ಟ್ಯಾಗ್: ಕವಿತೆ

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...

ಬ್ರೆಕ್ಟ್ ಕವನಗಳ ಓದು – 12 ನೆಯ ಕಂತು

– ಸಿ.ಪಿ.ನಾಗರಾಜ. *** ಪ್ರಜಾಹಿತೈಷಿ ನ್ಯಾಯಾಧೀಶ *** (ಕನ್ನಡ ಅನುವಾದ: ಶಾ.ಬಾಲುರಾವ್) ಲಾಸ್ ಏಂಜಲೀಸ್ ನಗರದಲ್ಲಿ ಅಮೆರಿಕದ ಪೌರರಾಗಬಯಸುವವರನ್ನು ತನಿಖೆ ಮಾಡುವ ನ್ಯಾಯಾಧೀಶನ ಮುಂದೆ ಒಬ್ಬ ಮೂಲ ಇಟಲಿ ನಿವಾಸಿ ಹೊಟೆಲ್ ನಡೆಸುವವ ಹಾಜರಾದ...

paduvana ghattagalu

ಕವಿತೆ: ಮೂಡಣದ ಸಿಂದೂರ

– ನಿತಿನ್ ಗೌಡ. ಒಮ್ಮೆ ಇಣುಕಿ ನೋಡು ನೀ, ಮಲೆಮಾರುತಗಳ ನೋಟವ ಸೀಳಿ; ಮೂಡಣದ ಸಿಂದೂರವೇ ಆಗಿರುವೆ ನೀ… ದ್ರುಶ್ಟಿ ಬೊಟ್ಟು ಇನ್ನೇಕೆ? ಕೆಂದಾವರೆಯಂತಹ ನಿನ್ನ ಕೆನ್ನೆಗೆ! ನಿನ್ನ ಮುಂಗುರುಳೇ, ಸುರಿವ ಸೋನೆ ಮಳೆಯು!...

ಒಲವು, ಪ್ರೀತಿ, Love

ಕವಿತೆ: ಒಲವಿನ ಕರೆ

– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...

ಕವಿತೆ: ಓ ನಲ್ಲೆ

– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...

ಬ್ರೆಕ್ಟ್ ಕವನಗಳ ಓದು – 11 ನೆಯ ಕಂತು

– ಸಿ.ಪಿ.ನಾಗರಾಜ. *** ಚಹ ಮಾಡುತ್ತ ದಿನಪತ್ರಿಕೆ ಓದುವುದು *** (ಕನ್ನಡ ಅನುವಾದ: ಶಾ.ಬಾಲುರಾವ್) ಮುಂಜಾನೆ ದಿನಪತ್ರಿಕೆಯಲ್ಲಿ ದೊರೆಗಳ ಧರ್ಮಗುರುಗಳ ಬ್ಯಾಂಕರುಗಳ ಎಣ್ಣೆದಣಿಗಳ ಯುಗಪ್ರವರ್ತಕ ಯೋಜನೆಗಳನ್ನು ಕುರಿತು ಓದುತ್ತೇನೆ ಇನ್ನೊಂದು ಕಣ್ಣು ಚಹದ ಪಾತ್ರೆಯ...

ಕಿರುಗವಿತೆಗಳು

– ನಿತಿನ್ ಗೌಡ. ಪರಸಿವನ ಒಡಲು ಬಗೆಯದಿರಲು ಕೆಡುಕನು, ನುಡಿಯದಿರಲು ಸೊಲ್ಲು ಮನಬಂದಂತೆ; ಬಣ್ಣಿಸದಿರಲು ನಿನ್ನ ಹಿರಿಮೆಯ, ಹಳಿಯದಿರಲು ಪರರ ಗರಿಮೆಯ ಅರಿಯಲು ಮೌನದ ಮಾತಾ, ಗದ್ದಲದ‌ ನಡುವೆ; ಮಾಡಲು ಕಾಯಕವ ಚಿತ್ತದಿಂದ, ಪಲವ ಬಯಸದೆ...

ಹನಿಗವನಗಳು

– ವೆಂಕಟೇಶ ಚಾಗಿ. *** ಕಳ್ಳತನ *** ಕಳ್ಳನೊಬ್ಬ ಒಂದು ರಾತ್ರಿ ಕದ್ದನೊಂದು ರೇಶ್ಮೆ ಸೀರೆ ಪದೇ ಪದೇ ಅಂಗಡಿಗೆ ಕನ್ನ ಹಾಕಿದ ಕಾರಣ ಹೆಂಡತಿಯಿಂದ ಬಣ್ಣ ಬದಲಿಸುವ ಕರೆ *** ಸಾಹುಕಾರ ***...

ಕವಿತೆ: ಹೊಸ ವರುಶವೆಂದರೆ

– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...