ಕವಿತೆ: ಎಲ್ಲಿ ಹೋದೆ ಜೀವವೇ
– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...
– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...
– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...
– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...
– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...
– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...
– ಈಶ್ವರ ಹಡಪದ. ನಿನ್ನ ಸಹವಾಸದಿಂದ ಕನಸುಗಳ ರಾಶಿ ಈಗ ವಿಸ್ತಾರವಾಗುತ್ತಿದೆ ನೋಡು ತಂಗಾಳಿಯು ಕೂಡ ನಿನ್ನ ನೆನಪಿಸುತ್ತಿರಲು, ನಿನ್ನ ಉಸಿರಿಗೆ ತಾಕಿ ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು ನನ್ನ ನೆನಪಿನ ಸಂತೆಗೆ...
ಇತ್ತೀಚಿನ ಅನಿಸಿಕೆಗಳು