ಡೊಣ್ಣಮೆಣಸಿನಕಾಯಿ ಎಣ್ಣೆಗಾಯಿ

– ಆಶಾ ರಯ್ ಅಣಿ ಮಾಡಲು ಬೇಕಾಗುವ ಹೊತ್ತು: 10 ನಿಮಿಶ ಅಡುಗೆ ಮಾಡಲು ಬೇಕಾಗುವ ಹೊತ್ತು: 15-20 ನಿಮಿಶ ಎಶ್ಟು ಜನರಿಗೆ ಸಾಕಾಗುತ್ತೆ: 2-3 ಬೇಕಾದ ಪದಾರ್‍ತಗಳು: 6 ಸಣ್ಣ ಇಲ್ಲವೇ...

ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!

–ರೋಹಿತ್ ರಾವ್ {ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…} ಆಕಳು-ಎಮ್ಮೆ-ಕರುಗಳಿವೆ ಹಾಲು ಕರೆಯುವರಿಲ್ಲ ಸೆಗಣಿ ಎತ್ತುವರಿಲ್ಲ ಬೆರಣಿ ತಟ್ಟುವರಿಲ್ಲ. ಎತ್ತು-ಕೋಣಗಳಿವೆ ಉಳಲು ಬೂಮಿಗಳಿವೆ ಬಿತ್ತಲು ಬೀಜ-ಕಾಳುಗಳಿವೆ ನಾಟಿ...

ಗೂಗಲ್ ಮತ್ತು ಯಾಹೂ ಅಮೇರಿಕದ ಬೇಹುಗಾರಿಕೆಯ ಸಲಕರಣೆಗಳು!

– ಪ್ರಶಾಂತ ಸೊರಟೂರ. ಇದೇ ಜೂನ್-6 ರಂದು ದಿ ಗಾರ‍್ಡಿಯನ್ ಮತ್ತು ವಾಶಿಂಗ್ಟನ್ ಪೋಸ್ಟ್ ಸುದ್ದಿಹಾಳೆಗಳು ಅಮೇರಿಕಾದ ಆಳ್ವಿಕೆಯಿಂದಲೇ ನಡೆಯುತ್ತಿರುವ ಬೇಹುಗಾರಿಕೆ ಕೆಲಸವನ್ನು ಹೊರಗೆಡುವಿದ್ದವು. PRISM ಎಂಬ ಹೆಸರಿನಿಂದ ಕರೆಯಲಾಗುವ ಈ ಗುಟ್ಟು ಯೋಜನೆಯನ್ನು...

ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು

– ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಕಾರ್‍ಪೋರೇಶನ್ ಬ್ಯಾಂಕಿಗೆ ಹಿಂದಿಯನ್ನು ಆಚರಣೆಗೆ ತರುವಲ್ಲಿ ಮುಂಚೂಣಿಯಲ್ಲಿದೆ ಎಂಬ ಸಲುವಿಗೆ ಬಾರತದ ನಡುವಣ ಆಳ್ವಿಕೆಯ ಗ್ರುಹ ಮಂತ್ರಾಲಯವು ‘ರಾಜಬಾಶೆ ವಿಶಿಶ್ಟ ಸಮ್ಮಾನ್’ ಪ್ರಶಸ್ತಿ ನೀಡಿ ಗವ್ರವಿಸಿದೆ. ಹಿಂದಿ...

ಜೇನುಹುಳುಗಳು ಕುಣಿಯುವುದೇಕೆ?

– ಕಿರಣ ಹಿತ್ತಲಮನಿ ಜೇನುಹುಳುಗಳ ಒಗ್ಗಟ್ಟಿನ ಬಾಳ್ವೆ ಮತ್ತು ಅವುಗಳ ಎಡೆಬಿಡದ ದುಡಿಮೆ ಬಗ್ಗೆ ನೀವು ಓದಿರಬಹುದು. ಜೇನುಹುಳುಗಳ ಬದುಕಿನ ಸುತ್ತಮುತ್ತ ಅರಕೆ ನಡೆಸುವ ಜೇನರಿಮೆಯಲ್ಲಿ (apiology) ಜಗತ್ತಿನಲ್ಲೆಡೆ ಹೆಸರು ಗಳಿಸಿರುವ ಜೇನರಿಗರಲ್ಲಿ ತಾಮಸ್...

ಪ್ರೇಮ ನಿವೇದನೆ

–ಕೆ.ಪಿ. ಬೊಳುಂಬು ಅವನ ಕಣ್ಣಿನ ಮಿಂಚು ಏನೇನೋ ಹೇಳಿದೆ ಇಂದು ಅವನ ನಾಲಗೆ ಮಾತ್ರ ಮೂಕವಾಗಿದೆ ಅರೆ ಬಿರಿದ ತುಟಿಗಳ ಚಲನೆ ನೂರು ಬಯಕೆಗಳ ಸಾರಿವೆ ಬರಿಯ ಮಾತೊಂದನ್ನೂ ನುಡಿಯನೇತಕೆ ಅವನ ಕಣ್ಣಿನ...

ಮಾತಿಲ್ಲ…! ಕತೆಯಿಲ್ಲ…!

– ಸಿ.ಪಿ.ನಾಗರಾಜ ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಪ್ರಸಂಗ-1 ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು....

ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ. ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ...

ಮಲೆನಾಡಿನ ಮೀನು ಸಾರು

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು: ಮೀನು(ಕಾಟ್ಲ) – 1ಕೆ.ಜಿ ಅಚ್ಚಕಾರದ ಪುಡಿ – 8ಟೀ ಚಮಚ ದನಿಯ ಪುಡಿ – 2ಟೀ ಚಮಚ ನೀರುಳ್ಳಿ – 2ಗೆಡ್ಡೆ ಬೆಳ್ಳುಳ್ಳಿ – 1ಗೆಡ್ಡೆ...

ಚುನಾವಣೆಯ ಏರ‍್ಪಾಡಿನಲ್ಲಿ ಸುದಾರಣೆ: ಏಕೆ? ಹೇಗೆ?

– ಸಿದ್ದರಾಜು ಬೋರೇಗವ್ಡ ಕರ್‍ನಾಟಕ ವಿದಾನಸಬೆಯ ಚುನಾವಣೆ ಇತ್ತೀಚಿಗೆ ತಾನೇ ಮುಗಿದಿದೆ. ಹೊಸ ಮುಕ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ‘ಸಂವಿದಾನದ’ ಹೆಸರಲ್ಲಿ ಆಣೆ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಾಗಿದೆ.  ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಕರ್‍ನಾಟಕದಾದ್ಯಂತ ಕೇವಲ ನೂರರಲ್ಲಿ...