ನೋಡಿ, ಹೀಗಿದೆ ಒಲವ ಜೋಡಿ!

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...

ಮುಕ್ತಾಯ ಮುಕ್ತಾಯ

ಮುಕ್ತಾಯ ಮುಕ್ತಾಯ

ಮುಕ್ತ ಮುಕ್ತವು ಕೊನೆಯಾಯಿತು, ಸ೦ಗಾತವೊ೦ದು ಇನ್ನು ಬರಿ ನೆನಪಾಯಿತು, ಸಮಾಜದ ಬಿ೦ಬವನ್ನು ತೋರುವ ಕನ್ನಡಿಯೊ೦ದು, ಕಾಲದ ಲೀಲದಲ್ಲಿ ಲೀನವಾಯಿತು. ಬದುಕು ಕತ್ತಲು ಬೆಳಕಿನ ಸೆಣಸಾಟ, ಸೋಲಿಲ್ಲದೆ ನಡೆಯುವ ಹೋರಾಟ, ತು೦ಬಿಸಿ ನಮ್ಮಲ್ಲಿ ಗೆಲುವಿನ...

ಚಿನ್ನದ ಬೆಲೆಯೇಕೆ ಇಳಿದಿದೆ?

– ಪ್ರಿಯಾಂಕ್ ಕತ್ತಲಗಿರಿ. ಚಿನ್ನದ ಬೆಲೆ ಕಳೆದ ಹತ್ತು ವರುಶಗಳಲ್ಲಿ ಏರುತ್ತಲೇ ಸಾಗಿತ್ತು. 2011ರ ಕೊನೆಯ ಹೊತ್ತಿಗೆ, ಚಿನ್ನದ ಬೆಲೆ ಹಿಂದೆಂದು ಕಾಣದಶ್ಟು ಹೆಚ್ಚಾಗಿತ್ತು. 2011ರ ಕೊನೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 33,000...

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

ಇವತ್ತು ಬೆಳಗ್ಗೆ 10:45 ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಒಂದು ಬಾಂಬ್ ಸಿಡಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸಿನವರು ಒಬ್ಬರಮೇಲೊಬ್ಬರು ಮಣ್ಣೆರಚುತ್ತಿರುವ ನಡುವೆಯೇ ದೆಹಲಿಯಿಂದ ಎನ್.ಎಸ್.ಜಿ. ತಂಡ ಬರಲಿದೆ, ಬಂದು ಎಲ್ಲವನ್ನೂ ಕಾಪಾಡಲಿದೆ ಎನ್ನುವಂತೆ ಸುದ್ದಿಯಾಗಿದೆ....

ತುಂಬೆ ಹೂ

ಬೆಳ್ಮುಗಿಲ ನೆಂಟ ತಂಗದಿರ ತುಂಬೆಯದು ಮಣ್ಮನೆಯ ಬೆಳ್ಳಿಹೂ ತುಂಬುವನು ಕುಂದುವನು ತಿಂಗಳನು ಬಾನಲ್ಲಿ ತುಂಬೆಯದು ನಗುತಿಹುದು ಹಸಿರಲ್ಲಿ ಮಯ್ಚೆಲ್ಲಿ ತಿಂಗಳನ ಬೆಳಕಲ್ಲಿ ಜಗವೆಲ್ಲ ನಗುತಿಹುದು ತುಂಬೆಗದು ಬೇಕಿಲ್ಲ ತನ್ನಿರವು ಗಿಡದಲ್ಲಿ ತುಂಬು ಚಂದ್ರನ...

ಗೂಗಲ್ ಗ್ಲಾಸ್ ಬಿಡಿಮಾಹಿತಿ ಬಯಲು

ಗೂಗಲ್ನವರು ತಮ್ಮ ಗೂಗಲ್ ಗ್ಲಾಸ್ ಬಗ್ಗೆ ಹೇಳಿಕೊಂಡಾಗಿನಿಂದ ಪ್ರಪಂಚದೆಲ್ಲೆಡೆ ಇದರ ಬಗ್ಗೆ ಕುತೂಹಲದ ಅಲೆಗಳೆದ್ದಿದ್ದವು. ಇತ್ತೀಚಿಗೆ ಗ್ಲಾಸ್ ಮಾರಾಟಕ್ಕೆ ಸಜ್ಜಾಗಿದೆ ಎಂದು ಹೇಳಿದ ಗೂಗಲ್ ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುವವರ ಕಳವಳ ಹೆಚ್ಚಿಸಿತ್ತು....

ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ -1

– ಕಾರ‍್ತಿಕ್ ಪ್ರಬಾಕರ್ ಯುದ್ದ ನೀತಿ ಮತ್ತು ತಂತ್ರಗಾರಿಕೆಯ ಮಯ್ಲಿಗಲ್ಲುಗಳ ಬೆಳವಣಿಗೆಯು ಹಂತ ಹಂತವಾಗಿ ಬೆಳೆಯುತ್ತಿರುವಂತೆ, ಯುದ್ದ ವಿಮಾನಗಳ ಬೇಕು-ಬೇಡಗಳು ಬೆಳೆಯತೊಡಗಿವೆ. ಕೊಟ್ಯಾಂತರ ರುಪಾಯಿಗಳು ಬೇಕಾಗುವ ಉಕ್ಕಿನ ಹಕ್ಕಿಗಳ ತಯಾರಿಕೆಯಲ್ಲಿ ತಮ್ಮ ಅರಿಮೆಯ ಉದ್ದ...

1 ವ್ಯಾಟಿಗೆ 200 ಲೂಮೆನ್ ಸೂಸುವ ಬೆಳ್ಗೊಳವೆ

ಬೆಳಕಿನ ಸಲಕರಣೆಗಳನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಪಿಲಿಪ್ಸ್ ಕೂಟ, ಇಲ್ಲಿಯವರೆಗಿನ ಎಲ್ಲ ಬೆಳ್ಗೊಳವೆಗಳನ್ನು (tube-light) ಹಿಂದಿಕ್ಕಿ ಹೊಸ ಹುರುಪಿನ, ಅತಿ ಹೆಚ್ಚು “ಬೆಳಕು ಸೂಸೂವ ಡಾಯೋಡ್ ” (LED) ಬೆಳ್ಗೊಳವೆಗಳನ್ನು ಹೊರತರುತ್ತಿರುವುದಾಗಿ ಸುದ್ದಿಯಾಗಿದೆ. ಈಗಿರುವ LED...

ಮಹಾಪ್ರಾಣಗಳು ಮತ್ತು ಜಾತ್ಯತೀತತೆ

ಮಹಾಪ್ರಾಣಗಳು ನಿಜಕ್ಕೂ ’ಜಾತ್ಯತೀತ’ವಾಗಿದ್ದಿದ್ದರೆ ಅವುಗಳನ್ನು ಬರವಣಿಗೆಯಿಂದ ಕಯ್ ಬಿಡುವುದನ್ನು ’ಬ್ರಾಹ್ಮಣದ್ವೇಶ’ ಎಂದು ಯಾರೂ ಕರೆಯುತ್ತಿರಲಿಲ್ಲ, ’ಎಲ್ಲಾ ಜಾತಿಗಳ ದ್ವೇಶ’ ಎಂದು ಕರೆಯುತ್ತಿದ್ದರೇನೋ. ನಿಜಕ್ಕೂ ಯಾವ ದ್ವೇಶದಿಂದಲೂ ’ಎಲ್ಲರಕನ್ನಡ’ ಹುಟ್ಟಿಕೊಂಡಿಲ್ಲ, ಕನ್ನಡಿಗರೆಲ್ಲರ ಮಾಡುಗತನದ ಬಗೆಗಿನ...

ಹೊನಲು

– ಬರತ್ ಕುಮಾರ್. ಕಾಲುವೆಯೊಳಗೆ ಇರುವ ಚೆಲುವೆ ಒಲವೆ ಜುಳು ಜುಳು ನೀರೇ ಬಳುಕುವ ನೀರೆ ಹೊಳೆಯುವ ತೊರೆ ತೊಳೆಯುವೆ ಮಯ್ಯ ಆದರೆ ಉಳಿದಿಹುದು ಬಗೆಯಲ್ಲಿ ಕರೆ ಬಾರೆ ಬಾರೆ ಬಗೆಯ ಕರೆ ತೊಳೆಯ...