ಟ್ಯಾಗ್: ತಮಿಳು

ಆರ್‍ಯ ವಲಸೆ – ಹೊಸ ತಿಳಿವು

–ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಆರ್‍ಯ-ವಲಸೆಯು ಹೆಚ್ಚು ಹೆಚ್ಚು ಮಾತಿಗೆ ಬರುತ್ತಿರುವ ವಿಶಯ. ಹೆಚ್ಚಿನಮಟ್ಟದ ಹಿನ್ನಡವಳಿಗಾರರು ಒಪ್ಪಿರುವ ಆರ್‍ಯ-ವಲಸೆಯ ವಿವರಣೆಯ ಪ್ರಕಾರ ಬಾರತ ಉಪಕಂಡವು ದ್ರಾವಿಡ(ನುಡಿಯವ)ರ ತವರುನೆಲೆ. ಸುಮಾರು ಅಯ್ದು-ಆರು ಸಾವಿರ ವರ್‍ಶಗಳ ಹಿಂದೆ...

ತಮಿಳರ ದಾರಿ ಮತ್ತು ನಮ್ಮ ದಾರಿ

-ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 7 ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ...

ಕನ್ನಡಿಗರ ನುಡಿ-ಮಡಿವಂತಿಕೆ ಮತ್ತು ಕೀಳರಿಮೆ

– ವಿನಾಯಕ ಕವಾಸಿ ಆಂಗ್ಲರಿಗೆ ಬೆಂಗಳೂರು ಬ್ಯಾಂಗಳೂರಾದರೆ, ಮಂಗಳೂರು ಮ್ಯಾಂಗಳೂರಾದರೆ, ದಾರವಾಡ ದಾರವಾರವಾದರೆ, ದೆಹಲಿ ಡೆಲ್ಲಿಯಾದರೆ, ಕರ‍್ನಾಟಕ ಕರ‍್ನಾಟಿಕ್ ಆದರೆ ಎಲ್ಲವು ಸರಿ. ಏಕೆಂದರೆ ಅದು ಅವರ ನುಡಿಯಲ್ಲಿ ಉಲಿಯಲು ಕಟಿಣವಾಗುವುದು; ಅದಕ್ಕೆ ಅದು...

‘ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ’ – ಆಲೂರ ವೆಂಕಟರಾಯರು

– ಕಿರಣ್ ಬಾಟ್ನಿ. ‘ಎಲ್ಲರಕನ್ನಡ‘ ಯಾವ ಯಾವ ಕಾರಣಗಳಿಗಾಗಿ ಹುಟ್ಟಿಕೊಂಡಿದೆಯೋ ಅವುಗಳನ್ನು ನಮ್ಮ ಹಿಂದಿನ ಹಲವರು ಕಂಡುಕೊಂಡಿದ್ದರು. ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ಕನ್ನಡದಲ್ಲಿ ಸಂಸ್ಕ್ರುತದ ಪದಗಳ ಬಳಕೆಯ ಬಗ್ಗೆ ಏನು ಹೇಳಿದ್ದರೆಂದು ಇತ್ತೀಚೆಗೆ ಬರತ್...

ಮಲೇಶ್ಯಾದಲ್ಲಿ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. ಮಲಾಯ್ ನುಡಿಯನ್ನಾಡುವ ಮಂದಿ ಹೆಚ್ಚಿರುವ ನಾಡೇ ಇವತ್ತಿನ ಮಲೇಶ್ಯಾ. ತಮಿಳಿನ ಲಿಪಿ ಪ್ರಬಾವ ಮಲಾಯ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ.  ಹಳೆಯ ಮಲಾಯ್ ನುಡಿಯನ್ನು...

’ಮಿಲ್ಸ್ ಅಂಡ್ ಬೂನ್’ ಕನ್ನಡದಲ್ಲಿ ಏಕಿಲ್ಲ?

– ರತೀಶ ರತ್ನಾಕರ ಒಲವಿನ ಕಾದಂಬರಿಗಳಿಗೆ ಹೆಸರುವಾಸಿಯಾದ ಇಂಗ್ಲೆಂಡಿನ ‘ಮಿಲ್ಸ್ ಅಂಡ್ ಬೂನ್’ ಪ್ರಕಾಶನದವರು, ಅತಿ ಹೆಚ್ಚು ಮಾರಟವಾದ ತಮ್ಮ ಇಂಗ್ಲೀಶ್ ಕಾದಂಬರಿಗಳಲ್ಲಿ ಕೆಲವನ್ನು ಇಂಡಿಯಾದ ನುಡಿಗಳಿಗೆ ನುಡಿಮಾರು ಮಾಡಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ...