ಟ್ಯಾಗ್: ಪ್ರೇಮ

ಕವಿತೆ: ಒಲವ …

– ಶಿವಮೂರ‍್ತಿ. ಹೆಚ್. ದಾವಣಗೆರೆ.   ಬರಡೆದೆಯೊಳಗೆ ಒಲವ ಮಳೆಯ ಸುರಿಸಿರುವೆ ಕೊರಡೆದೆಯೊಳಗೆ ಒಲವ ಗಂದವ ತೇಯ್ದಿರುವೆ ಮರುಬೂಮಿಯೆದೆಯೊಳಗೆ ಒಲವ ಸಿಂದುವಾಗಿ ಹರಿದಿರುವೆ ಮುಳ್ಳಿನೆದೆಯೊಳಗೆ ಒಲವ ಹೂವಾಗಿ ಅರಳಿರುವೆ ಏಕಾಂಗಿಯೆದೆಯೊಳಗೆ ಒಲವ ಜ್ಯೋತಿಯ ಬೆಳಗಿರುವೆ...

ಯುವ ಪೀಳಿಗೆಗೊಂದು ಕಿವಿಮಾತು

– ಅಶೋಕ ಪ. ಹೊನಕೇರಿ. ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟ ಹದಿಹರೆಯದ ಯುವಕ ಯುವತಿಯರಿಗೆ ಪಾದ ನೆಲ ಸ್ಪರ‍್ಶಿಸದೆ ಗಾಳಿಯಲ್ಲಿ ತೇಲುವ ಅನುಬವವಾಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಅತ್ಯುತ್ಸಾಹ ಮತ್ತು ಕುತೂಹಲ. ಯೌವ್ವನಕ್ಕೆ ಕಾಲಿಡುವ...

ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್. ಸುಳಿವು ನೀಡಬಾರದೆ ಮುಗಿಲೆಡೆಗೆ ಮುಕ ಮಾಡಿದ ರೈತನಿಗೆ ಮುಂಗಾರುಮಳೆಯ ಕಡಲೊಳಗೆ ಬಲೆ ಬೀಸಿದ ಬೆಸ್ತನಿಗೆ ಮೀನಿನಾ ಸೆಲೆಯ ಸುಳಿವು ನೀಡಬಾರದೆ? ಸುಳಿವು ನೀಡಬಾರದೆ ಕಾಡು ಹುಲ್ಲು ಮೇಯುತಿರುವ ಸಾರಂಗಕ್ಕೆ...

ಒಲವು, ವಿದಾಯ, Love,

‘ಜೊತೆಗಿರದ ಜೀವ ಎಂದಿಗೂ ಜೀವಂತ’

– ಪಾಂಡು ಕರಾತ್. ಆ ಕವಲು ದಾರಿ.  ಅಲ್ಲಲ್ಲಿ ತರಗೆಲೆಯ ಮೇಲಿನ ಇಬ್ಬನಿ ಜಾರಿ ದಾರಿಯು ಕಂಬನಿ ಮಿಡಿಯುವಂತೆ ಕಾಣುತ್ತಿತ್ತು. ಸುಂದರ ಎನಿಸುವ ಮೌನ ಇನ್ನೂ ಕೊಂಚ ಹೆಚ್ಚಾಗಿದ್ದರೂ ಪ್ರಾಣ ಹಿಂಡುವಂತಿತ್ತು. ಎತ್ತಲಿಂದಲೋ ಒಂದು...

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ).  ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್. ಒಲವೆಂಬುದು ಎಂತಹ ಸೋಜಿಗ ಅದಕ್ಕೆ ತಲೆಬಾಗುವುದು ಇಡೀ ಜಗ ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು ಮನದಾಕೆಯ ಜಪವೇ ದಿನನಿತ್ಯದ ಪಾಡು ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು ಒಮ್ಮೆ ಸವಿ ಮಾತು...

ಒಲವು, ಪ್ರೀತಿ, Love

ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು...