ಕವಿತೆ: ನನ್ನವ್ವ ಹಡೆದಾಕಿ
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ಅಮುಬಾವಜೀವಿ. ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂತಹವಳು ತನ್ನ ಹಸಿವ ತೋರಗೊಡದೆ ಎಲ್ಲರ...
– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...
– ಪ್ರತಿಬಾ ಶ್ರೀನಿವಾಸ್. ಬರೆಯುತಿರುವೆ ನಾನು ಪದಗಳಲ್ಲಿ ಅಮ್ಮ ಎಂಬ ಅದ್ಬುತವ ಕುರಿತು ನಾ ಗರ‍್ಬದಲ್ಲಿ ಕುಣಿಯುತಿರಲು ಅವಳು ನನ್ನ ಹೊತ್ತು ನಲಿಯುತ್ತಿದ್ದಳು ನನ್ನ ಆಗಮನ ಕಾಯುತ್ತಲೇ ನೋವನ್ನು ಸಹಿಸಿಕೊಳ್ಳುತ್ತಿದ್ದಳು ನಾ ಬರುವ ಸಮಯ...
– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...
– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...
– ಸದಾನಂದ.ಬ.ಸಕ್ಕರಶೆಟ್ಟಿ. ಹೆತ್ತವಳು ಅವಳೇ, ಹೊತ್ತವಳು ಅವಳೇ ಹೊರೆಯಾಕೆ ಆಗುತಿ ಅವಳಿಗೆ? ಬಡಿಯುವವಳು ಅವಳೇ, ಬಡಿಸುವವಳು ಅವಳೇ ಬಾರ ಯಾಕ ಆಗುತಿ ಅವಳಿಗೆ? ಬಣ್ಣದ ಆಟ ಅವಳಿಗೆ ಗೊತ್ತಿಲ್ಲ ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ...
ಇತ್ತೀಚಿನ ಅನಿಸಿಕೆಗಳು