ಟ್ಯಾಗ್: ಜಟ್ಟಿ

ಪದ ಪದವೆನಲು ಈ ಹದಪದ

– ಹರ‍್ಶಿತ್ ಮಂಜುನಾತ್. ಪದ ಪದವೆನಲು ಪದ ಪಾಡಿರೆನಲು ಪದ ಪದವನುಡುಕಿ ಹದ ಮಾಡಿರಲು ಹದ ಹದದಿ ಕಡಿದು ಪದ ಕಟ್ಟಿರಲು ಪದ ಹದದಿ ಮಿಡಿದು ಮುದವ ನೀಡಿರಲು ಪದ ಮುದವು ಬಲು ಇಂಪು ಕಿವಿಗೆ ಕಂಪಿಸಲು ಜಟ್ಟಿ ಜಗಜಟ್ಟಿ ಜಗಕೆಲ್ಲ ಇವಗಟ್ಟಿ ಜಟ್ಟಿ...

ನಂಬಿಕೆ

– ಬಸವರಾಜ್ ಕಂಟಿ. ಆ ಹಳ್ಳಿಯಲ್ಲಿ ಚಿರತೆಯನ್ನು ಕೊಲ್ಲುವ ಗುಂಡಿಗೆ ಇರುವವನೆಂದರೆ ಬಯ್ರಪ್ಪನೊಬ್ಬನೇ. ಅವನಿಂದ ಮಾತ್ರ ಆ ಕೆಲಸ ಮಾಡಲು ಸಾದ್ಯ ಎಂದು ಊರಿನವರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಈಗಾಗಲೇ ಸಾಕಶ್ಟು ಕುರಿ, ಹಸುಗಳನ್ನು ತಿಂದು, ಇಬ್ಬರ ಜೀವವನ್ನೂ ತೆಗೆದುಕೊಂಡಿದ್ದ ಚಿರತೆಯಿಂದ ಊರಿನ ಜನರೆಲ್ಲ ಬೆಚ್ಚಿದ್ದರು. ರಾತ್ರಿ ಹೊತ್ತಿನ...