ಟ್ಯಾಗ್: ನುಡಿಯರಿಮೆ

ಇಂಗ್ಲಿಶ್ ಯಾರ ಆಸ್ತಿ?

– ರಗುನಂದನ್. ಕಳೆದ ಒಂದೆರಡು ಬರಹಗಳಲ್ಲಿ ಉಲಿ ಮಾರ‍್ಪಾಟುಗಳ ಮೂಲಕ ನುಡಿಯರಿಮೆಯ ಕೆಲವು ಹೊಳಹುಗಳನ್ನು ಕಂಡುಕೊಂಡಿದ್ದೆವು. ಒಂದು ಬರಹದಲ್ಲಿ ಬವ್ಗೋಳಿಕ ಅಡಚಣೆಗಳು ಹೊಸ ನುಡಿಗಳ ಹುಟ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಿದ್ದೆವು. ಮತ್ತೊಂದು...

ಬರಹಕ್ಕೆ ಮೇಲ್ಮೆ ಬಂದುದು ಹೇಗೆ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 14 ಮೊನ್ನೆ ಮೊನ್ನೆಯ ವರೆಗೂ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಕಲಿತರೆ ಸಾಕಿತ್ತು; ಉಳಿದವರೆಲ್ಲ ಅದರಿಂದ ದೂರವೇ ಉಳಿಯಬಹುದಿತ್ತು, ಮತ್ತು ಹೀಗೆ...

ಕನ್ನಡದ ತಾಯ್ನುಡಿ ಸಂಸ್ಕ್ರುತವಲ್ಲ

– ರಗುನಂದನ್. ಎರಡು ನುಡಿಗಳ ನಡುವಿನ ನಂಟನ್ನು ಹೇಗೆ ತಿಳಿದುಕೊಳ್ಳಬಹುದು? ಒಂದು ನುಡಿಯ ಪದಗಳು ಮತ್ತೊಂದು ನುಡಿಯಲ್ಲಿ ಇದ್ದರೆ ಅವರೆಡಕ್ಕು ನಂಟನ್ನು ಕಲ್ಪಿಸಬಹುದೇ? ಈ ಬರಹದಲ್ಲಿ ಉಲಿ ಮಾರ‍್ಪು ಎಂಬ ನುಡಿಯರಿಮೆಯ ಒಂದು ಎಣಿಕೆಯ (concept)...

ಹೆಚ್ಚು ಬರಿಗೆಗಳಿರುವುದು ಸಿರಿತನವಲ್ಲ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 13 ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ...

ಸಂಸ್ಕ್ರುತವೆಂಬ ಹಳಮೆಯನ್ನು ಅರಿಮೆಯ ಕಣ್ಣಿಂದ ನೋಡಬೇಕಿದೆ

– ಸಂದೀಪ್ ಕಂಬಿ. ‘ಸಂಸ್ಕ್ರುತ ಬಾರತಿ’ ಎಂಬ ದೆಹಲಿ ಮೂಲದ ಕೂಟವೊಂದು ಸಂಸ್ಕ್ರುತ ನುಡಿಯನ್ನು ಬಾರತ ಒಕ್ಕೂಟದ ಎಲ್ಲೆಡೆಯೂ ಹಬ್ಬುವ ಗುರಿ ಹೊಂದಿದ್ದು, ಇದರ ಸಲುವಾಗಿ ಹಲವು ವರುಶಗಳಿಂದ ಹಲವಾರು ಹಮ್ಮುಗೆಗಳನ್ನು ನಡೆಸುತ್ತ...

ನುಡಿಯ ಶ್ರೀಮಂತಿಕೆ ಎಂದರೇನು?

– ಪ್ರಿಯಾಂಕ್ ಕತ್ತಲಗಿರಿ. ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಕಳೆದ ಬಾರಿ ಬರೆದಿದ್ದುದನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ ನಡೆಸಲಾಗಿದ್ದ ಮಾತುಕತೆಯಲ್ಲಿ...

ಯಾವುದು ಕನ್ನಡ ವ್ಯಾಕರಣ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 12 ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು ‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು...

ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ

– ಸಂದೀಪ್ ಕಂಬಿ. ಕೊರಿಯಾ ನಾಡನ್ನು ಸೆಜೋಂಗ್ ಎಂಬ ದೊರೆ 1418ರಿಂದ 1450ರ ವರೆಗೂ ಆಳಿದನು. ನಮ್ಮ ನಾಲ್ವಡಿ ಕ್ರಿಶ್ಣರಾಜ ಒಡೆಯರ ಹಾಗೆಯೇ ಅವನೂ ಒಬ್ಬ ಜನಪ್ರೇಮಿ ದೊರೆ. ತನ್ನ ಮಂದಿಯ ತೊಡಕು...

ಮಹಾಪ್ರಾಣಗಳು ಈಗೇಕೆ ಬೇಡ?

– ಪ್ರಿಯಾಂಕ್ ಕತ್ತಲಗಿರಿ.   ಹಲವಾರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರ ಗುಂಪೇ ಅವಿರತ. ಮಹಾಪ್ರಾಣಗಳ ಬಗ್ಗೆ ಡಾ|| ಡಿ. ಎನ್. ಶಂಕರ ಬಟ್ಟರು ಮಾತನಾಡುತ್ತಿರುವ ವಿಚಾರಗಳು ಅವಿರತ ಗುಂಪಿನವರನ್ನು ಸೆಳೆದಿದ್ದರಿಂದ, ಅದರ...

ಅರಿಮೆಯ ಪದಗಳಿಗೆ ಕನ್ನಡವೇ ಮೇಲು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 11 ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ....