ಟ್ಯಾಗ್: ಆನೆ ಬಂತಾನೆ

ಮಕ್ಕಳ ಕವಿತೆ: ಗಾಳಿಪಟ

– ವೆಂಕಟೇಶ ಚಾಗಿ. ಗಾಳಿಯಲ್ಲಿ ಹಾರಾಡುತಿದೆ ನಾನು ಮಾಡಿದ ಗಾಳಿಪಟ ಉದ್ದನೆ ಬಾಲಂಗೋಸಿ ಕೆಳಗೆ ಹಾರಿದೆ ಬಾನಲಿ ಪಟಪಟ ಮೇಲೆ ಹೋಗಿ ಲಾಗಹೊಡೆದು ಮತ್ತೆ ಏರಿದೆ ನನ್ನ ಪಟ ಗಾಳಿಯ ರಬಸ ಲೆಕ್ಕಿಸದೆ ಹಾರಿದೆ...

ಸಾಮ್ರಾಜ್ಯ, kingdom

ಮಕ್ಕಳ ಕತೆ : ಹುಚ್ಚನ ಸಲಹೆ

– ವೆಂಕಟೇಶ ಚಾಗಿ. ಗೋರಕಪುರ ಎಂಬ ರಾಜ್ಯದಲ್ಲಿ ಮಹಾವದನ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನು. ಗೋರಕಪುರ ರಾಜ್ಯವು ನೈಸರ‍್ಗಿಕ ಸಂಪತ್ತಿನಿಂದ ಸಮ್ರುದ್ದವಾಗಿತ್ತು. ಜನರು ಸುಕ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಮಹಾವದನನು ತನ್ನ ರಾಜ್ಯವನ್ನು...

ಕವಿತೆ: ಸೋಂಕಿಗೆ ಹೆದರಿ

– ಅಜಿತ್ ಕುಲಕರ‍್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...

ಮಕ್ಕಳ ಕತೆ : ರಾಯರ ಕುದುರೆ ಕತ್ತೆ ಆಯ್ತು!

– ವೆಂಕಟೇಶ ಚಾಗಿ. ಅನಂತಪುರ ಎಂಬ ಊರಿನಲ್ಲಿ ಅಬ್ಯುದರಾಯ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು. ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಶದಿಂದ ಬದುಕುತ್ತಿದ್ದನು. ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ತರಿಗೆ ಕಾಳು-ಕಡ್ಡಿ...

Tree ಮರ

ಮಕ್ಕಳ ಕತೆ – ಸಾರ‍್ತಕ ಬದುಕು

– ವೆಂಕಟೇಶ ಚಾಗಿ. ಅದ್ರುಶ್ಟವನ ಎಂಬ ಕಾಡಿನಲ್ಲಿ ಹಲವಾರು ಬಗೆಯ ಮರಗಿಡಗಳು ಬೆಳೆದಿದ್ದವು. ವಿವಿದ ಜಾತಿಯ ಪಕ್ಶಿಗಳು, ಪ್ರಾಣಿಗಳು ಸುಂದರವಾದ ಜೀವನವನ್ನು ಸಾಗಿಸುತ್ತಿದ್ದವು. ಜಲಪಾತಗಳು, ನದಿಗಳು, ಬೆಟ್ಟ ಗುಡ್ಡಗಳಿಂದ ಕೂಡಿದ ಅದ್ರುಶ್ಟವನದಲ್ಲಿ ಬದುಕುವುದೆಂದರೆ ಅದು...

ಪೆನ್ನು, pen

ಮಕ್ಕಳ ಕತೆ : ಪರರ ವಸ್ತು

– ವೆಂಕಟೇಶ ಚಾಗಿ. ರಾಮಪುರದ ಶಾಲೆಯ ವಿದ್ಯಾರ‍್ತಿಗಳು ತುಂಬಾ ಜಾಣರಾಗಿದ್ದರು. ಅವರು ಆಟಪಾಟಗಳಲ್ಲಿ ಯಾವಾಗಲೂ ಮುಂದು. ಮನೆಯಲ್ಲಿ ತಂದೆ-ತಾಯಿಯರು ಹೇಳಿದ ಮಾತುಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಗುರುಹಿರಿಯರಿಗೆ ಗೌರವ ಕೊಡುತ್ತಿದ್ದರು, ನಯ ವಿನಯದಿಂದ ಅವರ...

