ಟ್ಯಾಗ್: ಕಲಿಕೆವೀಡು

ನಿದ್ದೆಯ ನೆನಪಿನಾಟ

– ಶ್ರೀಕಿಶನ್ ಬಿ. ಎಂ. ‘ಕುಗುರು’, ‘ನಿದ್ದೆ’ ಅನ್ನುವುದು ನಮ್ಮ ಎಂದಿನ ಕೆಲಸಗಳ ತಿಟ್ಟದಿಂದ ಬೇರ‍್ಪಡಿಸಲಾಗದ ಒಂದು ಅಂಗ. ನಾವು ನಮ್ಮ ಬಾಳಿನ ಮೂರನೆಯೊಂದು ಬಾಗವನ್ನು ಕುಗುರಿನಿಂದ ಕಳೆಯುತ್ತೇವೆ. ಆದರೆ ಕನಸುಗಳ ಗುಟ್ಟುಗಳು, ಮುಚ್ಚುಮರೆಗಳ ಕುರಿತಾಗಿ...

ಜಪಾನಿನಲ್ಲಿ ಹೊಸತನದಿಂದ ಹಳೆ ಕಲೆಗೆ ಬಾಳು

-ವಿವೇಕ್ ಶಂಕರ್ ಇಂದು ಚೂಟಿಯುಲಿಗಳು (smart phones), ಎಣ್ಣುಕಗಳಂತಹ(computers) ಸಲಕರಣೆಗಳು ನಮ್ಮೆಲ್ಲರ ಬಾಳಿನ ಅರಿದಾದ ಬಾಗವಾಗಿವೆ. ಇಂತ ಹೊಸ ಸಲಕರಣೆ, ಚಳಕಗಳಿಂದಾಗಿಯೇ ಹಳೆ ಕಲೆಗಳು ಸತ್ತುಹೋಗುತ್ತಿವೆ ಎಂಬ ಅನಿಸಿಕೆಯೂ ಕೂಡಾ ಹಲವು ಮಂದಿಯಲ್ಲಿ...

ಮನಸ್ಸಿದ್ದರೆ ಮುಗಿಲು (ಕಯ್ ಅಶ್ಟೇನು ಮುಕ್ಯವಲ್ಲ)!

– ಪ್ರೇಮ ಯಶವಂತ ಇಲ್ಲೊಬ್ಬರು ಹುಟ್ಟುವಾಗಲೇ ತಮ್ಮ ಎರಡು ಕಯ್ಗಳನ್ನು ಕಳೆದುಕೊಂಡರೂ 130 ಗಂಟೆಗಳ ಕಾಲ ಬಾನೋಡ (aeroplane) ಹಾರಿಸಿ ಗಿನ್ನೆಸ್ ದಾಕಲೆ ಮಾಡಿದ್ದಾರೆ! ’ಕಯ್ಗಳಿಲ್ಲದಿದ್ದರೆ ಊಟ ಮಾಡಲೂ ಆಗೋಲ್ಲಾ ಅಂತದರಲ್ಲಿ ಬಾನೋಡ ಓಡಿಸುವುದೇ...

ಹಿಂದಿನ ಸೀಟಿನ ಮೂಲಕ ಆಚೆ ಕಾಣಿಸಿದರೆ?

– ವಿವೇಕ್ ಶಂಕರ್ ಕಾರನ್ನು ಹಿನ್ನಡೆಸುವಾಗ ಒಂದು ತೊಂದರೆ ಅಂದರೆ ಹಿಂದಿನ ಸೀಟು. ಓಡಿಸುಗನ (driver) ನೋಟಕ್ಕೆ ಅದು ಒಂದು ಅಡ್ಡಿ. ಆದರೆ ಕಿಯೊ ಕಲಿಕೆವೀಡಿನಲ್ಲಿ ಅರಕೆಗಾರರು ಈ ತೊಂದರೆಯನ್ನು ಬಗೆಹರಿಸುವುದಕ್ಕೆ ಹೊಸದೊಂದು ಬೆಳಕು...

ಅರಿಮೆಗಾರ ಜಯ್ಲುಪಾಲು!

31 ವರ್ಶದ ಓಮೀದ್ ಕೊಕಬೀ ಇರಾನ್ ಮೂಲದವರು. ಅವರು ಅಮೇರಿಕಾದ ಟೆಕ್ಸಾಸ್ ಕಲಿಕೆವೀಡಿನಲ್ಲಿ 2010ರಿಂದ ಪಿ.ಎಚ್.ಡಿ ಮಾಡುತ್ತಿದ್ದರು. ತಾಯಿಯ ಹದುಳ ಕಾಯಲೆಂದು ಇರಾನಿಗೆ ಹೋದವರು ಹಿಂತಿರುಗಲೇ ಇಲ್ಲ. ಮೊದಲಿಗೆ ಅವರಿಗೆ ವಿಸಾ ವಿಳಂಬವಾಗಿತ್ತು....