ಅಲೆಯುಲಿ

ಅಲೆಯುಲಿ ಮಾರುಕಟ್ಟೆಯಲ್ಲಿ ನೋಕಿಯಾ ಅಲೆ!

– ರತೀಶ ರತ್ನಾಕರ. ಮೊಬೈಲ್ ಅಂದರೆ ನೋಕಿಯಾ, ನೋಕಿಯಾ ಅಂದರೆ ಮೊಬೈಲ್ ಎಂಬಂತಿದ್ದ ಕಾಲವೊಂದಿತ್ತು. 10 ವರುಶಗಳ ಹಿಂದೆ ತನ್ನ ಗಟ್ಟಿಯಾದ ಅಲೆಯುಲಿಗಳ ಮೂಲಕ ಯೂರೋಪ್ ಅಶ್ಟೆ ಅಲ್ಲದೇ ಇಂಡಿಯಾದ ಮಾರುಕಟ್ಟೆಯನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡು ಮೆರೆದಿದ್ದು ಪಿನ್‍ಲ್ಯಾಂಡಿನ ಕಂಪನಿ ನೋಕಿಯಾ. ಅಲೆಯುಲಿಯ ಚಳಕಗಳು ಬೆಳೆದಂತೆ ಚೂಟಿಯುಲಿಗಳ(smartphone) ಮಾರುಕಟ್ಟೆ ಗರಿಗೆದರಿಕೊಂಡು ನಿಂತಿತು. ಈ ಬದಲಾವಣೆಗೆ ಒಗ್ಗಿಕೊಳ್ಳಲು ನೋಕಿಯಾ ಕೂಡ… Read More ›

ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ. ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು ಹೊಸತಾಗಿ ಬರಲಿದೆ ಎಂದು ಹುಡುಕಿದರೆ ನಮಗೆ ಸಿಗುವುದು ‘ಬಳುಕುವ ಚೂಟಿಯುಲಿಗಳು’! ಏನಿವು ‘ಬಳುಕುವ ಚೂಟಿಯುಲಿಗಳು’? ಹೆಸರೇ ಹೇಳುವಂತೆ ಇವು ಹೇಗೆ ಬೇಕೋ… Read More ›

ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ. ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ ಮಂದಿಮೆಚ್ಚುಗೆಯನ್ನು ಗಳಿಸಿದ್ದಾರೆ. ನೆಕ್ಸಸ್ ನಿಂದ ಗೂಗಲ್ ನವರು ಈಗಾಗಲೇ ಹೆಸರು ಮಾಡಿದ್ದಾರೆ. ಮತ್ತೊಮ್ಮೆ ಮಂದಿಯನ್ನು ಸೆಳೆಯಲು ಬಯಸುತ್ತಿರುವ ಗೂಗಲ್‍ನವರು, ‘ಪಿಕ್ಸೆಲ್'(pixel) ಎಂಬ… Read More ›

ಕಾರುಗಳ್ಳರಿಂದ ಎಚ್ಚರವಹಿಸುವುದು ಹೇಗೆ?

– ಜಯತೀರ‍್ತ ನಾಡಗವ್ಡ. ಕಾಲ ಬದಲಾದಂತೆ ಬಂಡಿಗಳೂ ಬದಲಾಗುತ್ತ ಸಾಗಿವೆ. ನಡು ಬೀಗ (Central Locking System), ಕದಲ್ಗಾಪು(Immobilizer) ಮುಂತಾದ ಹೊಸ ಚಳಕಗಳನ್ನು ಅಳವಡಿಸಿಕೊಂಡ ಇಂದಿನ ಬಂಡಿಗಳು ಕಳ್ಳರಿಂದ ಸಾಕಶ್ಟು ಬದ್ರವಾಗುತ್ತಿದ್ದರೂ, ಬಂಡಿಗಳ ಕಳ್ಳರು ಹೊಸ ಕಲೆಗಳನ್ನರಿತು ತಮ್ಮ ಕೈಚಳಕ ತೋರಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದ್ದರಿಂದ ನಮ್ಮ ಬಂಡಿಗಳನ್ನು ನಾವು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗಿರುತ್ತದೆ. ಪೋಲಿಸರ ಅಂಕಿ… Read More ›

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)  ಅನ್ನು ಹೊರತರಲಿದೆ. ಏನೆಲ್ಲಾ ಹೊಸತು ಬರಬಹುದೋ ಎಂದು ಕಾದು ಕುಳಿತವರಿಗೆ ಆಂಡ್ರಾಯ್ಡ್ ಎನ್ ಹಬ್ಬದೂಟವನ್ನೇ ಬಡಿಸಲಿದೆ. ಬಿಡುಗಡೆ ಯಾವಾಗ? ಗೂಗಲ್ ನವರು… Read More ›

