ಟ್ಯಾಗ್: ಕವಿತೆ

ಪ್ರಾರ‍್ತನೆ, Prayer

ಗುರುವಿಗೆ ನಮನ

– ಡಾ|| ಮಂಜುನಾತ ಬಾಳೇಹಳ್ಳಿ. ಗುರು ಎಂಬ ದರ‍್ಪಣದಿ ದ್ರುಶ್ಟಿಸಿ ಕೊಳಬೇಕು ನಮ್ಮ ರೂಪವನು ನಾವೇನೆಂಬುದನು ನಾವೆಂಬ ಮೇಣದ ಬತ್ತಿ ಉರಿಸಲು ಬೇಕು ರೀತಿಯ ನೀತಿಯ ಕಿಡಿಯೊಂದು ಗುರು ಎಂಬುದು ಅನಂತತೆ ಹಲವು ದೀಪಗಳ...

ಮಕ್ಕಳ ಕಾರ‍್ಯಕ್ರಮ

– ಸುಮುಕ  ಬಾರದ್ವಾಜ್.  ( ಬರಹಗಾರರ ಮಾತು : ರಿಯಾಲಿಟಿ ಶೋ ಹೆಸರಲ್ಲಿ ಪುಟಾಣಿಗಳನ್ನು ಹಾಕಿಕೊಂಡು ನಡೆಸುವ ಕಾರ‍್ಯಕ್ರಮಗಳ ಕುರಿತು ಈ ಕವಿತೆ ) ಸಮಯ ಸಂಜೆ ಐದು ಕೈಯಲ್ಲಿ ಬ್ಯಾಟನ್ನು ಹಿಡಿದು ಆಡಲು...

ಗೋದಿ ಬಣ್ಣ ಸಾದರಣ ಮೈಕಟ್ಟು

– ನವೀನ ಪುಟ್ಟಪ್ಪನವರ. ನಟನೆಯನ್ನು ಮಂಕಾಗಿಸದ ಅಪೂರ‍್ವ  ಕತೆಯ ರಚನೆ ಮೂಕ ವಿಸ್ಮಿತರನ್ನಾಗಿಸುವ ಪಾತ್ರದ ಪರಕಾಯ ನಟನೆ ತಟ್ಟನೇ ನಕ್ಕು ನಗಿಸುವ ಸರಳ ಸಂಬಾಶಣೆ ರಂಗು ರಂಗಿನ ಮನ್ಸು, ರಕ್ತ ಸಂಬಂದಗಳ ಮರೆತು ಸ್ವಾರ‍್ತ...

ಜೀವ ಸೀತೆ

– ಪ್ರವೀಣ್  ದೇಶಪಾಂಡೆ. ಜೀವವೆಂಬ ಸೀತೆ ಆತ್ಮಾ ರಾಮನ ಅರ‍್ದಾಂಗಿ, ಲೋಕವನಾಳಿಯೂ ಪರಿತ್ಯಕ್ತೆ, ನಾರ‍್ಮಡಿಯಲೂ ನೀಳ್ನಗೆ ನಗುತ ನಡೆದಳು ನಾಡೆಂಬ ಕಾಡಿಗೆ ದಶರತನ ಸಾರತಿಯಾಗಬೇಕಾದವಳು ಮರೀಚಿಕೆ ಮಾಯೆಯ ಬೆನ್ನತ್ತಿ ದಶಾನನನ ಸೇರಿದಂತೆ, ಅಶ್ಟೈಶ್ವರ‍್ಯದ...

ಹಲವರ ನೆಚ್ಚಿನ ತಾಣ ‘ಕಬ್ಬನ್’ ಉದ್ಯಾನವನ

– ನವೀನ ಪುಟ್ಟಪ್ಪನವರ. ಇಬ್ಬನಿನ ಇಂಪಾದ ಪ್ರಕ್ರುತಿ ಮೋಡ ಮಾಡಿದ ಸಂಪಾದ ಆಕ್ರುತಿ ತುಂತುರು ಮಳೆ ಹನಿಯ ಸುಕ್ರುತಿ ಬೆಳಗಾಗುತಿರಲು ಚಿಟ-ಪಟ ಮನ ಕಲುಕುವ ನಾದ ಸ್ವರ ಸಕಲ ಕೋಟಿ ಜೀವರಾಶಿಗಳಿಗೆ ಆ...

