ಮತ್ತೇಕೆ ಬಂದೆ ನೀನು
– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...
– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...
– ಸುರಬಿ ಲತಾ. ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು ಮುತ್ತಿಡಲು ಮರಿಮೀನುಗಳು ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ ಪಾದಗಳು ಮುಗಿಲೆಲ್ಲಾ ಬೆಳ್ಳಿ ಮೋಡಗಳು ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು ಕಾಣದ ಕೋಗಿಲೆ ದನಿಯ...
– ಗೌರೀಶ ಬಾಗ್ವತ. ಮೊದಲ ನೋಟ, ಮುಗುಳ್ನಗು, ತುಸು ಸಂಕೋಚ, ಆದರೂ ಮನದಲಿ ನಿರಾಳ ಮನೋಬಾವ, ತಿಳಿದೋ ತಿಳಿಯದೆಯೋ ನಾ ಅವಳಲ್ಲಿ ಲೀನವಾಗಾಯ್ತು. ಗೊತ್ತಿಲ್ಲದೇ ಮೂಡಿದೆ ಸುಂದರ ಬಾವನೆ. ಪದಗಳಿಗೆ ಸಿಗದ ಅನುಬೂತಿ ಅದು....
– ಈರಯ್ಯ ಮಟದ. ಬರಿದಾದ ಬಾಳಲ್ಲಿ ಬೆಳಕಾಗಿ ಬಂದೆ ನೀ ನನ್ನ ಎದೆಯ ರಾಗಕೆ ನಿನ್ನ ಮಾತೆ ತಾಳವು ಹುಸಿಯಾಗದೆ ಇನ್ನೂ ಹಸಿರಾಗಿದೆ ಜೀವವು ಕಾಣದ ದೇವತೆಯಂತೆ ಕಲ್ಪನೆಯ ಲೋಕ ಮೀರಿ ಕಸಿಮಾಡಿದೆ ಪ್ರೀತಿಯ...
– ಸಿಂದು ಬಾರ‍್ಗವ್. ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ ಕೆಲವನ್ನು ನೆಲದೊಳಗೆ ಹಲವನ್ನು ಮನದೊಳಗೆ ಮುಚ್ಚಿಟ್ಟಿದ್ದೇನೆ ಮಳೆಯನ್ನೇ ಕಾಯುತಿರುವೆ ಮೊಳಕೆಯೊಡೆಯಬಹುದು ಮನ ತಣಿಯುವುದ ನೋಡುತಿರುವೆ ಕನಸು ಚಿಗುರಬಹುದು ಪ್ರೀತಿಯ ನಾಯಕನಾತ ಮರೆತು ಹೋಗಿರುವ ಮನದ ನಾವಿಕನಾತ ತೊರೆದು...
– ಚೇತನ್ ಕೆ.ಎಸ್. ನಿನ್ನ ಮಾತುಗಳೇ ಚೆನ್ನ ಕೇಳಿದರೂ ಕೇಳಬೇಕೆನ್ನುವ ಬಯಕೆ ಮೂಕಗೊಂಡಿಹೆನು ನಿನ್ನ ದನಿಗೆ ಮಾರುಹೋದೆನು ನಿನ್ನ ನುಡಿಗೆ… ಕಳೆದು ಹೋದೆ ಗೆಳತಿ ನಿನ್ನ ಸವಿನುಡಿಯ ಸಲ್ಲಾಪಕೆ ಪ್ರೀತಿ ತುಂಬಿದ ಆಲಾಪನೆಗೆ...
– ಪ್ರತಿಬಾ ಶ್ರೀನಿವಾಸ್. ಕೇಳೆನ್ನ ದನಿಯ ಕಾಯುತಿರುವೆ ಇನಿಯ ಕಟ್ಟಿರುವೆ ನಾನೊಂದು ಕನಸಿನ ಗೋಪುರವ ನಮ್ಮಿಬ್ಬರ ಮನಸುಗಳೇ ಅಡಿಪಾಯವಾಗಿಹುದು ನಿನ್ನ ದುಡಿಮೆಯ ಬೆವರ ಹನಿಯು ಮಣ್ಣಲ್ಲಿ ಸೇರಿ ಗೋಪುರ ಸಿದ್ದವಾಗಿದೆ ನನ್ನೆಲ್ಲಾ ಆಸೆಗಳ ಬೆರಸಿ...
– ಸಿಂದು ಬಾರ‍್ಗವ್. ರಾದೆ ರಾದೆ ಮನವನು ತಣಿಸಿದೆ ನೀ ರಾದೆ ರಾದೆ ಪ್ರೀತಿಯ ಉಣಿಸಿದೆ ನೀ… ನಿನ್ನಯ ಪ್ರೀತಿಗೆ ಹೂಬನ ಅರಳಿದೆ ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ ಕೊಳಲಿನ ನಾದಕೆ ನೀ ಜೊತೆಯಾದೆ...
– ಗೌರೀಶ ಬಾಗ್ವತ. ಕಾಡುತ್ತಿತ್ತು ಆ ದಿನ.. ಅಂದಿಗೆ ಮುಗಿಯತು ಆ ಗಟನೆ ಮತ್ತೆ ಆ ದಿನ ಮರಳದಿರಲಿ ಎಂಬುದೇ ಆಸೆ ಆದರೆ ಯಾಕೋ ತಿಳಿಯದು, ಮರೆಯಲಾಗದು ಆ ದಿನವ… ಆ ಗಳಿಗೆಯನೂ...
– ಸಿಂದು ಬಾರ‍್ಗವ್. ಮನದಲಿ ಹೊಸ ಬಾವವು ಮರೆಯದ ಹೊಸ ರಾಗವು ನೀ ಬಂದು ಎದುರಾಗಲೂ ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ ಜೀಕುವ ಜೋಕಾಲಿಯ ಹಿಡಿಯಲಿ ಹೊಸ ಕನಸನು ನಾ ಈಗ ಹೊಸೆದಿರಲೂ...
ಇತ್ತೀಚಿನ ಅನಿಸಿಕೆಗಳು