ಟ್ಯಾಗ್: ಒಲವಿನ ಕವಿತೆ

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್. ಒಲವೆಂಬುದು ಎಂತಹ ಸೋಜಿಗ ಅದಕ್ಕೆ ತಲೆಬಾಗುವುದು ಇಡೀ ಜಗ ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು ಮನದಾಕೆಯ ಜಪವೇ ದಿನನಿತ್ಯದ ಪಾಡು ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು ಒಮ್ಮೆ ಸವಿ ಮಾತು...

ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

ಹೇಳೆಲೆ ಮದುವಂತಿ

– ಪದ್ಮನಾಬ. ಹೇಳೆಲೆ ಮದುವಂತಿ ನೀನಿದಕೇನಂತಿ ಮುಟ್ಟದೆ ಮೀಟಿರುವೆ ನನ್ನೆದೆಯ ಸ್ವರತಂತಿ ಸುಂದರ ಸ್ವಪ್ನಗಳೇ ಬಾಳಿನ ಬೆಳಕಂತಿ ನನಸಾಗೊ ಹಾದಿಯಲಿ ಜೊತೆಗಾತಿ ನೀನಂತಿ ನಲುಮೆಯ ಮಾತುಗಳೇ ಮನಸಿಗೆ ಜೇನಂತಿ ಒಲವಿನ ಸವಿನೆನಪೇ ಹ್ರುದಯಕೆ ಹಾಲಂತಿ...

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ...

ನಮ್ಮಿಬ್ಬರದು ಒಳ್ಳೆಯ ಜೋಡಿ

– ಸುರಬಿ ಲತಾ. ಪದೇ ಪದೇ ಕಣ್ಣ ಮುಂದೆ ಬಂದೆ ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ ಮರೆಯಾದರೂ ಒಂದು ಕ್ಶಣ ನೊಂದು ಬಿಡುವೆ ಜಾಣ ಅಲೆದೆ ಹಗಲಿರುಳು ನಾನು ಪ್ರೀತಿ ಏನೆಂದು ತಿಳಿಸಿದೆ...

ಬಲು ವಿಚಿತ್ರ ಈ ಪ್ರೇಮ ಪತ್ರ

– ಸುರಬಿ ಲತಾ. ಇನಿಯ ಬರೆದನೊಂದು ಪ್ರೇಮ ಪತ್ರ ಅದು ನೋಡಲು ಮಾತ್ರ ಬಲು ವಿಚಿತ್ರ ಬರೆದದ್ದು ಅರ‍್ತವಾಗದು ಆದರೂ ಪ್ರೇಮ ವ್ಯರ‍್ತವಾಗದು ತಪ್ಪುಗಳೇ ಅದರಲ್ಲಿ ಬಹಳ ಅವ ಕನ್ನಡ ಬರೆವುದೇ ವಿರಳ ಕರೆದೆ...

ಮಂದಹಾಸವ ನೀನು ನೋಡಬಾರದೆ ಇಂದು?

– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ...

ನಿನ್ನ ನೋಡಲು ಮನಸು ಕಾದಿದೆ

– ಈಶ್ವರ ಹಡಪದ. ನಿನ್ನ ಕಿರುಸಂಬಾಶಣೆಗೆ ಅಶರೀರ ವಾಣಿಯೊಂದು ನನ್ನ ಹ್ರುದಯಕೆ ಸಂಜೀವಿನಿ ನೀನೇಯೆಂದು ಸಾರಿತು ಹ್ರುದಯದಲ್ಲಿಂದು ಚಾಣಕ್ಯನ ತಂತ್ರವ ಹೆಣೆದು ನಿನ್ನ ಸೆರೆಹಿಡಿಯಲು ಕಾದಿದೆ ಮನಸಿಂದು ನಿನ್ನ ನೋಡುವ ಚಟದಲ್ಲಿ ನೆಪವಿಲ್ಲದ ನೆಪವೊಂದು...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...