ಎಂಟಾಣೆ ಪೆಪ್ಪರುಮೆಂಟು

– ಚಂದ್ರು ಎಂ ಹುಣಸೂರು.   ಸುರೇಶ ನೀ ತಮ್ಮ ಸುನೀಲಗೆ ಇಂದೇಕೊ ಬುಸುಗುಡುವಂತಾದೆಯೋ ಬದುಕು ಬವಣೆಯಲ್ಲಿ, ಸಲುಗೆ ಹಾಡುವಲ್ಲಿ ಅವನೊಟ್ಟಿಗೆ ನೀನು, ನಿನ್ನೊಟ್ಟಿಗೆ ಅವನು ಅಪ್ಪಿ ನಡೆದರಲ್ಲೊ, ಇಂದೇಕೊ ಹೀಗೆ ಮೂರು ವರ‍್ಶ...

ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ…

– ಅಜಯ್ ರಾಜ್. ( ಬರಹಗಾರರ ಮಾತು:  ಸ್ಪರ‍್ದಾತ್ಮಕ ಜಗತ್ತಿನಲ್ಲಿ ಮನುಶ್ಯರು ಯಂತ್ರಗಳಾಗಿದ್ದಾರೆ. ತಮ್ಮದೇ ಸಹಪಾಟಿಗಳು ಬದುಕಿನಲ್ಲಿ ಬಿದ್ದಾಗ ಮೇಲೆತ್ತುವ ಸೌಜನ್ಯ ತೋರದೆ ಮಾನವೀಯತೆಯನ್ನು ಮರೆತಿದ್ದಾರೆ. ಅಂತಾ ಮನಸ್ತಿತಿ ಕುರಿತು ಬರೆದ ಕವಿತೆಯಿದು) ಬೆಳಗಾಗುತ್ತಲೇ ಎದ್ದು...

ನಮ್ಮೂರಿನ ನೆನಪ ತೋಟದಲ್ಲಿ

– ಅಮರ್.ಬಿ.ಕಾರಂತ್. ಏಡು ಮೂವತ್ತಾಗಲಿ ಮತ್ತೊಂದಾಗಲಿ ಸಲಸಲವು ಇಲ್ಲಿ ಬಂದಾಗ ಅರಿವು ಅಳಿಯುವುದು ಮೊಟ್ಟೆಯಿಂದೊಡೆದು ಬರುವ ಮರಿಯಂತೆ ಮಗುವಾಗಿ ಹೊರಳುವೆನು ಕೊಸರುವೆನು ಈ ಊರ ಚೆಲುವ ಮಡಿಲಿನಲ್ಲಿ. ಹೊಕ್ಕೊಡೆ ಊರಕೇರಿಯ ಎಡತಿರುವಿನಲಿ ಕಮರಿದ ನೆನಪು...

ದರಣಿನೇಸರರ ಅಮರ ಪ್ರೇಮ…

– ಕೌಸಲ್ಯ. ಅಮರ ಪ್ರೇಮ ಹೊತ್ತು ಸಾಗಿಹುದು ಸಂದೇಶವೊಂದು ಬೆಳ್ಳಿಯ ಮೋಡದ ನಡುವಿನಲಿ ಸೂರ‍್ಯ ರಶ್ಮಿಯು ಸಾರುತ್ತಿಹುದು ಬೂರಮೆಯ ಪ್ರೇಮದ ಕುಸುಮಗಳು ಜಗದೊಳಗಣ ಅಮರ ಪ್ರೇಮದ ಗುರುತಾಗಿಹುದು ಜೀವರಾಶಿಗಳು ಶತಮಾನಗಳು ಕಳೆದರೂ ನಿಲ್ಲಲಿಲ್ಲ ಪ್ರೇಮ...

ಕಲಾಂ ಮೇಶ್ಟ್ರು

– ವಾತ್ಸಲ್ಯ. ಅಂತರಂಗದ ಮ್ರುದಂಗವೊಂದು ಮೀಟಿದೆ ಬಾವಾಂತರಂಗ ಮಿಡಿಯುತ್ತಿದೆ ಕನಸಿನ ಪುಟ ತೆರೆದಿದೆ ಬಾನಂಗಳದಲಿ ಹಾರುತ್ತಿದೆ ಅಗ್ನಿಯ ರೆಕ್ಕೆ ಮನದಾಳದ ಮಾತೊಂದು ಎಚ್ಚರಿಸಿದೆ ಕನಸು ಕಾಣಿರಿ..ಕನಸು ಕಾಣಿರಿ ದ್ವನಿಯೊಂದು ಮೊಳಗಿದೆ ಆ ಸಾದನೆಯ ಹಿಂದಿದೆ ಅದೇ...