ಟ್ಯಾಗ್: ಒಲವು

ಒಲವು, ಪ್ರೀತಿ, Love

ಅನುಮೋದಿಸು ಇನ್ನು ಈ ಅನುಬಂದವನ್ನು

– ಸುಹಾಸ್ ಮೌದ್ಗಲ್ಯ. ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ? ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ...

ಕವಿತೆ: ಅಂದು ಇಂದು

– ಸುರಬಿ ಲತಾ. ಹೊಸದರಲ್ಲಿ ಕರೆದ ನನ್ನಿನಿಯ “ಚಿನ್ನ ರನ್ನ” ನೆಗೆದು ಕುಣಿಯುತ್ತಿತ್ತು ನಾಚುತ್ತ ಮನ ಬರುವಾಗ ಬರಿಗೈಯಲ್ಲಿ ಬರನು ತರುವನು ಮಲ್ಲಿಗೆಯ ದಿಂಡನು ಚಂದಿರನ ಕಾಣುತಲಿ ಒಲವ ಸೂಸುವನು ನಕ್ಕರೆ ಅಕ್ಕರೆಯಲ್ಲಿ ನಡುವ...

ಒಲವು, ಪ್ರೀತಿ, Love

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ

– ಸುಹಾಸ್ ಮೌದ್ಗಲ್ಯ. ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ ಕೂಗಲಿ ನೀನು ಎಂದು ಪ್ರತಿ ಕ್ಶಣವೂ ಕಾಯುವೆ ನಿನ್ನ ನೋಡುತ ನಾನು ಬರೆದೆನು ಎರಡು ಸಾಲನು ಬಂದು ಓದು ಒಮ್ಮೆ ಅದನು ಕೇಳದೆ...

ಜಗುಲಿಯ ಮೇಲೆ ಮೂಡಿದ ಅಮ್ಮನ ನೆನಪು

– ಅಜಯ್ ರಾಜ್. ಆಗಶ್ಟೇ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನನ್ನನ್ನು ಕಾಡಿದ ಪ್ರಶ್ನೆ “ಮುಂದೇನು?” ಯಾವುದೇ ಪೂರ‍್ವಾಪರ ಕನಸು, ಯೋಜನೆಗಳಿಲ್ಲದ ನಾನು ಗಾಳಿ ಬೀಸಿದತ್ತ ತೂರಿಕೊಳ್ಳಲು ಅಣಿಯಾಗಿದ್ದೆ. ಆದರೆ ಎಲ್ಲೋ ಮನದಾಳದಲ್ಲಿ ಪಾದ್ರಿಯಾಗ ಬೇಕೆಂಬ ಇಂಗಿತ...

ಒಲವು, ಪ್ರೀತಿ, Love

ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು...

ಸುಂದರ ಅನುಬಂದ

– ಸವಿತಾ. ಒಲವಿನ ಬಾವ ಹೊರಹೊಮ್ಮುವ ಸಂತಸ ಹ್ರುದಯ ತುಂಬುವ ಸುಂದರ ಅನುಬವ ಅನುಪಮ ಸುಂದರ ನೋಟವ ಸೆಳೆಯುವ ನಿನ್ನಯ ನಯನ ಒಲವು ಸೂಸುವ ಪರಿಯ ಅಂದ ಮನಕೆ ತಂದ ಮನೋಲ್ಲಾಸ ಮನವ ಸಂತೈಸುತ...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಹಳದಿ ಹೂಗಳ ರಾಶಿಯ ಮದ್ಯೆ…

– ವಿನು ರವಿ. ಹಳದಿ ಹೂಗಳ ರಾಶಿಯ ಮದ್ಯೆ ತಿಳಿ ಬಣ್ಣದ ಕಲ್ಲು ಬೆಂಚು.. ನಡಿಗೆ ಸಾಕಾಗಿ ದಣಿವಾರಿಸುತ ಕುಳಿತ ನನಗೆ ಕಂಡರು ಆ ದಂಪತಿಗಳು… ಎಂತ ಸುಂದರ ಜೋಡಿ..! ಕೆನ್ನೆ ತುಂಬ ಅರಿಸಿಣವೇನೂ ಇಲ್ಲ,...

ಮರಳಿ ಬರುವೆಯಾ ಗೆಳತಿ…

– ಸಂಜಯ್ ದೇವಾಂಗ. ನೀ ಮೌನದಿ ಮನವ ಕದ್ದೆ ಅದೇ ತಾವಿನಲ್ಲಿ ಕಾದಿರುವೆ ಮುದ್ದು ಮುಕವ ಕಾಣುವ ತವಕದಿ ತಿರುಗಿ ಹೋಗುವ ದಾರಿಯನೇ ಮರೆತಿರುವೆ ಉಳಿದಿರುವುದೊಂದೆ ಉಳಿದ ದಿನಗಳು ನಿನ್ನೊಂದಿಗೆ ಹೆಜ್ಜೆ ಹಾಕುವುದೊಂದೆ...

ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?

– ಪೂರ‍್ಣಿಮಾ ಎಮ್ ಪಿರಾಜಿ. ಕಳ್ಳನಂತೆ ಬಂದು ಹ್ರುದಯ ಬಾಚಿಕೊಂಡು ಹೋದನಲ್ಲ ಮರಳಿ ನಾ ಕೇಳಲಾಗದೆ ಒಲಿದೆ ಅವನ ಪ್ರೀತಿಗೆ ತಳಮಳಿಸುತಿದೆ ಮನಸ್ಸು ಹೇಳಲಾಗದೇ ಪ್ರೀತಿ ಓರೆಗಣ್ಣಿನಲ್ಲಿ ಸಂದೇಶ ಕಳಿಸುವ ರೀತಿ ಪ್ರೀತಿ ಹೇಳಲು...