ಮೆಮಾಂಡ್ – ಪುರಾತನ ಗುಹೆಯುಳ್ಳ ಹಳ್ಳಿ

– ಕೆ.ವಿ.ಶಶಿದರ. ಇರಾನ್ ದೇಶದ ಕೆರ‍್ಮನ್ನಿನ ಶಹ್ರೆಬಾಬಾಕ್‍ನಲ್ಲಿರುವ ಮೆಮಾಂಡ್ ಗುಹೆಯನ್ನು ಹೊಂದಿರುವ ಗ್ರಾಮವು ಹನ್ನೆರೆಡು ಸಾವಿರ ವರ‍್ಶಗಳಶ್ಟು ಪುರಾತನವಾದದ್ದು ಎಂದು ಗುರುತಿಸಲ್ಪಟ್ಟಿದೆ. ವಿಶ್ವದಲ್ಲೇ ಜನವಸತಿ ಹೊಂದಿರುವ ಅತ್ಯಂತ ಹಳೆಯ ಹಳ್ಳಿಗಳಲ್ಲಿ ಇದು ಒಂದಾಗಿದೆ. 2006ರಲ್ಲಿ...

ಮಾಡಿ ನೋಡಿ ಕೋಳಿ ಲಿವರ್ ಪೆಪ್ಪರ್ ಪ್ರೈ

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕೋಳಿ ಲಿವರ್ – ಅರ‍್ದ ಕೆ.ಜಿ. ಬೆಳ್ಳುಳ್ಳಿ – 15-18 ಎಸಳು ಶುಂಟಿ – 1.5 ಇಂಚು ಬೇವಿನ ಎಲೆ ಸ್ವಲ್ಪ ಹಸಿಮೆಣಸು – 4 ಅರಿಶಿಣ...

ಕವಿತೆ: ಕಾಲದ ಹಿಡಿಯಲ್ಲಿದೆ

– ಶ್ಯಾಮಲಶ್ರೀ.ಕೆ.ಎಸ್. ಕಾಲದ ಹಿಡಿಯಲ್ಲಿದೆ ಬದುಕಿನ ಬೇವು ಬೆಲ್ಲ ಸಿಹಿ ಕಹಿಗಳ ಸಂಗಮವು ಬದುಕಿನ ತುಂಬೆಲ್ಲ ಕಾಲಚಕ್ರದ ಮೇಲೆ ಕುಳಿತಿದೆ ಬಾಳಿನ ಬಂಡಿ ಸುಕ ದುಕ್ಕಗಳನ್ನು ಬೆಸೆದಿದೆ ಸಮಯದ ಕೊಂಡಿ ಕಾಲ ಕಾಲಕೂ ದುಕ್ಕ...

ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 2

– ರಾಮಚಂದ್ರ ಮಹಾರುದ್ರಪ್ಪ. ಕಂತು 1 ಜಾನ್ ರೈಟ್ (2000-2005) ಬಾರತ ತಂಡದ ಮೊದಲ ವಿದೇಶಿ ಕೋಚ್ ಎಂಬ ಹೆಗ್ಗಳಿಕೆ 2000 ದಲ್ಲಿ ನ್ಯೂಜಿಲ್ಯಾಂಡ್ ನ ಜಾನ್ ರೈಟ್ ರವರ ಪಾಲಾಯಿತು. ಆ ವರುಶದ...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ವಚನ ತನ್ನಂತಿರದು ತಾನು ವಚನದಂತಿರ ಅದೆಂತೆಂದಡೆ ತನುಮನಧನವನೆಲ್ಲ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ ಆ ತೆರನಾಯಿತೆಂದ...

ಹಬೆ ಯಂತ್ರದ ಪರಿಣಾಮ

– ಅನುಪಮಾ ಕೆ ಬೆಣಚಿನಮರಡಿ. ಕರೋನ ಕಾಲದಲ್ಲಿ ಇಡೀ ಮನೆಮಂದಿಯೆಲ್ಲ ಹೆಚ್ಚು ಸಮಯ ಕಳೆದಿದ್ದು ಟಿವಿ ಅತವಾ ಮೊಬೈಲ್ ಮುಂದೆ ಅಲ್ಲವೇ ಅಲ್ಲ, ನನ್ನ ಪ್ರಕಾರ, ಯಾವ ವಯೋಮಾನದ ಇತಿಮಿತಿಯಿಲ್ಲದೆ ಹೆಚ್ಚು ಜನರು ಕೂತಿದ್ದೆ...

ಆರಗೋನ್ ರಾಜನ ಅದ್ಬುತ ಮೆಟ್ಟಿಲು

– ಕೆ.ವಿ.ಶಶಿದರ. ಪ್ರಾನ್ಸಿನ ಕಾರ‍್ಸಿಕಾದ ಬೋನಿಪಾಸಿಯೋದ ಕಮ್ಯೂನ್ ನಲ್ಲಿರುವ ಸುಣ್ಣದ ಬಂಡೆಯಲ್ಲಿ ಲಂಬವಾಗಿ ಕೆತ್ತಿದ ಕಲ್ಲಿನ ಮೆಟ್ಟಲನ್ನು ದ ಕಿಂಗ್ ಆಪ್ ಆರಗೋನ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರೆಂಚ್ ಬಾಶೆಯಲ್ಲಿ ಎಸ್ಕಲಿಯರ್ ಡು ರೋಯಿ...

ಕವಿತೆ: ಹಣ್ಣು ಮಾರುವಾಕಿ

– ಸವಿತಾ. ಹಣ್ಣ ಹಣ್ಣ ಮುದುಕಿ ಬಾಳೆಹಣ್ಣು ಮಾರುವಾಕಿ ದಿನಾ ಬಂದ್ ಒಂದ ಜಾಗಾದಾಗ ಕೂಂದ್ರಾಕಿ ಬರ‍್ರಿ ಬರ‍್ರಿ ಅಂತ ಎಲ್ಲಾರನೂ ಕರೆಯಾಕಿ ಸಂತ್ಯಾಗಿನ ಮಂದಿನೂ ಬರುವರು ಹುಡುಕಿ ವ್ಯಾಪಾರ ಮುಗಿಸಿ ಸೀದಾ ಮನಿಗೇ...

ಮಕ್ಕಳ ಕವಿತೆ: ನವಿಲಿನ ಗರಿಗಳ ಕಣ್ಣುಗಳೆ

– ಚಂದ್ರಗೌಡ ಕುಲಕರ‍್ಣಿ. ಹಾಲು ಮನಸಿನ ಮುದ್ದು ಮಕ್ಕಳೆ ಕೇಳಿರಿ ಚಂದದ ಮಾತನ್ನು ಮಕ್ಕಳ ಪ್ರೀತಿಯ ಚಾಚಾ ನೆಹರು ಹುಟ್ಟಿದ ದಿನದ ಸವಿಯನ್ನು ತಾನು ಜನಿಸಿದ ದಿನವನು ಮಕ್ಕಳ ಹಬ್ಬವ ಮಾಡಿದ ಸತ್ಯವನು ಬಾಲ್ಯದ...