ಚಳಕಗಳು

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)  ಅನ್ನು ಹೊರತರಲಿದೆ. ಏನೆಲ್ಲಾ ಹೊಸತು ಬರಬಹುದೋ ಎಂದು ಕಾದು ಕುಳಿತವರಿಗೆ ಆಂಡ್ರಾಯ್ಡ್ ಎನ್ ಹಬ್ಬದೂಟವನ್ನೇ ಬಡಿಸಲಿದೆ. ಬಿಡುಗಡೆ ಯಾವಾಗ? ಗೂಗಲ್ ನವರು… Read More ›