ಟ್ಯಾಗ್: ಪ್ರೀತಿ

ಕೋಪ-ಪ್ರೀತಿ, Anger-Love

‘ಕೋಪ ಬಿಡೋಣ, ಪ್ರೀತಿ ಹಂಚೋಣ’

– ಕೆ.ವಿ.ಶಶಿದರ. ಕೋಪ, ಮಾನವರಲ್ಲಿ ತುಂಬಾ ಸಾಮಾನ್ಯವಾದ ಬಾವನೆ/ಗುಣ. ಜೀವನದಲ್ಲಿ ಒಮ್ಮೆಯಾದರೂ ಕೋಪಮಾಡಿಕೊಳ್ಳದ ವ್ಯಕ್ತಿಯನ್ನು ನೋಡಲು ಸಾದ್ಯವಿಲ್ಲ ಎಂದೆನಿಸುತ್ತದೆ.. ಜೀವನ ಪರ‍್ಯಂತ ತಪಸ್ಸು ಮಾಡಿ, ಎಲ್ಲಾ ದೇವರುಗಳಿಂದಲೂ ಸೈ ಎನಿಸಿಕೊಂಡ ದೂರ‍್ವಾಸ ಮಹಾ ಮುನಿಗೂ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...

ಪ್ರೀತಿ ಮದುರ ತ್ಯಾಗ ಅಮರ

– ವೆಂಕಟೇಶ ಚಾಗಿ. ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ. ಹೊಸ ರೀತಿಯ ಶ್ರಾವಣವೇ ಪ್ರೇಮಲೋಕದಲ್ಲಿ...

ಕನಸು, Dream

ಆಸೆಯೇ ಬದುಕಿಗೆ ಆದಿಯೋ …

– ನವೀನ. ಆಸೆಯೇ ಬದುಕಿಗೆ ಆದಿಯೋ ಬದುಕೇ ಆಸೆಗೆ ಆದಿಯೋ ಕಣ್ಣು ನೋಡುವುದೇ ಪ್ರಪಂಚವೋ ಮನಸ್ಸು ಊಹಿಸುವುದೇ ಪ್ರಪಂಚವೋ ನಾವು ಇಡುವ ಹೆಜ್ಜೆಯೇ ದಾರಿಯೋ ಇರುವ ದಾರಿಗೆ ನಮ್ಮ ಹೆಜ್ಜೆಯೋ ಕನಸು ಕಾಣುವುದೇ ಜೀವನವೋ...

ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ‌...

‘ಒಳಿತು ಮಾಡು ಮನುಜ’

– ವೆಂಕಟೇಶ ಚಾಗಿ. ಅದೊಂದು ಸುಂದರ ಅರಮನೆ. ಆ ಅರಮನೆಯಂತಹ ಮನೆ ಆ ಪ್ರದೇಶದ ಸುತ್ತಮುತ್ತ ಎಲ್ಲಿಯೂ ಇರಲಿಲ್ಲ . ಅರಮನೆಯಲ್ಲಿ ನಗ ನಾಣ್ಯ ಹೇರಳವಾಗಿ ಇತ್ತು. ಅರಮನೆಯಲ್ಲಿ ಒಬ್ಬ ರಾಜ ಇದ್ದ. ಅವನು...

ನೀ ಚಂದಿರನ ಕಾಂತಿಯಾದೆ

– ವಿನು ರವಿ. ನನ್ನೊಳಗಿನ ನವಿರಾದ ಬಾವಗಳಿಗೆ ನೀ ನವಿಲಿನ ನರ‍್ತನವಾದೆ ನನ್ನ ಗೆಳೆತನದ ಮೇರೆ ವಿಸ್ತರಿಸಿದ ನೀ ನೀಲ ಬಾನ ಮೇಗ ಚಿತ್ರವಾದೆ ನನ್ನೊಳಗಿನ ಬೆಳದಿಂಗಳ ಚೆಲುವಿಗೆ ನೀ ಚಂದಿರನ ಕಾಂತಿಯಾದೆ ನನ್ನೊಳಗಿನ...

ಒಲವು, love

ನೆನಪುಗಳ ಹೊತ್ತಿಗೆಯಲ್ಲಿಟ್ಟ ನವಿಲುಗರಿಗೆ…

– ರತೀಶ್ ಹೆಬ್ಬಾರ್. ನೆನಪುಗಳ ಹೊತ್ತಿಗೆಯಲ್ಲಿಟ್ಟ ನವಿಲುಗರಿಗೆ… ಮಗುಮನಸ್ಸಿನ ಮುಗ್ದತೆಯಿಂದ ಹೊರಬಂದಾಗ ಬರೀ ಮೈತ್ರಿಯ ನೆಪಮಾಡಿ ಮನಸೂರೆಗೊಂಡಿದ್ದಂತೂ ಸತ್ಯ. ಚಿಗುರೊಡೆದ ಪ್ರೀತಿಗೆ ಸ್ನೇಹದ ಲೇಪವಶ್ಟೇ. ಅದೊಂದು ಮದುರ ಬಾಂದವ್ಯ, ಚಿರ ನೆನಪುಗಳಿಗೆ ‘ಸ್ನೇಹ’ವೆಂಬ ನಾಮಕರಣ. ಬಂದನದ...

ಸ್ನೇಹವೆಂದರೆ ಚಂದನದಂತೆ

– ವಿನು ರವಿ. ಸ್ನೇಹವೆಂದರೆ ನೋಯಿಸುವುದಲ್ಲ ಸಮಯದಿ ಸಾಂತ್ವನಿಸುವುದು ಸ್ನೇಹವೆಂದರೆ ಸೋಲಿಸುವುದಲ್ಲ ಗೆಲ್ಲಿಸಿ ಸಂಬ್ರಮಿಸುವುದು ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ ಕಾರಣ ಬೇಡದೆ ಪ್ರೀತಿಸುವುದು ಸ್ನೇಹವೆಂದರೆ ಕೈ ಬಿಡುವುದಲ್ಲ ಕೈ ಹಿಡಿದು ನಡೆಸುವುದು ಸ್ನೇಹವೆಂದರೆ ದೂರಾಗುವುದಲ್ಲ...

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್. ಒಲವೆಂಬುದು ಎಂತಹ ಸೋಜಿಗ ಅದಕ್ಕೆ ತಲೆಬಾಗುವುದು ಇಡೀ ಜಗ ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು ಮನದಾಕೆಯ ಜಪವೇ ದಿನನಿತ್ಯದ ಪಾಡು ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು ಒಮ್ಮೆ ಸವಿ ಮಾತು...

Enable Notifications OK No thanks