ಟ್ಯಾಗ್: ಕವಿತೆ

ಹನಿಗವನಗಳು

ಹನಿಗವನಗಳು

– ಸವಿತಾ. *** ಅನುಬಂದ *** ಅನುಬಂದದ ಸೆಲೆ ಒಲವಿನ ಸಂಕೋಲೆ ಮನಗಳ ಬೆಸುಗೆ ರುಣಾನುಬಂದವೇ ಸರಿ   *** ಸುಮ *** ಆರಾದಿಸುವ ಪ್ರೀತಿಯಲಿ ಅರಳಿದ ಸುಮ ಸೊಬಗು ಬೀರಿ ನಿಂತಾಗ ಅದೆಶ್ಟು...

ಕವಿತೆ: ಬವಣೆ

ಕವಿತೆ: ಬವಣೆ

– ಕಿಶೋರ್ ಕುಮಾರ್. ಬವಣೆ ಇದು ಬರುವುದು ನಿನ್ನ ಉಸಿರಿರೋವರೆಗೂ ಯೋಚಿಸದೆ ನಡೆ ಮುಂದೆ ಅದನು ಬಿಟ್ಟು ನಿನ್ನ ಹಿಂದೆ ಇದಕೆ ಯಾರೂ ಹೊರತಲ್ಲ ಯಾರಿಗೂ ಇದು ಹೊಸತಲ್ಲ ಈ ದಾರಿಯಲಿ ನಡೆದವರೆಶ್ಟೋ ಅಲ್ಲೇ...

ಹನಿಗವನಗಳು

– ವೆಂಕಟೇಶ ಚಾಗಿ. ***ನ್ಯಾಯ*** ಸಮಾಜದ ಎಲ್ಲರಿಗೂ ಸಿಗಲೇಬೇಕು ಸಮಾನತಾ ನ್ಯಾಯ ಆದರೂ ಅಸಪಲ ಆಗಾಗ ಕೇಳುತಿದೆ ಆಗುತಿದೆ ಅನ್ಯಾಯ   ***ಒಳಿತು*** ಎಲ್ಲರ ಆಶಯ ಸದಾ ಆಗುತಿರಲಿ ಜಗಕೆ ಒಳಿತು ಮಾತಲ್ಲೇ ಮನೆಯೇಕೆ...

ಕವಿತೆ: ಶಿವ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಶಿವನ ಮನದೊಳಗಿನ ಬಾವನೆಗಳೆಲ್ಲ ಬತ್ತಿಹೋಗಿ ಕಾವ್ಯ ಕುಸುಮಗಳು ಬಾಡಿವೆ ಶಿವನ ಮಸ್ತಕದೊಳಗಿನ ಪದಪುಂಜಗಳು ಕ್ರುಶವಾಗಿ ಹದವರಿತ ಕವಿತೆಗಳು ನಲುಗಿವೆ ಶಿವನ ಅನುಬವದೊಳಗಿನ ಜೀವನಾಮ್ರುತಗಳು ಬೆಂಡಾಗಿ ತತ್ತ್ವ ವಚನಗಳು ಕಾಣದಾಗಿವೆ...

ಕಿರುಗವಿತೆಗಳು

– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...

ಕವಿತೆ: ಹೊಸ ವರುಶ

– ಶ್ಯಾಮಲಶ್ರೀ.ಕೆ.ಎಸ್. ಹೊಸ ಹಾದಿಯಲ್ಲಿ ನಡೆಯಬೇಕಿದೆ ಹಳೇ ದಾರಿಯೆಲ್ಲ ಮುಚ್ಚಿ ಹೋದ ಮೇಲೆ ಹೊಸ ಚಿಗುರು ಚಿಗುರಬೇಕಿದೆ ಹಣ್ಣೆಲೆಯೆಲ್ಲಾ ಉದುರಿದ ಮೇಲೆ ಹೊಸ ತೆರೆಯ ಸೊಬಗ ನೋಡಬಯಸಿದೆ ಅಪ್ಪಳಿಸಿದ ಅಲೆಗಳೆಲ್ಲಾ ಹಿಂದೆ ಸರಿದ ಮೇಲೆ...

ಕವಿತೆ: ಆಕ್ರಮಣ

– ಅಶೋಕ ಪ. ಹೊನಕೇರಿ. ಹಸಿರ ಮುಸಕು ತಲೆಗೆ ಹೊದ್ದು ಬೆಳ್ಳಿ ಜರಿಯ ಸೀರೆಯುಟ್ಟು ಹಣೆಯ ಸಿಂಗಾರಕೆ ತಿಲಕವಿಟ್ಟು ಮೈ ನಡುಗಿಸಿ ಚುಮು ಚುಮು ಬೆಳಗಿನಲಿ ತೆರೆದುಕೊಳುವ ಶಿಶಿರ ದಿನದ ಶ್ವೇತ ವೈಬವಕೆ ಸಾಟಿ...

ಕವಿತೆ: ನಿರೀಕ್ಶೆ

– ಅಶೋಕ ಪ. ಹೊನಕೇರಿ. ನೀಲ ಮೇಗಗಳ ಮದುರ ಮೈತ್ರಿಯಲಿ ಬುವಿಯ ಸಾಂಗತ್ಯ ಬಯಸಿ ದರೆಗಿಳಿದಂತಿತ್ತು ವಸುದೆ ಮೊಗಮುಚ್ಚಿಹಳು ಲಜ್ಜೆಯದಲಿ ಹಬ್ಬದ ವಾತವರಣ ಕಂಗಳ ತುಂಬಿತ್ತು ಪವಿತ್ರ ಮಿಲನಕೆ ಜಗವು ಸಾಕ್ಶಿಯಾಗುತಲಿ ದ್ರುಶ್ಟಿ ಕಿಚ್ಚು...

ಕಿರುಗವಿತೆಗಳು

– ನಿತಿನ್ ಗೌಡ. ಕದಿಯಬೇಕಿದೆ ಕದಿಯಬೇಕಿದೆ ಮುದ್ದಾದ ಕ್ಶಣವನು, ನಿನ್ನೊಲವ ಹೊತ್ತಿಗೆಯಿಂದ. ಬಂದಿಯಾದರೇನಂತೆ? ನಿನ್ನೊಲವ ಪಾಶದಲಿ, ಬಿಡುಗಡೆಯೇ ಬೇಕಿಲ್ಲ, ಕೊನೆವರೆಗೂ ನಾ ನಿನ್ನೊಲವ ಬಂದಿ ಕಲ್ಪನೆಯ ಲಹರಿ ಸೆರೆಹಿಡಿಯಲಾದೀತೇ ಕಲಾವಿದನ ಕುಂಚದ ಕಲ್ಪನೆಯ,...