ಟ್ಯಾಗ್: :: ಪವನ್ ಕುಮಾರ್ ರಾಮಣ್ಣ (ಪಕುರಾ) ::

ಕವಿತೆ: ಶರಣೆನ್ನಿರೋ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ ಶರಣೆನ್ನಿರೋ ಇವಗೆ ಶರಣೆನ್ನಿರೋ ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ...

ಕವಿತೆ: ರವಿರಾಣಿ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಪಳ ಪಳ ಹೊಳೆಯುತ ಜಗಮಗ ಜಳಕಿಸೆ ಬೆಳಕಿನ ಕೊಡವಿಡಿದಳ್ ರವಿರಾಣಿ ಮೋಡದ ಮಕ್ಕಳ ಸುತ್ತುತ ಪೀಡಿಸೆ ಅತ್ತಿಂದಿತ್ತಗೆ ನೀರಾಡಿ ಗಾಳಿಯರಾಯರು ಮಕ್ಕಳ ಸರಿಸಲು ಸುವಿಸುರ್ ಗುಟ್ಟುತ ಹಾರಾಡಿ...

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ).  ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...

ಹೊತ್ತು, ಕಾಲ, Time

ಕವಿತೆ: ವರುಶಗಳೆಶ್ಟು ಉರುಳಿದರೇನು…

– ಪವನ್ ಕುಮಾರ್ ರಾಮಣ್ಣ (ಪಕುರಾ).  ವರುಶಗಳೆಶ್ಟು ಉರುಳಿದರೇನು ಸಾಗದು ಬೂಮಿ ಸೂರ‍್ಯನ ಬಿಟ್ಟು ಎಲ್ಲಿಂದೆಲ್ಲಿಗೆ ಸುತ್ತಿದರೇನು ತಿಳಿವುದೇ ಜೀವದ ನಿಜ ಗುಟ್ಟು!! ನಿನ್ನೆಯ ನೆನಪು ನಾಳಿನ ಗಂಟು ನಾಳಿನ ಗಂಟಿಗೆ ಇಂದಿನ ನಂಟು...