ಟ್ಯಾಗ್: ಕ್ರಿಕೆಟ್

ಕರ‍್ನಾಟಕ ಕ್ರಿಕೆಟ್ ತಂಡದ ನಾಲ್ಕನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1982/83 ರ ಬರ‍್ಜರಿ ಗೆಲುವಿನ ಬಳಿಕ ಒಂದು ದಶಕಕ್ಕೂ ಹೆಚ್ಚು ಕಾಲ ಕರ‍್ನಾಟಕ ತಂಡ ರಣಜಿ ಟೂರ‍್ನಿ ಗೆಲ್ಲುವುದಿರಲಿ, ಹನ್ನೆರಡು ವರುಶಗಳಲ್ಲಿ ಒಮ್ಮೆಯೂ ಪೈನಲ್ ಕೂಡ ತಲುಪುವುದಿಲ್ಲ. ಈ ಅವದಿಯಲ್ಲಿ...

ಕರ‍್ನಾಟಕ ಕ್ರಿಕೆಟ್ ತಂಡದ ಮೂರನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1977/78 ರಲ್ಲಿ ಎರಡನೇ ಬಾರಿ ಟೂರ‍್ನಿ ಗೆದ್ದ ಮೇಲೆ ಕರ‍್ನಾಟಕ ತಂಡ ಸತತ ನಾಲ್ಕು ವರುಶಗಳ ಕಾಲ ಟ್ರೋಪಿ ಗೆಲ್ಲಲಾಗದೆ ನಿರಾಸೆ ಅನುಬವಿಸುತ್ತಾರೆ. 1978/79 ರಲ್ಲಿ ಪೈನಲ್ ತಲುಪಿದರೂ ದೆಹಲಿ...

ಕರ‍್ನಾಟಕ ಕ್ರಿಕೆಟ್ ತಂಡದ ಎರಡನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1973/74 ರ ಮೊದಲ ರಣಜಿ ಗೆಲುವಿನ ಬಳಿಕ ಕರ‍್ನಾಟಕ 1974/75 ರ ಸಾಲಿನಲ್ಲಿ ಮತ್ತೊಮ್ಮೆ ಪೈನಲ್ ತಲುಪಿದರೂ ಅಶೋಕ್ ಮಂಕಡ್ ನಾಯಕತ್ವದ ಬಾಂಬೆ ಎದುರು 7 ವಿಕೆಟ್‌ಗಳ ಸೋಲು ಅನುಬವಿಸುತ್ತಾರೆ....

ಕರ‍್ನಾಟಕ ಕ್ರಿಕೆಟ್ ತಂಡದ ಮೊದಲನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. ಬಾರತ ಕ್ರಿಕೆಟ್ ತಂಡಕ್ಕೆ ಮೊದಲಿನಿಂದಲೂ ಸಾಕಶ್ಟು ‪ದಿಗ್ಗಜ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಕರ‍್ನಾಟಕ, ದಶಕಗಳಿಂದ ದೇಸೀ ಕ್ರಿಕೆಟ್ ನ ಒಂದು ಪ್ರಬಲ ತಂಡವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಇರಿಸಿಕೊಂಡಿದೆ. ಮುಂಬೈ...

ಕ್ರಿಕೆಟ್ ತಮಾಶೆ, funny incidents in cricket

ಕ್ರಿಕೆಟ್ : ನಗೆಯುಕ್ಕಿಸುವ ಕೆಲ ಪ್ರಸಂಗಗಳು

– ರಾಮಚಂದ್ರ ಮಹಾರುದ್ರಪ್ಪ. ಆಟವೆಂದ ಮೇಲೆ ಗೆಲುವು ಸೋಲು ಸಹಜವೇ. ಗೆಲುವಿಗಾಗಿ ತೀವ್ರವಾದ ಪೈಪೋಟಿ ಏರ‍್ಪಡುವ ಕ್ರಿಕೆಟ್ ಆಟದಲ್ಲಿ ಹಲವಾರು ತಮಾಶೆಯ ಗಟನೆಗಳು ನಡೆದಿವೆ. ಒಬ್ಬರನ್ನೊಬ್ಬರು ರೇಗಿಸುವ ಕ್ಶಣಗಳಿಗೂ ಕ್ರಿಕೆಟ್ ಸಾಕ್ಶಿಯಾಗಿದೆ. ಕೆಲವೊಮ್ಮೆ...

