ಟ್ಯಾಗ್: ಆನೆ ಬಂತಾನೆ

ಮಕ್ಕಳ ಕತೆ: ಕಾಡಿನ ಪಂದ್ಯಾಟ

– ವೆಂಕಟೇಶ ಚಾಗಿ. ವಿಂದ್ಯ ಪರ‍್ವತಗಳ ಸಾಲಿನಲ್ಲಿ ಒಂದು ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಸಾವಿರಾರು ಬಗೆಬಗೆಯ ಸಸ್ಯಗಳು ಹಾಗೂ ವಿವಿದತೆಯ ವನ್ಯ ಸಂಪತ್ತು ಇತ್ತು. ಅಲ್ಲಿ ಅನೇಕ ಪ್ರಾಣಿಗಳು ಸುಕ ಸಂತೋಶದಿಂದ...

ಕವಿತೆ: ಸುಕುಮಾರಿ ಮತ್ತು ಮುದ್ದು

– ವಿದ್ಯಾ ಗಾಯತ್ರಿ ಜೋಶಿ. ( ಬರಹಗಾರರ ಮಾತು: ಶಿನಾಯ ಓಕಾಯಾಮ ಅವರು ಜಪಾನಿನ ಸುಪ್ರಸಿದ್ದ ಕಲಾಕಾರರು. ಅವರು ಬಿಡಿಸಿದ ಸುಂದರವಾದ ಚಿತ್ರಕ್ಕಾಗಿ ನಾನು ಬರೆದ ಒಂದು ಮಕ್ಕಳ ಕವನ. )  ಮುದ್ದಾದ...

ತಾಯಿ ಮತ್ತು ಮಗು

ಕವಿತೆ: ಪುಟ್ಟ ದೇವತೆಗಳು

– ಶ್ಯಾಮಲಶ್ರೀ.ಕೆ.ಎಸ್. ಪುಟ್ಟ ಪುಟ್ಟ ಹೆಜ್ಜೆಯ ಇಡುತಾ ಗಲ್ ಗಲ್ ಗೆಜ್ಜೆಯ ಸದ್ದನು ಮಾಡುತಾ ಪುಟಿಯುತ ನಲಿದಾಡುವ ಪುಟಾಣಿಗಳು ಪಳ ಪಳ ಹೊಳೆಯುವ ಕಂಗಳಲಿ ಮಿಣ ಮಿಣ ಮಿಟುಕಿಸೋ ರೆಪ್ಪೆಗಳಲಿ ಎಲ್ಲರ ಸೆಳೆಯುವ ಮುದ್ದು...

ಮಕ್ಕಳ ಕವಿತೆ: ನವಿಲಿನ ಗರಿಗಳ ಕಣ್ಣುಗಳೆ

– ಚಂದ್ರಗೌಡ ಕುಲಕರ‍್ಣಿ. ಹಾಲು ಮನಸಿನ ಮುದ್ದು ಮಕ್ಕಳೆ ಕೇಳಿರಿ ಚಂದದ ಮಾತನ್ನು ಮಕ್ಕಳ ಪ್ರೀತಿಯ ಚಾಚಾ ನೆಹರು ಹುಟ್ಟಿದ ದಿನದ ಸವಿಯನ್ನು ತಾನು ಜನಿಸಿದ ದಿನವನು ಮಕ್ಕಳ ಹಬ್ಬವ ಮಾಡಿದ ಸತ್ಯವನು ಬಾಲ್ಯದ...

ಮಕ್ಕಳ ಕವಿತೆ: ದುಶ್ಟರಿಂದ ದೂರವಿರು

– ವೆಂಕಟೇಶ ಚಾಗಿ. ಹತ್ತು ಹತ್ತು ಇಪ್ಪತ್ತು ಕಾಡಲಿ ಒಂದು ಮೊಲವಿತ್ತು ಇಪ್ಪತ್ತು ಹತ್ತು ಮೂವತ್ತು ಮೊಲಕೆ ಆಹಾರ ಬೇಕಿತ್ತು ಮೂವತ್ತು ಹತ್ತು ನಲವತ್ತು ನರಿಯ ಸ್ನೇಹ ಬೆಳೆಸಿತ್ತು ನಲವತ್ತು ಹತ್ತು ಐವತ್ತು ಗಜ್ಜರಿ...

ಮಕ್ಕಳ ಕತೆ: ಬಾರೋ ಬಾರೋ ಮಳೆರಾಯ

– ವೆಂಕಟೇಶ ಚಾಗಿ. ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ...

ಮಕ್ಕಳ ಕತೆ: ಬಣ್ಣದ ದೋಣಿ

– ವೆಂಕಟೇಶ ಚಾಗಿ. ಮಳೆಗಾಲ ಪ್ರಾರಂಬವಾಯಿತು. ಮಳೆಯಾಗದೆ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ, ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಶೆ ಹೊಂದಿದ್ದರು. ಈಗ...

ಮಕ್ಕಳ ಕವಿತೆ: ನನ್ನ ಪುಟ್ಟ ತಂಗಿ

– ವೆಂಕಟೇಶ ಚಾಗಿ. ಪುಟ್ಟ ಪುಟ್ಟ ಹೆಜ್ಜೆ ಇಡುತಾ ನನ್ನ ತಂಗಿ ಬರುವಳು ಅಣ್ಣಾ ಎಂದು ತೊದಲು ನುಡಿದು ನನ್ನ ಮನವ ಸೆಳೆವಳು ತಿನ್ನಲು ಒಂದು ಹಣ್ಣು ಕೊಡಲು ನನ್ನ ಬಳಿಗೆ ಬರುವಳು ಅಲ್ಪಸ್ವಲ್ಪ...

ಮಕ್ಕಳ ಕವಿತೆ: ಗುಟುಕು

– ವೆಂಕಟೇಶ ಚಾಗಿ. ಹಸಿರಿನ ಗಿಡದಲಿ ಹಕ್ಕಿಯ ಮರಿಗಳು ಚಿಂವ್ ಚಿಂವ್ ಎನ್ನುತಿವೆ ಹಸಿವನು ನೀಗಲು ತಾಯಿ ಹಕ್ಕಿಯು ಅಕ್ಕಿಯ ಹುಡುಕುತಿದೆ ಬೆಟ್ಟದ ಕೆಳಗಿನ ವಿಶಾಲ ಗದ್ದೆಯ ಬತ್ತವು ಕರೆಯುತಿದೆ ಹಕ್ಕಿಯು ಹಾರಿ ಕೆಳಗಡೆ...

ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...