ಟ್ಯಾಗ್: ಜೀವಾಮ್ರುತ

ಜೀವಾಮ್ರುತವ ಉಳಿಸಿದರೆ ನಾಡಿಗೆಲ್ಲ ಬೆಳಕು

– ಶಾಂತ್ ಸಂಪಿಗೆ. ಕೆರೆ, ಬಾವಿ, ನದಿ, ಹಳ್ಳ ಎಲ್ಲಾ ಬತ್ತಿಹೋಗಿದೆ ಕಾಡು, ತೋಪು, ಮರಗಳಿಲ್ಲ ಮಳೆಯೆ ಬಾರದಾಗಿದೆ ಮೂಕ ಪ್ರಾಣಿ-ಪಕ್ಶಿಗಳಿಗೆ ನೀರು ದರೆಯಲ್ಲಿಲ್ಲ ನೀರಿಲ್ಲದೆ ಕೊನೆ ಉಸಿರೆಳೆದಿವೆ ಜೀವರಾಶಿಯೆಲ್ಲಾ ಬುದ್ದಿವಂತ ಜನರು ನಾವು ಯಾವ ಅರಿವು ಇಲ್ಲ ಬೂಮಿ ಕೊರೆದು ಹುಡುಕುತ್ತೇವೆ ನೀರು ಎಲ್ಲೂ...

ನಾನೊಂದು ತುಂಬಿದ ಕೆರೆಯಾಗಿದ್ದೆ

– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ ಆಲಿಸುತ್ತಿದ್ದೆ ಎಲ್ಲರ ಬಾಯಾರಿಕೆಗು ಉತ್ಸಾಹದಿ ನೀರೆರೆದು ತಣಿಸಿದ್ದೆ ಕಾಲಿಟ್ಟನು ಅಬಿವ್ರುದ್ದಿಯ...