ಕವಿತೆ: ಒಲವಿನ ಬೆಸುಗೆ
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ವಿನು ರವಿ. ದೇಹ ಬಾಶೆಯನು ಮೀರಿ ಮಿಡಿವ ಮನಸು ಮನಸುಗಳ ಮದುರ ಸಂಗಮ ಹೇಳಲಾಗದ ತಾಳಲಾಗದ ಹ್ರುದಯ ಮೀಟುವ ಚೆಲುವ ಬಾವ ಸಂಬ್ರಮ ಅನಂತದಾಚೆಗೂ ಅರಳಿ ನುಡಿವ ದಿವ್ಯ ಮುರಳಿ ಗಾನ ಸುಕದುಕ್ಕವನು...
– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...
– ಕಾಂತರಾಜು ಕನಕಪುರ. ನಿನ್ನ ಬಿಟ್ಟು ಒಂದರೆಗಳಿಗೆ ಇರಲಾರೆ ಎಂದವಳು ಮರೆತು ಹಾಯಾಗಿರಬೇಕಾದರೆ ನಾನೂ ಸಂಕಲ್ಪ ಮಾಡಿದ್ದೇನೆ ಮತ್ತೆ ಎಂದಿಗೂ ನಿನ್ನ ಕುರಿತು ಯೋಚಿಸುವುದಿಲ್ಲವೆಂದು ನಿನ್ನ ಜೊತೆಗೆ ಮಾತನಾಡದೆ ಇರಲಾರೆ ಎಂದವಳು ಮೂಕಳಾದ ಮೇಲೆ...
– ವೆಂಕಟೇಶ ಚಾಗಿ. ಹ್ರುದಯಕ್ಕೊಂದು ವಿಳಾಸ ಬರೆದು ನಿನ್ನ ಪಯಣವೆಲ್ಲಿ ನಲ್ಲೆ ಎನ್ನ ಮನವ ನೀನು ಬಲ್ಲೆ ನೆಲೆಯನೇಕೆ ಒಲ್ಲೆ ಕನಸುಗಳನು ಬಿತ್ತಿ ಬೆಳೆದೆ ಹರುಕು ಮುರುಕು ಬದುಕಿನಲ್ಲಿ ನಿನ್ನ ಹಾಗೆ ಯಾರೂ ಇಲ್ಲ...
– ಶ್ವೇತ ಪಿ.ಟಿ. ಕೈಹಿಡಿದು ನಡೆದಾಗ ಹೂವಾದ ದಾರಿ ಸಾಗದಾಗಿದೆ ಈಗ ನಿನ ಸನಿಹ ಕೋರಿ ನೆನೆದಶ್ಟು ಸವಿಯುಣಿಸಿ ಕಳೆದ ಪ್ರತಿ ಕ್ಶಣವೂ ಮೂಡಿಸಿದೆ ಮೊಗದಲ್ಲಿ ಮುಗುಳ್ನಗೆಯ ಚೆಲುವು ಬರ ಬಾರದೆ ನೀನು ನನ್ನೆದೆಯ...
– ಶಂಕರಾನಂದ ಹೆಬ್ಬಾಳ. ವನದ ಸಿರಿಯಾಗಿ ಬಿನದ ಕನಸಾಗಿ ಎದೆಯಲ್ಲಿ ಬಂದೆಯಲ್ಲ ತನನ ನುಡಿಸುತ್ತ ಮನಸ ಕದಿಯುತ್ತ ಎದುರಲ್ಲಿ ನಿಂದೆಯಲ್ಲ ಸಲುಗೆ ತೋರುತಲಿ ನಿಲುವ ತಳೆಯುತ್ತ ನ್ರುತ್ಯವ ಗೈದಿಹೆಯಲ್ಲ ಹಲವು ರೀತಿಯಲಿ ಒಲವು ಕೋರುತಲಿ...
– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...
– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...
– ವಿನು ರವಿ. ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...
ಇತ್ತೀಚಿನ ಅನಿಸಿಕೆಗಳು