಲ್ಲಿ ಒಂದು ಮಾತಿದೆ Today’s exciting needs become tomorrow’s basic needs. ಹವ್ದು, ಒಂದು ಕಾಲದಲ್ಲಿ ಟಿವಿ ಹಾಗೂ ಅಲೆಯುಲಿಯಂತಹ ವಸ್ತುಗಳು ಕೇವಲ ಸುಕದ ವಸ್ತುಗಳಾಗಿ ಕಣ್ಣಿಗೆ ಕಾಣುತ್ತಿದ್ದವು,...

ಬೆಳ್ಮಿಂಚು ಆಗಲಿದೆ ಅಗ್ಗ

– ಜಯತೀರ‍್ತ ನಾಡಗವ್ಡ. ನೇಸರನ ಕಸುವು (solar power) ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಳಸಲಾಗುತ್ತಿದೆ. ಅಳಿದು ಹೋಗುವ ಮತ್ತು ಪರಿಸರಕ್ಕೆ ಹಾನಿಯುಂಟುಮಾಡುವ ಕಸುವಿನ ಸೆಲೆಗಳಿಗಿಂತ ನೇಸರನ ಕಸುವು ಹೆಚ್ಚು ಒಳಿತಿನದು ಜತೆಗೆ ಪುಕ್ಕಟೆ ಸಿಗುವಂತದ್ದು....

’ನೆಲ’ ಅಳೆದವರಾರು?

– ಪ್ರಶಾಂತ ಸೊರಟೂರ. ನೆಲದ ದುಂಡಗಲ (diameter) 12,756 ಕಿಲೋ ಮೀಟರಗಳು ಮತ್ತು ಅದರ ತೂಕ 5.97219 × 10‌‍24 ಕಿಲೋ ಗ್ರಾಂ. ಇಂತಹ ಸಾಲುಗಳನ್ನು ಓದಿದೊಡನೆ ಮುಕ್ಯವಾಗಿ ಎರಡು ವಿಶಯಗಳು ಬೆರೆಗುಗೊಳಿಸುತ್ತವೆ. ಮೊದಲನೆಯದು ಇಶ್ಟೊಂದು ದೊಡ್ಡದಾದ...

ಬಯವಾಗುತಿದೆ..

–ದೇವೇಂದ್ರ ಅಬ್ಬಿಗೇರಿ ಆಗಲೆ ಚಳಿ ಗಾಳಿ ಬಿಸಲು ಶುರುವಾಗಿದೆ, ಸುತ್ತ ಮುತ್ತ ಎನೆ ಮುಟ್ಟಿದರು ಬಲು ತಂಪು.. ಶಿಮ್ಲಾದ ಅಂಗಳಕೆ ಕೊರೆಯುವ ಚಳಿಗಾಲ ಕಾಲಿಡುತಿದೆ ನನಗ್ಯಾಕೊ ಬಯವಾಗುತಿದೆ.. ಇನ್ನು ಕೆಲವೆ ದಿನಗಳಲಿ ಮಂಜು...

ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ. ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ...

ತಾಂಜೇನಿಯಾದಲ್ಲಿ ಒಂದು ದಿನದ ಪ್ರವಾಸ

– ಪ್ರಮೋದ ಕುಲಕರ‍್ಣಿ. ದಾರ್‍-ಈಸ್-ಸಲಾಮ್ (ತಾಂಜೇನಿಯಾ) ಎಂದರೆ ಕೂಡಲೇ ನಮ್ಮ ಕಣ್ಣು ಮುಂದೆ ಬರುವುದು ಹಲವಾರು ಸಂದರ ಸಮುದ್ರ ತೀರಗಳ ಅಹಂಗಮ ನೋಟ, ಅದರಲ್ಲಿ ಚಂಗಾಣೀ ಬೀಚ್ ಕೂಡ ಒಂದು. ಕಳೆದ ಅಕ್ಟೋಬರ್ 20,...

ಬೋರ‍್ವೆಲ್ ಹಾಲು

–ಸಿ.ಪಿ.ನಾಗರಾಜ ಒಂದು ಶನಿವಾರ ಬೆಳಿಗ್ಗೆ ಏಳೂವರೆ ಗಂಟೆಯ ಸಮಯದಲ್ಲಿ ಮಂಡ್ಯ ನಗರದ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸಮೀಪದಲ್ಲಿಯೇ ಸುಮಾರು ಎಂಟು ವರುಶದ ವಯಸ್ಸಿನ ಮೂವರು ಗಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅವರಲ್ಲಿ...

ಇಡ್ಲಿಯ ಹಳಮೆ

– ಪ್ರೇಮ ಯಶವಂತ. ಇಡ್ಲಿ, ವಡೆ, ಸಾಂಬಾರ್ ಅಂದ ಕೂಡಲೇ ಯಾರಿಗಾದರೂ ಬಾಯಲ್ಲಿ ನೀರೂರದೆ ಇರುವುದಿಲ್ಲ. ಇದು ನಮ್ಮ, ಅಂದರೆ ತೆಂಕಣ (south) ಬಾರತದವರ ಮುಕ್ಯ ತಿನಿಸುಗಳಲ್ಲೊಂದು. ಬಿಡುವಿಲ್ಲದ ಇಂದಿನ ಜೀವನ ಶಯ್ಲಿಯಲ್ಲಿ,...