ಟ್ಯಾಗ್: :: ಕಿರಣ್ ಮಲೆನಾಡು ::

ಕನ್ನಡಿಗರ ಹೆಮ್ಮೆಯ ಹಲ್ಮಿಡಿ ಕಲ್ಬರಹ

– ಕಿರಣ್ ಮಲೆನಾಡು. ಕಲ್ಬರಹಗಳ ಬಗ್ಗೆ ನಾವು ಕನ್ನಡಿಗರು ಹೆಮ್ಮೆಪಡುವ ಸಂಗತಿ ಏನೆಂದರೆ, ಇಂಡಿಯಾದಲ್ಲಿ ಈವರೆಗೆ ಒಟ್ಟು ಒಂದು ಲಕ್ಶಕ್ಕೂ ಹೆಚ್ಚು ಕಲ್ಬರಹಗಳು(Inscriptions) ಸಿಕ್ಕಿವೆ, ಅವುಗಳಲ್ಲಿ ನೂರಕ್ಕೆ 30ರಶ್ಟು ಬಾಗ ಕನ್ನಡದಲ್ಲಿವೆ! ಇವುಗಳಲ್ಲಿ ‘ಹಲ್ಮಿಡಿ...

ನಾವು ಕನ್ನಡಿಗರು

– ಕಿರಣ್ ಮಲೆನಾಡು.     ಬಡಗಣದಿಂದ ತೆಂಕಣದವರೆಗೆ,ಪಡುವಣದಿಂದ ಮೂಡಣದವರೆಗೆ ಇರುವ – ನಾವು ಕನ್ನಡಿಗರು. ಕರಾವಳಿಯ ಕಡಲ, ಮಲೆನಾಡ ಬೆಟ್ಟ ಗುಡ್ಡದ, ಬಯಲು ಸೀಮೆಯ ಬೆರಗಿನ – ನಾವು ಕನ್ನಡಿಗರು. ಕೊಡಚಾದ್ರಿ, ಕುದುರೆಮುಕ,...

ಕರ‍್ನಾಟಕ ಮತ್ತು ಕನ್ನಡಕ್ಕೆ ಕದಂಬರ ಕೊಡುಗೆ

– ಕಿರಣ್ ಮಲೆನಾಡು. ಹಿಂದಿನ ಬರಹದಲ್ಲಿ ಕದಂಬರು ಬೆಳೆದ ಬಗೆ ಮತ್ತು ಕನ್ನಡ ನಾಡನ್ನು ಕಟ್ಟಿದ ಬಗೆಯನ್ನು ಅರಿತೆವು. ಪಂಪನು ಕದಂಬರ ಬನವಾಸಿಯನ್ನು ಬಣ್ಣಿಸುತ್ತ ‘ಮರಿದುಂಬಿಯಾಗಿ ಇಲ್ಲವೇ ಕೋಗಿಲೆಯಾಗಿಯಾದರೂ ಇಲ್ಲಿ ಹುಟ್ಟುತ್ತೇನೆ’ ಎನ್ನುತ್ತಾನೆ....

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ

– ಕಿರಣ್ ಮಲೆನಾಡು.   “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ”  (ಬನವಾಸಿ = ಕನ್ನಡ ದೇಶ) – ಪಂಪ   “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ...

ನೀ ಚೆನ್ನುಡಿ ಕನ್ನಡ

– ಕಿರಣ್ ಮಲೆನಾಡು.   ನೀ ಚೆನ್ನುಡಿ – ಈ ನಿನ್ನ ಬಣ್ಣಿಸದಸಳ ಚೆಲುವು, ಒಲವು ನೀ ಹೆನ್ನುಡಿ – ಈ ನಿನ್ನ ಮುಪ್ಪಿರದ ಹಿರಿತನ ನೀ ನಲ್ನುಡಿ – ಈ ನಿನ್ನ ನವಿರಾದ...

ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು

– ಕಿರಣ್ ಮಲೆನಾಡು. ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ...

ಚುಟುಗಳು: ನಾವರಿಯಬೇಕಿರುವ ಕನ್ನಡದ ಅರಸರು

– ಕಿರಣ್ ಮಲೆನಾಡು. ನಮಗೆ ತಿಳಿದಿರುವ ಕರ‍್ನಾಟಕದ ಹಳಮೆಯಲ್ಲಿ ಕನ್ನಡ ಹಾಗು ಕನ್ನಡಿಗರ ಕೇಂದ್ರಿತವಾಗಿ ಕಟ್ಟಲ್ಪಟ್ಟ ಮೊದಲ ಆಳ್ವಿಕೆ ಎಂದರೆ ಕದಂಬರ ಆಳ್ವಿಕೆ. ಆದರೆ ಕನ್ನಡಿಗರ ಪರವಾದ ಈ ದೊಡ್ಡ ಆಳ್ವಿಕೆ ಹುಟ್ಟಲು...

ಕನ್ನಡಿಗರ ಒಗ್ಗಟ್ಟನ್ನು ಸಾರುವ ‘ಅಟಕೂರಿನ ಕಲ್ಬರಹ’

– ಕಿರಣ್ ಮಲೆನಾಡು. ಅಟಕೂರಿನ ಕಲ್ಬರಹವು (ಆಟಗೂರು, ಅತಗೂರು, ಅತ್ಗೂರ್, ಅಟ್ಕೂರ್, ಅಟುಕೂರು ಎಂದೂ ಕೇಳ್ಪಡಬಹುದು) ಕ್ರಿ .ಶ. 949-950ರ ಹೊತ್ತಿನ ಒಂದು ಹಳೆಗನ್ನಡದ ಕಲ್ಬರಹ. ರಾಶ್ಟ್ರಕೂಟ ಮತ್ತು ಪಡುವಣ ಗಂಗರು ಸೇರಿ...

ನೀನ್ ಅರಿ ಕನ್ನಡಿಗ

– ಕಿರಣ್ ಮಲೆನಾಡು. ನೀನ್ ಅರಿ ಕನ್ನಡ ನಾಡು ನುಡಿಯ ಎನ್ನ ಕನ್ನಡಿಗ ನೀನ್ ಅರಿ ಕನ್ನಡ ನುಡಿಯ ಹಳಮೆಯ ನೀನ್ ಅರಿ ಕನ್ನಡ ನಾಡಿನ ಹಳಮೆಯ ನೀನ್ ಅರಿ ಕನ್ನಡ ನಾಡಿನ...