ಟ್ಯಾಗ್: :: ಪುಟ್ಟ ಹೊನ್ನೇಗವ್ಡ ::

ಮಿಂಬಲೆ ಮಿಂಚಿಸಲಿರುವ ಗೂಗಲ್ ಪಯ್ಬರ್

– ಪುಟ್ಟ ಹೊನ್ನೇಗವ್ಡ. ಇನ್ನೇನು ಮಿಂಬಲೆ ಮಿಂಚಲಿದೆ, ಗೂಗಲ್ ಪಯ್ಬರ್ (Google fiber) ಎಂಬ ಮನೆ ಮನೆಗೆ ಮಿಂಬಲೆ (ಇಂಟರ‍್ನೆಟ್ಟು) ಕೊಂಡೊಯ್ಯಲು ಗೂಗಲ್ಲಿನವರು ಹೊರತಂದಿರುವ ಹೊಸಚಳಕ ಮುಂದಿನ ಕೆಲ ವರುಶಗಳಲ್ಲಿ ಹೊಮ್ಮಲಿದೆ. ಈಗಿರುವ ಬ್ರಾಡ್ ಬ್ಯಾಂಡ್ ಏರ‍್ಪಾಟಿನಲ್ಲಿ...

ಬಿಸಿಲ ಬರದಿಂದ ನಾರ‍್ವೆ ಆಯಿತು ’ಕನ್ನಡಿ’ನಾಡು!

– ಪುಟ್ಟ ಹೊನ್ನೇಗವ್ಡ. ನಮ್ಮಲ್ಲಿ ನೀರಿನ ಬರವಿದ್ದರೆ ನಾರ‍್ವೆಯಂತಹ ನಾಡುಗಳಲ್ಲಿ ಬಿಸಿಲಿನ, ಬೆಳಕಿನ ಬರವಿದೆ! ವರ್‍ಶದ 5 ತಿಂಗಳು (ಸೆಪ್ಟೆಂಬರ್‍-ಮಾರ್‍ಚ್) ಕತ್ತಲೆಯಲ್ಲಿ ಮುಳುಗುವ, ಚುಯ್-ಗುಟ್ಟುವ ಚಳಿಯಲ್ಲೇ ದಿನಗಳನ್ನು ಕಳೆಯುವ ನಾರ್‍ವೆ ದೇಶದ ಜುಕನ್ ಪಟ್ಟಣಕ್ಕೆ ಬೆಳಕು-ಬಿಸಿಲಿನದೇ...

ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ. ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current)...