ಟ್ಯಾಗ್: ಕತೆ

ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ. ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು....

ಸಂಚು

– ಬಸವರಾಜ್ ಕಂಟಿ. ಗೋದೂಳಿ ಸಮಯ. ಅವಳು ಮತ್ತು ಅವನು ಒಬ್ಬರ ತೋಳಿನಲ್ಲಿ ಒಬ್ಬರು ಸೇರಿ ಹೊರಳಾಡುತ್ತಿದ್ದರು. ಜಗವೇ ಮರೆತಂತಿದ್ದರು. ಅಶ್ಟರಲ್ಲಿ ಅವನ ಮೊಬಾಯಿಲಿಗೆ ಕರೆ ಬಂದಿತು. “ಯಾರದು?” ಅವಳು ಕೇಳಿದಳು ಬೇಸರದಿಂದ, ರಸಬಂಗವಾಗಿ....

ಸರ‍್ಕಾರಿ ಆಸ್ಪತ್ರೆ…

– ಬಸವರಾಜ್ ಕಂಟಿ. ಕಂತು – 1    ಕಂತು – 2 ಬಯದಲ್ಲಿ ನಡುಗುತ್ತ, ತೊದಲುತ್ತ, ನಡೆದುದೆಲ್ಲವನ್ನೂ ಸುದಾ ಮೇಡಂ ಮುಂದೆ ಹೇಳಿಕೊಂಡಳು ನರ‍್ಸ್ ಸಾವಿತ್ರಿ. ಅಶ್ಟರಲ್ಲಿ ರಾತ್ರಿ ಪಾಳಿಯ ಇನ್ನೊಬ್ಬ ಡಾಕ್ಟರರೂ ಅಲ್ಲಿ ಬಂದಿದ್ದರು....

ಸರ‍್ಕಾರಿ ಆಸ್ಪತ್ರೆ

– ಬಸವರಾಜ್ ಕಂಟಿ.   ( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ ) ಕಂತು – 1 ಸರ‍್ಕಾರಿ ಆಸ್ಪತ್ರೆ. ಕಗ್ಗತ್ತಲ ಜೊತೆ ಮಳೆಯೂ ಸೇರಿ, ಪಾತಕದ ಜಗತ್ತಿಗೆ ವೇದಿಕೆ ಸಿದ್ದ ಮಾಡಿ ಕೊಟ್ಟಿದ್ದವು....

ಕರ‍್ಮ

– ಬಸವರಾಜ್ ಕಂಟಿ. (ಬರಹಗಾರರ ಮಾತು : ಎಲ್ಲೋ ಓದಿದ ಇಂಗ್ಲಿಶ್ ಕತೆಯನ್ನು ಕನ್ನಡಕ್ಕೆ ಇಳಿಸಿದ್ದೇನೆ.) ಅಂದು ಸ್ಟೀವ್ ಗೆ ಆಪೀಸಿನಲಿ ತುಂಬಾ ಕೆಲಸವಿತ್ತು. ಕೆಲಸ ಮುಗಿಯುವ ಹೊತ್ತಿಗೆ, ಬಿಟ್ಟೂ ಬಿಡದೆ ಓಡಿಸಿದ ಕಾರಿನ...

ಹಲಗೂರ್ ಎಕ್ಸ್‍ಪ್ರೆಸ್

– ಸಿ.ಪಿ.ನಾಗರಾಜ. ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಮಂಡ್ಯ ನಗರಕ್ಕೆ ಇರುವ ಅಂತರ ಸುಮಾರು ನಲವತ್ತು ಕಿಲೊ ಮೀಟರ್. ಇಶ್ಟು ದೂರವನ್ನು ತಲುಪಲು, ಹಲಗೂರ್ ಎಕ್ಸ್‍ಪ್ರೆಸ್ ಎಂಬ ಹೆಸರುಳ್ಳ ಬಸ್ಸು ತೆಗೆದುಕೊಳ್ಳುವ ಸಮಯ ಎರಡರಿಂದ ಎರಡೂವರೆ...

ಹನಿಗತೆಗಳು

– ಪ್ರಿಯದರ‍್ಶಿನಿ ಶೆಟ್ಟರ್. 1.  ನಿರ‍್ಲಕ್ಶ್ಯ ನಾವು ಮೂವರು. ನಾನೊಬ್ಬಳು, ನನ್ನ ಅಕ್ಕ ಮತ್ತು ತಂಗಿ. ಅವರಿಬ್ಬರೂ ನನ್ನ ಸಹಾಯದಿಂದ ಎಲ್ಲರ ಲಕ್ಶ ಸೆಳೆದಿದ್ದರು; ಮದ್ಯದಲ್ಲಿದ್ದ ನಾನು ನಿರ‍್ಲಕ್ಶ್ಯಕ್ಕೊಳಗಾಗಿದ್ದೆ!! 2.  ದಿಟ ಬಟ್ಟೆ...

ನಂಬಿಕೆ

– ಬಸವರಾಜ್ ಕಂಟಿ. ಆ ಹಳ್ಳಿಯಲ್ಲಿ ಚಿರತೆಯನ್ನು ಕೊಲ್ಲುವ ಗುಂಡಿಗೆ ಇರುವವನೆಂದರೆ ಬಯ್ರಪ್ಪನೊಬ್ಬನೇ. ಅವನಿಂದ ಮಾತ್ರ ಆ ಕೆಲಸ ಮಾಡಲು ಸಾದ್ಯ ಎಂದು ಊರಿನವರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಈಗಾಗಲೇ ಸಾಕಶ್ಟು ಕುರಿ, ಹಸುಗಳನ್ನು ತಿಂದು, ಇಬ್ಬರ...

ಜೋಡಿ

– ಬಸವರಾಜ್ ಕಂಟಿ. ಅವಳ ಗಂಡ ಹಾಯ್ ವೇ ದಾರಿಯ ಆಕ್ಸಿಡೆಂಟ್ ನಲ್ಲಿ ಸತ್ತು ಹೋಗಿರುವುದನ್ನು ಅವಳಿಗೆ ಹೇಗೆ ತಿಳಿಸಬೇಕೆಂದು ಅಕ್ಕ ಪಕ್ಕದ ಮನೆಯವರು ಒದ್ದಾಡುತ್ತಿದ್ದರು. ಆ ಸುದ್ದಿ ಕೇಳಿ ಅವಳಿಗೇನಾದರೂ ಹೆಚ್ಚು ಕಮ್ಮಿಯಾಗಿ...

ಮೋಸಹೋದವರು

– ರತೀಶ ರತ್ನಾಕರ. ಆಗಶ್ಟೇ ಮಳೆ ಬಂದು ನಿಂತಿತ್ತು. ಹೆಬ್ಬೂರಿನ ಚಿಕ್ಕ ರೈಲು ನಿಲ್ದಾಣದಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಪಚ್ ಪಚ್ ಎಂದು ತುಳಿಯುತ್ತ ಗಡಿಬಿಡಿಯಲ್ಲಿ ಮಂದಿ ಓಡಾಡುತ್ತಿದ್ದರು. ಆ ಮಂದಿಯ ನಡುವೆ ನುಗ್ಗಿಕೊಂಡು...