ಟ್ಯಾಗ್: ಕಲಾ ಪ್ರಕಾರ

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು ಬಯ್ರಪ್ಪನವರು ಸಂದರ‍್ಶನವೊಂದರಲ್ಲಿ ಹೇಳಿದ್ದನ್ನು ಕೇಳಿದ್ದೆ. ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ...