– ಪ್ರಿಯಾಂಕ್ ಕತ್ತಲಗಿರಿ. ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು...
– ಪ್ರಿಯಾಂಕ್ ಕತ್ತಲಗಿರಿ. ಎಸ್ಟೋನಿಯಾ ಎಂಬ ಪುಟ್ಟ ನಾಡು 1991ರವರೆಗೂ ಯು.ಎಸ್.ಎಸ್.ಆರ್. ಆಡಳಿತದಡಿ ಇದ್ದಿತ್ತು. ಯು.ಎಸ್.ಎಸ್.ಆರ್‌ನ ಅಡಿಯಿದ್ದಾಗ ಎಸ್ಟೋನಿಯಾಗೆ ತನ್ನದೇ ಆದ ಒಂದು ಉದ್ದಿಮೆಯೇರ‍್ಪಾಡು (industrial system) ಕಟ್ಟಿಕೊಳ್ಳಲು ಸಾದ್ಯವಾಗಿರಲಿಲ್ಲ, ತನ್ನದೇ ಆದ...
– ಪ್ರಿಯಾಂಕ್ ಕತ್ತಲಗಿರಿ. ಹಿಂದಿಯ ಒಳನುಡಿಯೆಂದು (dialect) ತಪ್ಪಾಗಿ ಕರೆಸಿಕೊಳ್ಳುತ್ತಿದ್ದ ರಾಜಸ್ತಾನಿ ನುಡಿಯನ್ನು ಹಿಂದಿಗಿಂತ ಬೇರೆಯೇ ನುಡಿಯೆಂದು ಗುರುತಿಸಿ ಅದನ್ನು ಸಂವಿದಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ಕೂಗು ಇತ್ತೀಚೆಗೆ ರಾಜಸ್ತಾನದಿಂದ ಹೊರಟಿದೆ. ಕೇಂದ್ರ ಸರಕಾರದಲ್ಲಿ...
– ಪ್ರಿಯಾಂಕ್ ಕತ್ತಲಗಿರಿ. ಮಲಾಯ್ ನುಡಿಯನ್ನಾಡುವ ಮಂದಿ ಹೆಚ್ಚಿರುವ ನಾಡೇ ಇವತ್ತಿನ ಮಲೇಶ್ಯಾ. ತಮಿಳಿನ ಲಿಪಿ ಪ್ರಬಾವ ಮಲಾಯ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ. ಹಳೆಯ ಮಲಾಯ್ ನುಡಿಯನ್ನು...
– ಪ್ರಿಯಾಂಕ್ ಕತ್ತಲಗಿರಿ. ಚಯ್ನೀಸ್ ನುಡಿಯನ್ನು ಬರೆಯಲು ಎರಡು ಬಗೆಯ ಲಿಪಿಗಳನ್ನು ಬಳಸಲಾಗುತ್ತಿದೆ. ಚೀನಾ ದೇಶ ಮತ್ತು ಸಿಂಗಾಪುರದಲ್ಲಿ ಬಳಸಲಾಗುವ ಲಿಪಿಯನ್ನು ಸರಳವಾಗಿಸಿದ ಚಯ್ನೀಸ್ ಲಿಪಿ (simplified Chinese script) ಎಂದು ಕರೆಯಲಾಗುತ್ತದೆ....
– ಪ್ರಿಯಾಂಕ್ ಕತ್ತಲಗಿರಿ. ಕರ್‍ನಾಟಕ ರಾಜ್ಯದ ಶಿಕ್ಶಣ ನೀತಿಯಂತೆ ಒಂದರಿಂದ ಅಯ್ದನೇ ತರಗತಿಯವರೆಗಿನ ಕಲಿಕೆಯು ತಾಯ್ನುಡಿಯಲ್ಲಿಯೇ ನಡೆಯತಕ್ಕದ್ದು. ಜಗತ್ತಿನಲ್ಲಿ ಇದುವರೆಗೆ ನಡೆದ ಎಲ್ಲಾ ಸಂಶೋದನೆಗಳೂ, ಮಕ್ಕಳ ಬೆಳವಣಿಗೆಯ ನಿಟ್ಟಿನಲ್ಲಿ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ...
– ಪ್ರಿಯಾಂಕ್ ಕತ್ತಲಗಿರಿ. ಇನ್ಪೋಸಿಸ್ ಕಂಪನಿಯನ್ನು ಕಟ್ಟಿ ಬೆಳೆಸಿದ್ದ ಎನ್. ಆರ್. ನಾರಾಯಣ ಮೂರ‍್ತಿಯವರು ಮೊನ್ನೆ ಒಂದು ಕಾರ‍್ಯಕ್ರಮದಲ್ಲಿ ಮಾತನಾಡುತ್ತಾ, “ರಸ್ತೆ, ನೀರು ಮತ್ತು ಇಂಗ್ಲೀಶ್ ಮಾದ್ಯಮ ಶಾಲೆಗಳಿದ್ದರೆ ಉದ್ದಿಮೆಗಳು ಬೆಳೆಯುತ್ತವೆ” ಎಂದು...
– ಪ್ರಿಯಾಂಕ್ ಕತ್ತಲಗಿರಿ. ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್...
– ಪ್ರಿಯಾಂಕ್ ಕತ್ತಲಗಿರಿ. ಜಪಾನ್ ದೇಶದ ನಾಗಸಾಕಿ ಊರಿನ ಕಡಲತೀರದಿಂದ 11ಕಿ.ಮೀ. ದೂರವಿರುವ ಕುರುವೆ (ದ್ವೀಪ) ಹಶಿಮಾ. ಇದಕ್ಕಿರುವ ಇನ್ನೂ ಒಂದು ಹೆಸರು ಗುಂಕಂಜಿಮಾ. ಗುಂಕಂಜಿಮಾ ಎಂದರೆ ಜಪಾನಿ ನುಡಿಯಲ್ಲಿ ಕಾಳಗದ ಹಡಗಿನ ಕುರುವೆ (battleship...
– ಪ್ರಿಯಾಂಕ್ ಕತ್ತಲಗಿರಿ. ಮೊನ್ನೆ ಸೋಮವಾರ ಬೆಂಗಳೂರಿನ ಗಿರಿನಗರದಲ್ಲಿ “ಸಂಸ್ಕ್ರುತ ಬಾರತಿ” ವತಿಯಿಂದ ಏರ‍್ಪಡಿಸಲಾಗಿದ್ದ ಕಾರ‍್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಆರ‍್ಟ್ ಆಪ್ ಲಿವಿಂಗ್” ಹೆಸರಿನ ಸಂಸ್ತೆಯೊಂದನ್ನು ನಡೆಸುತ್ತಿರುವ ಶ್ರೀ ರವಿಶಂಕರ್ ಗುರುಗಳವರು “ಸಂಸ್ಕ್ರುತವನ್ನು ರಾಶ್ಟ್ರಬಾಶೆಯಾಗಿ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು