ಟ್ಯಾಗ್: :: ಪ್ರವೀಣ್ ಕ್ರುಶ್ಣ ::

ನೋಡಲೆಂದು ನಿಂತೆ ರವಿಯ…

–ಪ್ರವೀಣ್ ಕ್ರುಶ್ಣ ನೋಡಲೆಂದು ನಿಂತೆ ರವಿಯ ಮೋಡದ ಮರೆಯಲ್ಲಿದ್ದರೂ, ಬಿಡಲಿಲ್ಲ ಹಟವ ಅವ ಮರೆಯಾಗುವ ಸಮಯವಾದರೂ, ಮರೆಯಾಗಲು ಬೆಳಕು ಬೆಳಗಲು ಶುರು ಮಾಡಿತು ಅಲ್ಲಿದ್ದ ದೀಪವು ಕೊನೆಗೂ ನೋಡಲಾಗಲಿಲ್ಲ ತೋರದೆ ಕನಿಕರ ಮೋಡಗಳಿವು...