ಕವಿತೆ: ಒಲವಿನ ಬೆಸುಗೆ
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ರಾಮಚಂದ್ರ ಮಹಾರುದ್ರಪ್ಪ. ನಿನ್ನ ಕೈಗಳಲ್ಲಿ ನನ್ನ ಕೈಗಳು ಬೆರೆತು ಹಿತವಾಗಿದೆ ನಿನ್ನೀ ನಯವಾದ ಸ್ಪರ‍್ಶ ಹಾಯೆನಿಸಿದೆ ಬಾಳಲ್ಲಿ ಎಂದೂ ಕಾಣದ ನಂಬಿಕೆ ಮೂಡಿದೆ ಹೀಗೇ ಇದ್ದು ಬಿಡೋಣವೇ, ಗೆಳತಿ? ನಂಬಿಕೆಯ ಅಡಿಪಾಯದ ಮೇಲೆ...
– ವೆಂಕಟೇಶ ಚಾಗಿ. ಕಬ್ಬಿಣ ದೇಹದ ಕಲ್ಲಿನ ಮೇಲೆ ಕಾವ್ಯದ ಬೆಳೆಯನು ಬೆಳೆದವರು ಜನಪದ ಕಲೆಗಳ ಲೋಕವನೆ ಮನೆ-ಮನದಲ್ಲಿ ಕಂಡವರು ವಿಜ್ನಾನದ ಸಾದನೆ ಶಿಕರದಿ ಚಿನ್ನದ ಅಕ್ಶರ ಬರೆದವರು ಕಸ್ತೂರಿ ನುಡಿಯ ಚಂದದ ನಡೆಯ...
– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...
– ರಾಜೇಶ್.ಹೆಚ್. ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...
– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...
– ಶಂಕರಾನಂದ ಹೆಬ್ಬಾಳ. ಆಗಮ ಶಾಸ್ತ್ರಗಳ ಪಟಣವನು ಮಾಡಿದರೆ ಈ ಜನ್ಮ ಪಾವನ ಗುರು ಹಿರಿಯರ ಲೀಲೆಯನು ಹಾಡಿದರೆ ಈ ಜನ್ಮ ಪಾವನ ನರಲೋಕದ ಹುಳುವಾಗಿ ತೊಳಲಿ ಬಳಲಿ ಸಾಯುವೆಯೇಕೆ ಆತ್ಮವು ಪರಮಾತ್ಮನಲ್ಲಿ ಒಂದಾಗಿ...
– ಚಂದ್ರಗೌಡ ಕುಲಕರ‍್ಣಿ. ಅಮರ ಜ್ನಾನದ ಸುದೆಯನುಣಿಸಿದ ಮರೆಯಲಾರದ ಗುರುವರ ಯಾವ ಉಪಮೆಗು ನಿಲುಕಲಾರದ ಪ್ರೀತಿ ಕರುಣೆಯ ಸಾಗರ ಉಸಿರು ಆಡುವ ಮಾಂಸ ಮುದ್ದೆಗೆ ಅರಿವು ನೀಡಿದ ಮಾಂತ್ರಿಕ ಸಕಲ ವಿದ್ಯೆಯ ವಿನಯ ತೇಜದ...
– ಗೀತಾ ಜಿ ಹೆಗಡೆ ಬೀರುವಿನ ತುಂಬ ತುಳುಕುತ್ತಿದೆ ನೂರಾರು ತರಾವರಿ ಸೀರೆ ಕೊರೋನಾ ಬಂದಾಗಿನಿಂದ ಒಂದೂ ಉಡಲಾಗಲಿಲ್ಲ ನೋಡಿ! ಕಟ್ಟು ಬಿಚ್ಚದೆ ಗಳಿಗೆ ಮುರಿಯದೆ ಆಯಿತಾಗಲೇ ಒಂದೆರಡು ವರ‍್ಶ ಸುಕಾಸುಮ್ಮನೆ ಮನೆಯಲ್ಲಿ...
– ವಿನು ರವಿ. ನೀಲ ಮುಗಿಲಲಿ ಚಂದಿರ ತಾರೆಗಳ ಬೆಳದಿಂಗಳ ಮೋಹದುತ್ಸವ ವನದ ಮಡಿಲಲಿ ಬಣ್ಣದೋಕುಳಿಯಲಿ ಮಿಂದು ಮೆರೆವ ಹೂಗಳ ಚೆಲುವಿನುತ್ಸವ ಕಡಲತಡಿಯಲಿ ಮೊರೆಮೊರೆದು ಕುಣಿವ ಅಲೆಗಳ ಒಲವಿನುತ್ಸವ ಹನಿಹನಿ ಬೆವರಲಿ ತೆನೆತೆನೆಯಾಗಿ ಬಳುಕುವ...
– ಶಂಕರಾನಂದ ಹೆಬ್ಬಾಳ. ಮಸಣದಲಿ ಆತ್ಮಗಳು ನಲಿಯುತ್ತಿವೆ ನೋಡು ಉಸಿರು ನಿಂತರು ಉರಿಯುತ್ತಿವೆ ನೋಡು ಗಳಿಸಿದ ಆಸ್ತಿಯು ಆರಡಿ ಮೂರಡಿ ಜಾಗವೊಂದೆ ಪ್ರೀತಿಯ ಹನಿಗಳಿಂದು ಸುರಿಯುತ್ತಿವೆ ನೋಡು ಒಂಟಿಯಾಗಿ ಜಗದಿ ಬದುಕು ಕಟ್ಟಿಕೊಂಡೆಯಲ್ಲ ಒಳಿತು...
ಇತ್ತೀಚಿನ ಅನಿಸಿಕೆಗಳು