ಟ್ಯಾಗ್: :: ಚಂದ್ರಗೌಡ ಕುಲಕರ‍್ಣಿ ::

ಮಹಾಬಾರತ, Mahabharata

ಮಹಾಬಾರತ: ಕತನ ಕವನ

– ಚಂದ್ರಗೌಡ ಕುಲಕರ‍್ಣಿ. ವ್ಯಾಸಮುನಿಯು ರಚಿಸಿದಂತಹ ಮಹಾಕಾವ್ಯವು ಬಾರತ ಜನಪದರೆಲ್ಲರ ನಾಲಿಗೆ ಮೇಲೆ ನಲಿಯುತಲಿರುವುದು ಜೀವಂತ ಕುರುಪಾಂಡವರ ಸೇಡಿನ ಕದನವು ಕತೆಯಲಿ ಒಂದು ನೆಪ ಮಾತ್ರ ಒಳಗಡೆ ನಡೆವುದು ಗುಣಾವಗುಣಗಳ ಅದ್ಬುತವೆನಿಸುವ ರಸಚಿತ್ರ ಕರ‍್ಣ...

ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದವರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದವರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ...

ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...

ಪಾಟಿ, ಸ್ಲೇಟು, ಕರಿ ಪಾಟಿ, Slate, Black Slate

ಕರಿ ಪಾಟಿ

– ಚಂದ್ರಗೌಡ ಕುಲಕರ‍್ಣಿ. ತಪ್ಪದೆ ನನ್ನನು ಪ್ರೀತಿಸುತಿದ್ದರು ಇರಿಸಿ ಶಾಲೆಯ ಚೀಲದಲಿ ಅಕ್ಶರ ತೀಡಿ ನಲಿಯುತಲಿದ್ದರು ವಿದ್ಯೆ ಕಲಿಯುತ ಹರುಶದಲಿ! ಹೇಳದಂತಹ ಮುದವಿರುತಿತ್ತು ಹೂವು ಬೆರಳಿನ ಸ್ಪರ‍್ಶದಲಿ ಹದವಿರುತಿತ್ತು ಅ ಆ ಇ ಈ...

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...

ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ. ಆಗಸದಲ್ಲಿಯ ಚುಕ್ಕೆಗಳೆಲ್ಲ ತಾಳಿ ಮಕ್ಕಳ ರೂಪ ಮನೆಮನೆಯಲ್ಲಿ ಕಂಪನು ಸೂಸಿ ಬೆಳಗಿವೆ ಕರ‍್ಪ್ಪೂರ ದೀಪ ಬಾನಂಗಳದ ನಕ್ಶತ್ರಗಳು ಇಳಿದು ಬಂದು ನೆಲಕೆ ಬಣ್ಣ ಬಣ್ಣದ ಹೂಪಕಳೆಯಲಿ ಆಗಿಬಿಟ್ಟಿವೆ ಬೆರಕೆ ಗಗನದ...

ಹೊತ್ತಗೆ, Book

ಸಾವಿರದ ನಿಜವ ತೋರುವ ಪುಸ್ತಕ

– ಚಂದ್ರಗೌಡ ಕುಲಕರ‍್ಣಿ. ನುಡಿಮುತ್ತ ಹರಳುಗಳ ಒಡಲಲ್ಲಿ ಹೊತ್ತಿರುವ ಕಡಲಿನ ಆಳ ಬಗೆಬಗೆದು ತೋರುವ ಸಡಗರದ ಲೋಕ ಪುಸ್ತಕ ಬಾನಚುಕ್ಕೆಯ ಬೆರಗು ಕಾನನದ ಸಿರಿ ಸೊಬಗು ದ್ಯಾನದಲಿ ಬೆಸೆದು ಅಕ್ಶರಕೆ ಇಳಿಸಿರುವ ಜಾಣತನದ ತೊಡುಗೆ...

ಯಾವಾಗ? ಎಲ್ಲಿಂದ?

– ಚಂದ್ರಗೌಡ ಕುಲಕರ‍್ಣಿ. ಮುಗಿಲು ಮೋಡ ಮಳೆ ಮುತ್ತ ಹನಿಗಳು ಸುರಿಯುವದ್ಯಾವಾಗ? ಹಳ್ಳಕೊಳ್ಳ ನದಿಯಲಿ ನೀರು ಹರಿಯುವದ್ಯಾವಾಗ? ನೆಲದಲಿ ಬಿದ್ದ ಬೀಜ ಮೊಳೆತು ಚಿಗಿಯುವುದ್ಯಾವಾಗ? ಬೂಮಿ ಉದ್ದಕು ಹಚ್ಚ ಹಸಿರನು ಚಲ್ಲುವುದ್ಯಾವಾಗ? ಸುಡು ಸುಡು...

ಚಿಟ್ಟೆ, Butterfly

ಕಾನನದೊಡಲಲಿ ಕಲರವ

– ಚಂದ್ರಗೌಡ ಕುಲಕರ‍್ಣಿ. ಅಕ್ಶರ ಪದವನು ಹದದಲಿ ಬೆರೆಸಿದ ಪುಸ್ತಕ ರತ್ನದ ಹರಳು ಪ್ರಕ್ರುತಿ ವಿಸ್ಮಯ ಅನಂತ ಅನುಬವ ನುಡಿಯುವ ಚಂದದ ಕೊರಳು ಬಣ್ಣದ ಹೂವು ಪರಿಮಳ ತುಂಬಿದ ಮದುರ ಜೇನಿನ ಗೂಡು ಗಿಡಗಂಟಿಗಳ...

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...