ಟ್ಯಾಗ್: ಪರಶಿವ

ಕವಿತೆ: ಪರಶಿವನ ಲೀಲೆ

– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...

ಕವಿತೆ: ಪರಶಿವ

– ಶ್ಯಾಮಲಶ್ರೀ.ಕೆ.ಎಸ್. ದೇವಾನುದೇವತೆಗಳ ದೈವನಿವ ಹರ ಹರ ಮಹಾದೇವ ಮೂಜಗದ ದೊರೆ ಮುಕ್ಕಣ್ಣನಿವ ಪಾರ‍್ವತೀ ಪ್ರಿಯ ವಲ್ಲಬ ಪರಶಿವ ನಾಟ್ಯಸ್ವರೂಪಿ ನಟರಾಜನೀತ ನಂಜನುಂಡ ನಂಜುಂಡೇಶ್ವರನೀತ ರೌದ್ರಾವತಾರಿ ರುದ್ರೇಶ್ವರನೀತ ವಿಶ್ವರೂಪಿ ವಿಶ್ವೇಶ್ವರನೀತ ಜಗವಾಳೊ ಜಗದೊಡೆಯ ಜಗದೀಶ್ವರ...

ಮೊದಲ ಮಳೆ…

– ಪ್ರಶಾಂತ ಎಲೆಮನೆ. ಮೊದಲ ಮಳೆಗೆ ಮುಕವೊಡ್ಡಿ ಹಗುರಾಯ್ತು ಮನಸು ಮಗುವಾಗಿ ತಿರುತಿರುಗಿ ರುತುಚಕ್ರದ ಗಾಲಿ ತಂತು ನವೋಲ್ಲಾಸವ ತೇಲಿ ಗಿಜಿಗುಡುವ ಮಳೆಯಲ್ಲೂ ಏನಿಂತ ಮಾಯೆ ತೊಟ್ಟಿಕ್ಕೊ ಸೂರಿಂದ ಸಂಗೀತ ಶಾಲೆ ಗುಡುಗುಡುಸೋ...

Enable Notifications OK No thanks