ಜೇಡರ ದಾಸಿಮಯ್ಯನ ವಚನದ ಓದು – 8 ನೆಯ ಕಂತು

– ಸಿ.ಪಿ.ನಾಗರಾಜ. ತೊಡೆಯಲ್ಲಿ ಮುದ್ರೆಯನೊತ್ತಿದಡೇನು ಅದು ನಡೆಯಲ್ಲಿ ಶುಚಿಯಾಗಬಲ್ಲುದೆ ಮಡಿಲಲ್ಲಿ ಲಿಂಗವ ಕಟ್ಟಿದಡೇನೊ ಲೋಕದ ಅಜ್ಞಾನಿತನ ಬಿಡುವುದೆ ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ ರಾಮನಾಥ. ದೇವರ ಹೆಸರಿನಲ್ಲಿ ವ್ಯಕ್ತಿಯು ಕೆಲವು ಬಗೆಯ ವಸ್ತುಗಳನ್ನು...

ವಿಶ್ವ ಪರಿಸರ ದಿನಾಚರಣೆ: ಪರಿಸರ ನಾಶದತ್ತ ಒಂದು ಮೇಲ್ನೋಟ

– ಮಹೇಶ ಸಿ. ಸಿ. ಈಗಿನ ಕಾಲಗಟ್ಟಕ್ಕೆ ಅನಿವಾರ‍್ಯವಾಗಿ ಬೇಕಾಗಿರುವುದು ಪರಿಸರ ಸಂರಕ್ಶಣೆ. ಅಲ್ಲದೆ ಜಾಗತಿಕ ತಾಪಮಾನ, ಸಮುದ್ರ ಮಾಲಿನ್ಯ, ವನ್ಯಜೀವಿ ಸಂರಕ್ಶಣೆ, ಜೊತೆಗೆ ಜನಸಂಕ್ಯಾ ಸ್ಪೋಟ ಇವೆಲ್ಲವನ್ನೂ ಮನಗಂಡು ವಿಶ್ವಸಂಸ್ತೆಯು 1973 ರಲ್ಲಿ...

ಕವಿತೆ: ತಿಳಿ ಹಸಿರ ಬಳಿ ಸಾರಿ

– ಅಶೋಕ ಪ. ಹೊನಕೇರಿ. ಅಂತರವೇ ಅಂತರವೇ ಹಸಿರಿನ ಗಿರಿಗಳ ಅಂತರವೇ ಬಳಿ ಸಾರಿ ತಿಳಿಯಾಗಿಸು ಮನದಲಿ ಹುದುಗಿದ ಗೊಂದಲವೇ ಹಸಿರಿನ ಒಡಲಲಿ ವಿಹರಿಸೇ ಮನಸಿಗೆ ಮುದವನು ನೀಡುತಿಹೇ ಹಸಿರಿನ ಚಾಮರ ಬೀಸುತಿರೇ ಮುಂಗುರುಳು...

ಕವಿತೆ: ಹಸಿರು ಉಳಿಯಲಿ

– ಶ್ಯಾಮಲಶ್ರೀ.ಕೆ.ಎಸ್. ಇಳೆಯ ಒಡಲ ಸೀಳಿ ಬಂದು ಮೊಳೆತು ಸಸಿಯಾಗಿ ನಿಂತೆ ಹಚ್ಚ ಹಸಿರಾಗಿ ಬೆಳೆದು ಜೀವದುಸಿರಲ್ಲಿ ಬೆರೆತೆ ಬೀಸುವ ಗಾಳಿಗೆ ಮೈಯೊಡ್ಡಿ ತಂಗಾಳಿಯ ಎರೆದೆ ದಣಿದ ಜೀವದ ಮೊಗವರಳಿಸಲು ತಣ್ಣನೆಯ ನೆರಳ ಚೆಲ್ಲಿದೆ...

ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ

– ರಾಹುಲ್ ಆರ್. ಸುವರ‍್ಣ. ಈ ಕತೆ ಹೇಳುವಾಗ ಎಶ್ಟು ಹೆಮ್ಮೆಯಾಗುತ್ತದೆಯೋ ಅಶ್ಟೇ ದುಕ್ಕವೂ ಆಗುತ್ತದೆ. ಇಂದು ವಿಜಯಾನಂದ ರೋಡ್ ಲೈನ್ಸ್ ನಂತಹ ದೊಡ್ಡ ದೊಡ್ಡ ಸಾರಿಗೆ ಸಂಸ್ತೆಯ ಕತೆಯನ್ನು ಹಲವಾರು ಜನ ಕೇಳಿದ್ದೀರಿ,...

ವಚನಗಳು, Vachanas

ಗಾವುದಿ ಮಾಚಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗಾವುದಿ ಮಾಚಯ್ಯ ಕಾಲ: ಕ್ರಿ.ಶ. 12 ನೆಯ ಶತಮಾನ ದೊರೆತಿರುವ ವಚನಗಳು: 11 ವಚನಗಳ ಅಂಕಿತನಾಮ: ತ್ರಿಪುರಾಂತಕ ಲಿಂಗ ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು ತಾ...

ಕಾಡು, ಹಸಿರು, forest, green

ಕವಿತೆ: ಹಸಿರು ಜೀವದುಸಿರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜಗದ ಜೀವರಾಶಿಗಳ ಉಗಮಕ್ಕೆ ಕಾರಣವಾಯಿತು ಜೀವಾಮ್ರುತ ನೀರು ಜೀವಿಗಳ ಅಳಿವು ಉಳಿಯುವಿಕೆ ಪ್ರಾಣವಾಯು ಆಯಿತು ಹಚ್ಚಹಸಿರು ಮನುಶ್ಯರ ಆಸೆಯ ಪೂರೈಸುವ ಪ್ರಕ್ರುತಿ ದಾನವರ ದುರಾಸೆಯಿಂದ ಆಗಿರುವುದು ವಿಕ್ರುತಿ ಜಗದೇವನ...

ಕವಿತೆ: ದೇವರಿಗೂ ಶೂನ್ಯಮಾಸ

– ಕೌಸಲ್ಯ. ನಮ್ಮೂರಲ್ಲಿ ಶೂನ್ಯ ಮಾಸಾಚಾರಣೆ ಗುಡಿಯಲಿ ಶಿವನಿಗೆ ಪೂಜಾ ಕೈಂಕರ‍್ಯ ಬಾರಿ ಜೋರು ಕಾಡ್ಲಯ್ಯಪ್ಪ, ಓಣಿ ನಾತನು, ಶಿವನ ಆಗಮನಕ್ಕೆ ಕಾಯುತ್ತಿರುವರು ಇದು ಶೂನ್ಯಮಾಸಾಚಾರಣೆ ಚಂಡೆ, ಮದ್ದಳೆ, ಗಂಟೆ ಸ್ರುಶ್ಟಿಸಿದೆ ಅಲೆ ನೆರೆದವರು,...