ಮಕ್ಕಳ ಕತೆ: ಜೀರುಂಡೆ ಮತ್ತು ಇರುವೆ

– ಮಾರಿಸನ್ ಮನೋಹರ್. ಬೇಸಿಗೆ ಕಾಲ ಜೋರಾಗಿ ಇತ್ತು. ಹೊಲಗಳಲ್ಲಿ ಕಾಳುಗಳ ಒಕ್ಕಣೆ ರಾಶಿ ಮಾಡುವದರಲ್ಲಿ ಒಕ್ಕಲಿಗರು ಬಿಡುವಿಲ್ಲದೆ ಓಡಾಡುತ್ತಿದ್ದರು. ದೂರದಲ್ಲಿ ಒಂದು ದೊಡ್ಡ ಮಾವಿನಕಾಯಿ ಮರವಿತ್ತು. ಅದನ್ನು ದನ ಕಾಯುವ ಹುಡುಗರು ದಬ್ಬೇನ...

ಮಕ್ಕಳ ಕತೆ: ಕಳ್ಳನಿಗೆ 3 ಶಿಕ್ಶೆಗಳು

– ಮಾರಿಸನ್ ಮನೋಹರ್. ನಾಗರನು ಇರುಳು ನಡೆದು ದಟ್ಟಕಾಡನ್ನು ದಾಟಿ ಕಟಕಸಾವಿರ ಹಳ್ಳಿ ತಲುಪಿದ. ಆಗ ನಡು ಇರುಳು ಆಗಿತ್ತು. ದೂರದಲ್ಲಿ ನರಿಗಳು ಕೂಗುತ್ತಿದ್ದವು, ಗೂಬೆಗಳು ಗುಟುರು ಹಾಕುತ್ತಿದ್ದವು. ಕಟಕಸಾವಿರ ಹಳ್ಳಿಗೆ ತುಂಬಾ ದೊಡ್ಡವನಾಗಿದ್ದ...

ಮಕ್ಕಳ ಕವಿತೆ: ಊಹೆಗೆ ನಿಲುಕದ ಲೋಕ

– ಚಂದ್ರಗೌಡ ಕುಲಕರ‍್ಣಿ. ಶಾಲೆ ಕಲಿವ ತುಂಟ ಮಕ್ಕಳು ಅಗಿಬಿಟ್ರಂದ್ರೆ ಮಂಗ ಊಹೆಗೂ ನಿಲುಕದ ಹೊಸತು ಲೋಕವು ತೆರೆಯಬಹುದು ಹಿಂಗ ಕಾಡು-ಮೇಡನು ಸುತ್ತಬಹುದು ಅಡುತ ಆಡುತ ಆಟ ಇಲ್ಲವೆ ಇಲ್ಲ ಗಣಿತ ಪಾಟ ಶಾಲೆಯ...

ಮಕ್ಕಳ ಕತೆ: ಸಂಪಿಗೆ ಮತ್ತು ಮಲತಾಯಿ

– ಮಾರಿಸನ್ ಮನೋಹರ್. ಸೊನ್ನಾಳ ಎಂಬ ಊರಿನಲ್ಲಿ ಕಾಳಮ್ಮ ಮತ್ತು ಬೀರಪ್ಪ ಎಂಬ ಗಂಡ ಹೆಂಡತಿ ಇದ್ದರು. ಕಾಳಮ್ಮ‌ ಬೀರಪ್ಪರಿಗೆ ತುಂಬಾ ವರುಶ ಮಕ್ಕಳು ಆಗಲಿಲ್ಲ. ಏಳು ಮಳೆಗಾಲಗಳು ಕಳೆದು ಕಾಳಮ್ಮಳಿಗೆ ಒಂದು ಹೆಣ್ಣು...