ಪುಟಿಯಲಿದೆ ಪಿಗೊ ಅಸ್ಪಾಯರ್

– ಜಯತೀರ‍್ತ ನಾಡಗವ್ಡ. ಇಂಡಿಯಾದೆಲ್ಲೆಡೆ ಕಳೆದ 2-3 ವರುಶಗಳಲ್ಲಿ ಕಿರು ಕಾರುಗಳದ್ದೇ ಸದ್ದು. ಕಿರು ಸೇಡಾನ್ ಆಗಿರಲಿ ಇಲ್ಲವೇ ಕಿರು ಹಲಬಳಕೆ ಬಂಡಿಗಳೇ ಇರಲಿ ಇವುಗಳು ಮಂದಿಗೆ ಮೆಚ್ಚುಗೆಯಾಗಿವೆ. ಅದರಲ್ಲೂ ನಾಲ್ಕು ಮೀಟರ್ ಮತ್ತು ಅದಕ್ಕಿಂತ ಕಡಿಮೆ ಉದ್ದದ ಕಿರು ಸೇಡಾನ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ಕಳೆದ ಕೆಲ ವರುಶಗಳಲ್ಲಿ ನಾಲ್ಕು ಮೀಟರ್ ಹಾಗೂ ಅದಕ್ಕಿಂತ… Read More ›

ಪೈರ‍್ಪಾಕ್ಸ್ OS – ತರಬಲ್ಲದೇ ಹೊಸ ಅಲೆ?

– ಪ್ರಜ್ವಲ್.ಪಿ. ಅಂಡ್ರಾಯಿಡ್, ಐಓಎಸ್, ವಿಂಡೋಸ್ ಪೋನ್ ಮತ್ತು ಬ್ಲಾಕ್ಬೆರ‍್ರಿ ಚೂಟಿಯುಲಿ (smart phone) ನಡೆಸೇರ‍್ಪಾಟುಗಳಲ್ಲಿ (operating system) ಪ್ರಮುಕವಾದವು. ಚೂಟಿಯುಲಿಗಳ ಮಾರುಕಟ್ಟೆಯಲ್ಲಿ ಕೆಲವು ತುಂಬಾ ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವು ತುಂಬಾ ಕಳಪೆಯಾಗಿವೆ. ಬೆಲೆಯ ಬಗ್ಗೆ ಹೇಳುವಾವುದಾದರೆ ಕೆಲವು ಅತಿ ದುಬಾರಿ, ಇನ್ನು ಕೆಲವು ಅತಿ ಕಡಿಮೆ ಬೆಲೆಯವು! ಇವುಗಳನ್ನು ನಿಯಂತ್ರಿಸುವವರೇ ಇಲ್ಲ ಅನ್ನುವಂತಾಗಿದೆ. ಇಂತಹ… Read More ›

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ ವಿಂಡೋಸ್ ನ ಸದ್ಬಳಕೆ ಮಾಡಿದ್ದಾರೆ. ವಿಂಡೋಸ್ ಹುಟ್ಟಿದಾಗಿನಿಂದ ಹಿಡಿದು ಇಲ್ಲಿಯವರೆಗಿನ ಪಯಣ ಏರು-ಪೇರುಗಳಿಂದ ಕೂಡಿದೆ. ಇವತ್ತು ಸಾದನಗಳು ಮಂದಿಯ ಎಣಿಕೆಯನ್ನು ಮೀರಿವೆ…. Read More ›

ಹಬ್ಬಿ ನಿಂತಿರುವ ಮಿಂಬಲೆ

– ರತೀಶ ರತ್ನಾಕರ. ದಿನೇ ದಿನೇ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸತನವನ್ನು ನೋಡುತ್ತಲೇ ಇರುತ್ತೇವೆ. ಟಿವಿ, ಬಾನುಲಿ, ಮಿಂಬಲೆ, ಅಲೆಯುಲಿಯಂತಹ ಚಳಕಗಳು ಜಗತ್ತಿನ ಪರಿಚಯವನ್ನು ಮಂದಿಗೆ ಮಾಡಿಕೊಡುತ್ತಲೇ ಇದೆ. ಈ ಹೊಸ ಚಳಕಗಳ ಸುತ್ತಲು ದೊಡ್ಡ ದೊಡ್ಡ ವ್ಯಾಪಾರ ವಹಿವಾಟುಗಳು ಹುಟ್ಟುತ್ತಿವೆ. ಅದಕ್ಕೆ ತಕ್ಕಂತೆ ಮಂದಿಯೂ ಕೂಡ ಒಗ್ಗಿಕೊಳ್ಳುತ್ತಿದ್ದಾರೆ. ಕೆಲವು ವರುಶಗಳ ಕೆಳಗೆ ಕರ‍್ನಾಟಕದಲ್ಲಿ ಅಲೆಯುಲಿ ಮತ್ತು ಮಿಂಬಲೆಯನ್ನು… Read More ›

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು ಮಾಕ್ರೊಮ್ಯಾಕ್ಸ್, ಕಾರ‍್ಬನ್ ಮತ್ತು ಸ್ಪೈಸ್ ಕೂಟಗಳ ಜೊತೆ ಒಪ್ಪಂದದ ಮೇರೆಗೆ ಆಂಡ್ರಾಯ್ಡ್ ಅನ್ನುವ ಜಾಣ ಅಲೆಯುಲಿಗಳನ್ನು (smart phone) ಬಿಡುಗಡೆ ಮಾಡಿದರು…. Read More ›