ಪುಟಿಯಲಿದೆ ಪಿಗೊ ಅಸ್ಪಾಯರ್
– ಜಯತೀರ‍್ತ ನಾಡಗವ್ಡ. ಇಂಡಿಯಾದೆಲ್ಲೆಡೆ ಕಳೆದ 2-3 ವರುಶಗಳಲ್ಲಿ ಕಿರು ಕಾರುಗಳದ್ದೇ ಸದ್ದು. ಕಿರು ಸೇಡಾನ್ ಆಗಿರಲಿ ಇಲ್ಲವೇ ಕಿರು ಹಲಬಳಕೆ ಬಂಡಿಗಳೇ ಇರಲಿ ಇವುಗಳು ಮಂದಿಗೆ ಮೆಚ್ಚುಗೆಯಾಗಿವೆ. ಅದರಲ್ಲೂ ನಾಲ್ಕು ಮೀಟರ್...
– ಜಯತೀರ‍್ತ ನಾಡಗವ್ಡ. ಇಂಡಿಯಾದೆಲ್ಲೆಡೆ ಕಳೆದ 2-3 ವರುಶಗಳಲ್ಲಿ ಕಿರು ಕಾರುಗಳದ್ದೇ ಸದ್ದು. ಕಿರು ಸೇಡಾನ್ ಆಗಿರಲಿ ಇಲ್ಲವೇ ಕಿರು ಹಲಬಳಕೆ ಬಂಡಿಗಳೇ ಇರಲಿ ಇವುಗಳು ಮಂದಿಗೆ ಮೆಚ್ಚುಗೆಯಾಗಿವೆ. ಅದರಲ್ಲೂ ನಾಲ್ಕು ಮೀಟರ್...
– ಜಯತೀರ‍್ತ ನಾಡಗವ್ಡ. ಈಗಂತೂ ಈ-ಕಾಮರ‍್ಸ್ ನ ಕಾಲ. ಎಲ್ಲವೂ ಮನೆಯಲ್ಲಿ ಕುಳಿತುಕೊಂಡು ಕೊಳ್ಳಬಹುದು. ಇಂದಿನ ದಿನಗಳಲ್ಲಿ ಯಾವುದೇ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋದರೆ ಹತ್ತಾರು ಆಯ್ಕೆಗಳು ನಮ್ಮ ಮುಂದೆ ಬರುತ್ತವೆ. ಹಲ್ಲುಜ್ಜುವ...
– ಜಯತೀರ‍್ತ ನಾಡಗವ್ಡ. ತಾನೋಡಗಳ (automobile) ಕಯ್ಗಾರಿಕೆಯಲ್ಲಿ ದಿನಕ್ಕೊಂದು ಹೊಸ ಅರಕೆಗಳು ನಡೆಯುತ್ತಲೇ ಇರುತ್ತವೆ. ಬಂಡಿಗಳ ಕೆಡುಗಾಳಿ ಕಡಿತಗೊಳಿಸುವತ್ತ ಕೆಲವು ಕೂಟಗಳು ತೊಡಗಿದ್ದರೆ ಇನ್ನೂ ಕೆಲವು ಬಂಡಿಗಳ ತೂಕ ಹಗುರಾಗಿಸಿ ಹೆಚ್ಚಿನ ಅಳವುತನ ಪಡೆಯುವತ್ತ...
– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ...
– ಜಯತೀರ‍್ತ ನಾಡಗವ್ಡ. ಇಂದಿನ ದಿನಗಳಲ್ಲಿ ನೇಸರ ಕಸುವಿನ (Solar power) ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಶ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ...
– ಜಯತೀರ‍್ತ ನಾಡಗವ್ಡ. ಇತ್ತೀಚಿಗೆ ಬಂಡಿಗಳ ಗುದ್ದುವಿಕೆಯಿಂದಾಗಿ ದಾರಿ ಅವಗಡಗಳು ಹೆಚ್ಚುತ್ತಿವೆ. ಮಂದಿ ಸಂಕ್ಯೆ ಏರಿಕೆಯಾಗಿ ಅದಕ್ಕೆ ತಕ್ಕಂತೆ ಕಾರು, ಇಗ್ಗಾಲಿ ಬಂಡಿಗಳೂ ಬೀದಿಗಿಳಿದಿವೆ. ಇದರಿಂದ ಬಂಡಿಗಳ ಒಯ್ಯಾಟ ಹೆಚ್ಚಾಗಿ ಗುದ್ದುವಿಕೆಯಂತಹ ಅವಗಡಗಳನ್ನು...
– ಜಯತೀರ‍್ತ ನಾಡಗವ್ಡ. ಆಗಿಲ್ಲವಂತೆ ಉತ್ತರ ಕರ‍್ನಾಟಕದ ಏಳಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ? ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ...
– ಜಯತೀರ‍್ತ ನಾಡಗವ್ಡ. ಕೆಲವು ಕಾರು, ಬಯ್ಕುಗಳೇ ಹೀಗೆ ಅವುಗಳ ತಯಾರಿಕೆ ನಿಂತರೂ ಅವುಗಳ ಮೇಲಿರುವ ಒಲವು ನಮ್ಮನ್ನು ಅವುಗಳತ್ತ ಸೆಳೆಯುತ್ತಲೇ ಇರುತ್ತದೆ. ಪೋರ‍್ಡ್ ನವರ ಹೆಸರುವಾಸಿ ಮುಸ್ಟಾಂಗ್ (Mustang), ಇಂಡಿಯಾದಲ್ಲಿ ಹಳೆಯ...
– ಜಯತೀರ‍್ತ ನಾಡಗವ್ಡ. ದೀಪಾವಳಿಗೆ ಹೋಗುತಲಿರುವೆ ಮಾವನ ಮನೆಗೆ ಬಾರಿ ಉಪಚಾರ ಮಾಡುವರು ಅತ್ತೆ-ಮಾವಾ ನೆಚ್ಚಿನ ಅಳಿಯನಿಗೆ ಕೊಡಿಸಬಹುದೇ ಟೊಯೋಟಾ ಲಿವಾ? ಊರಿನಲಿ ನಮ್ಮ ಮಾವನಿಗೆ ದೊಡ್ಡ ಇಮೇಜು ನನಗೆ ಸಿಗಬಹುದೇ...
– ಜಯತೀರ‍್ತ ನಾಡಗವ್ಡ. ಮಿಂಚಿನ ಕಾರುಗಳ ಹೆಸರುವಾಸಿ ಕಂಪನಿ ಅಮೇರಿಕದ ಟೆಸ್ಲಾ ಇದೀಗ ಹೆಚ್ಚಿನ ವಿಶೇಶತೆಯ ಕಾರೊಂದನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಶ್ಟು ಹೆಸರು ಪಡೆದಿರುವ “ಎಸ್” ಹೆಸರಿನ ಮಾದರಿಗೆ ಹೆಚ್ಚಿನ...
ಇತ್ತೀಚಿನ ಅನಿಸಿಕೆಗಳು