ಅರಿಮೆಯ ಪಟ್ಯದಲ್ಲಿ ದ್ರೋಣಾಚಾರ‍್ಯ!

– ಮಹಾಬಲೇಶ್ವರ ರಾವ್ ಇತ್ತೀಚಿನ ದಿನಗಳಲ್ಲಿ ಜನ ಯಾಕೆ ಶಾಲಾ ಹಂತದಿಂದಲೇ ಆಂಗ್ಲ ಮಾದ್ಯಮದತ್ತ ವಲಸೆ ಹೋಗುತ್ತಿದ್ದಾರೆ ಮತ್ತು ಯಾಕೆ ಡಾ|ಡಿ.ಎನ್‌.ಶಂಕರ ಬಟ್ಟರು ದಲಿತ ಹಾಗೂ ಹಿಂದುಳಿದ ವರ್‍ಗಗಳ ಹಿತಾಸಕ್ತಿಯ ದ್ರುಶ್ಟಿಯಿಂದ ಕನ್ನಡವನ್ನು...

ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ?

–ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 2 ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ: ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ...

ಹಕ್ಕಿ ಮತ್ತು ಹೂವು

–ಅನಂತ್ ಮಹಾಜನ್ ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ ನಾನು, ಪ್ರತಿ ಗಿಡದಲು ಹೊಸ ತಾಣ ಪಡೆದೆ ನಾನು, ನೇರಳೆಯ ಹೊಳಪಿನ ಹೂವನು ಕಂಡೆ ನಾನು, ಬಳಿಗೆ ಬಾ ಎಂದು ಕಯ್ ಬೀಸಿ ಕರದೆ...

’ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ ಪದಗಳ ಮೆರವಣಿಗೆ?!’ – ಕೆ.ಎಸ್.ನ.

– ಬರತ್ ಕುಮಾರ್. ಕನ್ನಡದಲ್ಲಿ ಬರಹ ಹುಟ್ಟಿದಾಗಿನಿಂದಲೂ ಬರಹದಲ್ಲಿ ಕನ್ನಡದ್ದೇ ಆದ ಪದಗಳಿಗೆ ಹೆಚ್ಚುಗಾರಿಕೆ ಸಿಕ್ಕಿದ್ದು ಕಡಿಮೆಯೇ. ಇದಕ್ಕೆ ಆಗಿನ ಮತ್ತು ಈಗಿನ ಬರಹಗಾರರಲ್ಲಿ ಇರುವ ಒಂದು ಕೀಳರಿಮೆಯೇ ದೂಸರು ಎಂದು ಹೇಳಬಹುದು, ಅಲ್ಲದೆ...

ಹೊಗೆ ಕಳ್ಳಾಟದಲ್ಲಿ ‘ಹೊಗೆ’ ಹಾಕಿಸಿಕೊಂಡ ಜಿ.ಎಂ.!

– ಜಯತೀರ‍್ತ ನಾಡಗವ್ಡ ಅಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಎಲ್ಲಿ ಕೇಳಿದರೂ ಇದೇ ಗುಸು ಗುಸು ಸುದ್ದಿ. ಕೆಲಸದೆಡೆಯ (office) ಕಾಪಿ ಬಿಡುವುಲ್ಲೂ ಅದೇ, ಊಟಕ್ಕೆ ಕುಳಿತಾಗಲೂ ಅದೇ, ಡೆಟ್ರಾಯಿಟ್ನಲ್ಲಿ ಇರುವ ನನ್ನ ಗೆಳೆಯರು ಕರೆ ಮಾಡಿ...

ಕನ್ನಡ ಕಲಿಯಲು ನೂಕು-ನುಗ್ಗಲು!

– ರತೀಶ ರತ್ನಾಕರ ಬೆಂಗಳೂರಿನ ಇತ್ತೀಚಿನ ಟ್ರೆಂಡ್ ಏನು ಗೊತ್ತ? ಕನ್ನಡ ಗೊತ್ತಿಲ್ಲದವರು ಕನ್ನಡವನ್ನು ಕಲಿಯುವುದು! ಹವ್ದು, ಸಿಟಿಜನ್ ಮ್ಯಾಟರ‍್ಸ್ ಎಂಬ ಮಿಂಬಲೆಯ ವರದಿಯ ಪ್ರಕಾರ ಬೆಂಗಳೂರಿನ ಕನ್ನಡೇತರರು ಕನ್ನಡ ಕಲಿಯುವತ್ತ ಒಲವನ್ನು ತೋರಿಸುತ್ತಿದ್ದಾರೆ....

ಪಲ್ಲಟ – ಸಣ್ಣ ಕತೆ

–ಚಿದಂಬರ ಬಯ್ಕಂಪಾಡಿ  1 ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಪೋನ್ ಮಾಡಿದರೂ ಮೊಬಯ್ಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ ಕಿತ್ತರೂ...

ಕಟ್ಟಡಕ್ಕಿಂತ ಅದರ ’ಏಣಿ’ ಕಟ್ಟುವುದೇ ಕಶ್ಟ!

– ರಗುನಂದನ್ ಪ್ರಪಂಚದಲ್ಲಿ ಈಗಿರುವ ಕಡು-ಎತ್ತರವಾದ ಕಟ್ಟಡಗಳು ಇವು, ಬುರ‍್ಜ್ ಕಾಲಿಪಾ ದುಬಯ್ – 828 ಮೀಟರ್‍ ಮೆಕ್ಕಾ ರಾಯಲ್ ಕ್ಲಾಕ್ ಟವರ್‍ – 610 ಮೀಟರ್‍ ತೇಯ್ಪಯ್ 101 – 508 ಮೀಟರ್‍...

ಇಂಗ್ಲಿಶ್ ಮಾದ್ಯಮದ ಮಕ್ಕಳು ಮತ್ತು ಕನ್ನಡ

– ಸರಿತಾ ಸಂಗಮೇಶ್ವರನ್ ನನ್ನ ಮಗ ಮೂರನೇ ತರಗತಿಯಲ್ಲಿ ಓದುತ್ತಾನೆ. ಅವನು ಆಂಗ್ಲ ಬಾಶೆ ಮಾದ್ಯಮದಲ್ಲಿ ಕಲಿಯುತ್ತಾನೆ. ಮೊನ್ನೆ ಅವನಿಗೆ ಕನ್ನಡ ಕಿರುಪರೀಕ್ಶೆಇತ್ತು. ಅವನು ಕನ್ನಡ ಬರಿಯಲು ಪಟ್ಟ ಕಶ್ಟ ನನಗೆ ಈ...

ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ ನೀ ‘ಅಲ್ಲಗಳೆ’ಯ…!

– ಜಯತೀರ‍್ತ ನಾಡಗವ್ಡ ಇದೇನ್ ಸ್ವಾಮಿ ಏನಿದು ಅಂತೀರಾ? ಹವ್ದು ಅದೇ ನಮ್ಮ ಲಾಯಿಪು ಇಶ್ಟೇನೆ ಚಿತ್ರದ ಮುಕ್ಯ ನಡೆಸಾಳು ಪವನ್ ಕುಮಾರ ಗೊತ್ತಲ್ಲ ಅವ್ರ್ದೆ ಸುದ್ದಿ ಕಣ್ರಿ ಇದು. ಮೊನ್ನೆ ಮೊನ್ನೆ ತಾನೆ...