ಟ್ಯಾಗ್: ದಟ್ಟಣೆ

ಡೀಸೆಲ್ ಕಾರ್ ಒಳ್ಳೆಯದಾ ಇಲ್ಲಾ ಪೆಟ್ರ‍ೋಲ್ ಕಾರ್?

 – ಜಯತೀರ‍್ತ ನಾಡಗವ್ಡ. ಈಗಂತೂ ಈ-ಕಾಮರ‍್ಸ್ ನ ಕಾಲ. ಎಲ್ಲವೂ ಮನೆಯಲ್ಲಿ ಕುಳಿತುಕೊಂಡು ಕೊಳ್ಳಬಹುದು. ಇಂದಿನ ದಿನಗಳಲ್ಲಿ ಯಾವುದೇ ವಸ್ತು ಕೊಳ್ಳಲು ಮಾರುಕಟ್ಟೆಗೆ ಹೋದರೆ ಹತ್ತಾರು ಆಯ್ಕೆಗಳು ನಮ್ಮ ಮುಂದೆ ಬರುತ್ತವೆ. ಹಲ್ಲುಜ್ಜುವ...

ಬೀಳುವಿಕೆಯ ಬೆರಗು

– ಪ್ರಶಾಂತ ಸೊರಟೂರ. ಹೀಗೊಂದು ಕೇಳ್ವಿ, ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?… ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ...

ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು ?

– ರಗುನಂದನ್. ನಮ್ಮ ಮೇಲಿರುವ ತಿಳಿಯಾಗಸದ ಬಣ್ಣ ನೀಲಿಯಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಶಯ. ಅದು ಬೆಳಿಗ್ಗೆ ಮತ್ತು ನಡೊತ್ತಿನಲ್ಲಿ ನೀಲಿಯಾಗಿರುತ್ತದೆ ಮತ್ತು ಹೊತ್ತು ಮುಳುಗುತ್ತಿದ್ದಂತೆ ಕೆಂಪು, ಕಿತ್ತಳೆ ಬಣ್ಣವಾಗಿ ಮಾರ‍್ಪಾಡುಗುವುದನ್ನು ನಾವು ದಿನಾಲು...

ಆರ‍್ಕಿಮಿಡೀಸ್‍‍ರ ತೇಲೊತ್ತರದ ಕಟ್ಟಲೆಗಳು

– ಗಿರೀಶ ವೆಂಕಟಸುಬ್ಬರಾವ್. ತೇಲೊತ್ತರದ ಅನುಕೂಲದಿಂದ ಕಳೆದ ಬರಹದಲ್ಲಿ ಹೊನ್ನಮುಡಿಯನ್ನು ಕೆಡಿಸದಂತೆ ಸರಾಗವಾಗಿ ಅದರ ಪರಿಚೆಯ ಮಟ್ಟವನ್ನು ಎಣಿಸಿದ ಪರಿಯನ್ನು ಓದಿದೆವು. ಅಲ್ಲಿ ಮಿನುಗಿದ್ದ ಆರ‍್ಕಿಮಿಡೀಸ್‍ ಕಟ್ಟಲೆಯನ್ನು ಇನ್ನಶ್ಟು ಈ ಬರಹದಲಿ ಅರಿಯೋಣ....

ಆರ‍್ಕಿಮಿಡೀಸ್‍ರೂ…ಹೊನ್ನಮುಡಿಯೂ…

– ಗಿರೀಶ ವೆಂಕಟಸುಬ್ಬರಾವ್. ಹಲವು ನೂರುವರುಶಗಳ ನಮ್ಮ ಹಿನ್ನಡವಳಿಯಲ್ಲಿ (History), ತಮ್ಮ ಅರಿಮೆಯ ಹರಹಿನಲ್ಲಿ (field of knowledge) ದುಡಿದು ಜಗದ ಅರಿಮೆಯ ಹೆಚ್ಚಿಸಿ, ಮನುಕುಲಕ್ಕೆ ತಮ್ಮ ಉದಾತ್ತ ಬಳುವಳಿಗಳನಿತ್ತ ಜಗದ ಮೇಲ್ಮಟ್ಟದ...

ಈ ಗಾಲಿ ಅಂತಿಂತದಲ್ಲ!

– ಜಯತೀರ‍್ತ ನಾಡಗವ್ಡ. ಗಾಲಿಯ ಅರಕೆ ಮನುಶ್ಯರ ಪ್ರಮುಕ ಅರಕೆಗಳಲ್ಲೊಂದು. ಇದರಿಂದ ನಾಗರೀಕತೆ ಬೆಳೆವಣಿಗೆ ಕಂಡು ಇಂದು ಈ ಚೂಟಿಯುಲಿಯುಗದ ಹಂತಕ್ಕೆ ಬಂದು ತಲುಪಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಾಲಿಯಿಂದ ನಿದಾನವಾಗಿ ಎತ್ತಿನಬಂಡಿ,...

ಕ್ರಿಕೆಟ್ ಚೆಂಡಿನ ಚಳಕ

– ರಗುನಂದನ್. ಕ್ರಿಕೆಟ್ ಆಟ ನೋಡಿರುವವರಿಗೆ ವೇಗಿಗಳು ಬಳಸುವ ಒಳ-ವಾಲು (in-swing) ಮತ್ತು ಹೊರ-ವಾಲು(out-swing)ಗಳ ಬಗ್ಗೆ ಗೊತ್ತಿರುತ್ತದೆ. ನೆನಪಿರಲಿ, ವೇಗಿ ಚೆಂಡನ್ನು ವಾಲುವಂತೆ ಮಾಡಿದರೆ ಸ್ಪಿನ್ನರ್‍ ಅದನ್ನು ತಿರುಗುವಂತೆ ಮಾಡುತ್ತಾನೆ. ಹೊಸ ಚೆಂಡು...

Enable Notifications OK No thanks