ಎರಪಲ್ಲಿ ಪ್ರಸನ್ನ, Erapalli Prasanna

ಎರಪಲ್ಲಿ ಪ್ರಸನ್ನ – ಕ್ರಿಕೆಟ್ ಜಗತ್ತು ಕಂಡ ಮೇರು ಸ್ಪಿನ್ ಬೌಲರ್

– ರಾಮಚಂದ್ರ ಮಹಾರುದ್ರಪ್ಪ. ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ 60 ರ ದಶಕದಲ್ಲಿ ಓದುತ್ತಿದ್ದ ಹುಡುಗನೊಬ್ಬ, ಅಲ್ಲಿನ್ನೂ ಲ್ಯಾಬ್ ಏರ‍್ಪಾಡು ಇಲ್ಲದುದರಿಂದ ಬೆಂಗಳೂರಿನ ಯೂನಿವರ‍್ಸಿಟಿ ಕಾಲೇಜ್ ಆಪ್ ಇಂಜಿನಿಯರಿಂಗ್...

ಸಚಿನ್ ತೆಂಡುಲ್ಕರ್, Sachin Tendulkar

ಮುಲ್ತಾನ್ ಟೆಸ್ಟ್ ಡಿಕ್ಲರೇಶನ್ ವಿವಾದ : ನಿಜಕ್ಕೂ ನಡೆದಿದ್ದೇನು?

– ಆದರ‍್ಶ್ ಯು. ಎಂ. ಅದು 2004. ಮುಲ್ತಾನ್ ನಲ್ಲಿ ಬಾರತ ಮತ್ತು ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿತ್ತು. ಸೆಹ್ವಾಗ್ ಆಗಲೇ ತ್ರಿಶತಕ ಬಾರಿಸಿಯಾಗಿತ್ತು. ಟೀ ವಿರಾಮದ ನಂತರ...

ಕ್ರಿಕೆಟ್‌

ಕ್ರಿಕೆಟ್‌ನಲ್ಲಿ ಯಾವಾಗಲೂ ಬೌಲರ್‍ರೆ ಬಲಿಪಶು!

– ಕೆ.ವಿ.ಶಶಿದರ. ವಿಶ್ವದ ಎಲ್ಲಾ ಆಟಗಳನ್ನು ತೂಗಿದರೆ, ಕ್ರಿಕೆಟ್ ಆಟ ಜಂಟಲ್‍ಮನ್ಸ್ ಗೇಮ್ ಎಂದು ಕ್ಯಾತಿ ಪಡೆದಿದೆ. ಇದಕ್ಕೆ ಎರಡು ಕಾರಣವನ್ನು ಗುರುತಿಸಬಹುದು. ಒಂದು: ಬಹುಶಹ ಇದು ಇಂಗ್ಲೆಂಡ್ ನಲ್ಲಿ ಹುಟ್ಟು ಕಂಡಿದ್ದಕ್ಕಾಗಿ ಇರಬಹುದು....

ರಾಹುಲ್ ದ್ರಾವಿಡ್, Rahul Dravid

ರಾಹುಲ್ ದ್ರಾವಿಡ್ – ದಿಗ್ಗಜ ಬ್ಯಾಟ್ಸ್‌ಮನ್ ಮಾತ್ರವಲ್ಲ, ಮೇರು ಕ್ರಿಕೆಟಿಗ

– ರಾಮಚಂದ್ರ ಮಹಾರುದ್ರಪ್ಪ.   90ರ ದಶಕದ ಆರಂಬದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗುತ್ತಿದ್ದಂತೆ ಟೀ.ವಿ ಯನ್ನು ಆರಿಸುತ್ತಿದ್ದ ಬಾರತದ ಕ್ರಿಕೆಟ್ ಅಬಿಮಾನಿಗಳು ಆ ದಶಕದ ಕೊನೆಯಲ್ಲಿ, ತೆಂಡೂಲ್ಕರ್ ಔಟ್ ಆದರೆ ಏನಂತೆ...

Cheerleader ಚೀಯರ್ ಲೀಡರ್

‘ಚಿಯರ್ ಲೀಡಿಂಗ್’ ಸಾಗಿಬಂದ ಹಾದಿ

– ಕೆ.ವಿ.ಶಶಿದರ. ಐಪಿಎಲ್ ಪ್ರಾರಂಬವಾಗುತ್ತಿದ್ದಂತೆ ಆಟ ನೋಡಲು ಮುಗಿಬೀಳುವ ಜನರಿದ್ದಂತೆ ಚಿಯರ್ ಲೀಡರ‍್‌ಗಳನ್ನು ನೋಡಲಿಕ್ಕಾಗಿಯೂ ಜನರು ಮುಗಿಬೀಳುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ಅಬಿಮಾನಿಗಳೇ ಅಲ್ಲದೆ, ಕ್ರಿಕೆಟ್ ಕಲಿಗಳೂ ಅದರಲ್ಲಿ ಸೇರಿರುವ ಉದಾಹರಣೆಗಳಿವೆ....