ಕವಿತೆ: ಅದೊಂದಿತ್ತು ಕಾಲ
– ನಿತಿನ್ ಗೌಡ. ಅದೊಂದಿತ್ತು ಕಾಲ ಮದುರ ಬಾವನೆಗಳ ತೊಗಲು ಗೊಂಬೆಯಾಟ ಜರುಗುತಿತ್ತು; ಒಲುಮೆ ಎನ್ನುವ ಪರೆದೆಯ ಹಿಂದೆ; ತಿರುಗಿ ನೋಡಲು ಆ ಗಳಿಗೆಯ, ನೆನಪೆಂಬ ಬುತ್ತಿಯನು ತೆರೆದು.. ಪುಳಕಗೊಳ್ಳುವುದು ಮನ, ಸಾರ್‍ತಕತೆಯ ಬಾವದಲಿ.....
– ನಿತಿನ್ ಗೌಡ. ಅದೊಂದಿತ್ತು ಕಾಲ ಮದುರ ಬಾವನೆಗಳ ತೊಗಲು ಗೊಂಬೆಯಾಟ ಜರುಗುತಿತ್ತು; ಒಲುಮೆ ಎನ್ನುವ ಪರೆದೆಯ ಹಿಂದೆ; ತಿರುಗಿ ನೋಡಲು ಆ ಗಳಿಗೆಯ, ನೆನಪೆಂಬ ಬುತ್ತಿಯನು ತೆರೆದು.. ಪುಳಕಗೊಳ್ಳುವುದು ಮನ, ಸಾರ್‍ತಕತೆಯ ಬಾವದಲಿ.....
– ನಿತಿನ್ ಗೌಡ. ನನ್ನಮ್ಮ ನಿನ್ನ ಮುನಿಸ ಹಿಂದಿನ ಗುಟ್ಟನು ನಾ ಅರಿಯದವನೇನು? ನಿನ್ನ ಶಿಸ್ತಿನ ಕಡಿವಾಣದ ಗುಟ್ಟನು ನಾ ಅರಿಯದವನೇನು? ನಿನ್ನೊಳು ಇರುವ ಅಂಜಿಕೆಯ ಹಿಂದಿನ ಗುಟ್ಟನು ನಾ ಅರಿಯದವನೇನು? ಎನ್ಗೆಲುವ ಬಯಸುತ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ನೀನು ಒಂತರಾ ರುತುಮಾನ ನಿನಗಿಲ್ಲ ಒಂದಿಶ್ಟು ಬಿಗುಮಾನ ನಿನ್ನದೇ ನೆನಪು ನನಗೆ ಅನುದಿನ ನಿನಗಾಗಿಯೇ ಮುಡಿಪು ಈ ಜೀವನ ನಿನ್ನ ಪ್ರೀತಿಯೇ ಮಳೆಗಾಲ ನಿನ್ನ ಕೋಪವೇ ಬೇಸಿಗೆಕಾಲ ನಿನ್ನ...
– ಕಿಶೋರ್ ಕುಮಾರ್. ನೋಡೊಮ್ಮೆ ಓ ನಲ್ಲೇ ನಿಂತಿಹೆನು ನಾ ನಿಲ್ಲೆ ಬಳಿ ಬಂದು ಕರೆದೊಯ್ವೆಯಾ ನಗುವಾಗ ಚಂದ್ರಿಕೆ ನೀನು ನಿಂತಾಗ ಹೂ ಬಳ್ಳಿ ನೀನು ಸನಿಹ ಬಂದು ಇರಲಾರೆಯಾ ಮನತುಂಬಿತು ನಿನ್ನ ನಗುವಿಂದ...
– ನಿತಿನ್ ಗೌಡ ಅನುರಾಗವೆಂಬ ಕೀಲಿ ಸುತ್ತುವೆ ನಾ ಎಡೆಬಿಡದೆ ನಿನ್ನೊಲೊವ ಅರಸಿ ಗಡಿಯಾರದ ಮುಳ್ಳಿನಂತೆ; ತಡವಾದರೂ ನೀ ಮರೆಯಬೇಡ; ನಿನ್ನ ಅನುರಾಗವೆಂಬ ಕೀಲಿ ಕೊಡುವುದನು; ನಡೆಯುವುದಾಗ ನಮಿಬ್ಬರ ಒಲವ ಪಯಣ; ಒಮ್ಮೊಮ್ಮೆ ಸರಸ,...
– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...
– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ ಕಾದ ಹಾಗೆ ಇರುವುದು ಒಂದರ ಕೊಂಡಿ...
– ಕಿಶೋರ್ ಕುಮಾರ್. ಗುಂಡಿಗೆ ದನಿಯ ಕೇಳೆಯಾ ಹೇಳಿದೆ ನಿನ್ನಯ ಹೆಸರನೆ ಕೂಗಿ ಒಮ್ಮೆ ನೀ ಹೇಳೆಯಾ ನನ್ನಯ ಹೆಸರನೆ ಬಿಗುಮಾನವ ಬಿಟ್ಟು ನಗುವೆಯಾ ಆ ನಗುವಿಗೆ ಈ ಗುಂಡಿಗೆ ಕಾದಿದೆ ಕಾದು ಸೋತ...
– ನಿತಿನ್ ಗೌಡ. ಕದಿಯಬೇಕಿದೆ ಕದಿಯಬೇಕಿದೆ ಮುದ್ದಾದ ಕ್ಶಣವನು, ನಿನ್ನೊಲವ ಹೊತ್ತಿಗೆಯಿಂದ. ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ, ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ ಕಲ್ಪನೆಯ ಲಹರಿ ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,...
– ವೆಂಕಟೇಶ ಚಾಗಿ. ನಿನ್ನ ನೆನಪುಗಳಿಗೆ ಇಲ್ಲ ಬರ ಎಶ್ಟೋ ದಿನಗಳು ಉರುಳಿದವು ಎಶ್ಟೋ ಗಂಟೆಗಳು ಕಳೆದವು ಎಶ್ಟೋ ನೆನಪುಗಳು ಮರೆತು ಹೋದವು ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ ಮನದೊಳಗಿನ ಆ ಆತಂಕ...
ಇತ್ತೀಚಿನ ಅನಿಸಿಕೆಗಳು