ಟ್ಯಾಗ್: :: ಬರತ್ ಕುಮಾರ್ ::

ಎದೆ ತುಂಬಿ ಬಂದಿದೆ – ಜಿ.ಎಸ್. ಶಿವರುದ್ರಪ್ಪನವರಿಗೆ ’ಹೊನಲು’ ತಂಡದ ನುಡಿನಮನ

– ಬರತ್ ಕುಮಾರ್. ಎದೆ ತುಂಬಿ ಬಂದಿದೆ ಹಾಡಲಾರೆ ನಾನು ಕಾಣದ ಕಡಲಿಗೆ ಪಯಣಿಸಿದೆ ನೀನು ಪ್ರೀತಿ ಇಲ್ಲದ ಮೇಲೆ ದೀಪವಿರದ ದಾರಿಯಲಿ ಎಲ್ಲೋ ಹುಡುಕಿದೆ ಇಲ್ಲದ ದೇವರ ಏನೋ ಏಕೋ ನನ್ನೆದೆ ವೀಣೆ...

ನಾ ಬರೆವ ಕವಿತೆ ನೀ ಅರಿಯಲಾರೆ

– ಬರತ್ ಕುಮಾರ್. {ತಮಿಳಿನ ನಲ್ಬರಹಗಳನ್ನು ಕನ್ನಡಕ್ಕೆ ನುಡಿಮಾರು ಮಾಡಲಾಗಿದಿಯೋ ಇಲ್ಲವೊ ಗೊತ್ತಿಲ್ಲ. ಈಗಾಗಲೇ ಮಾಡಲಾಗಿದ್ದರೂ ಎಶ್ಟು ಆಗಿದಿಯೋ ಗೊತ್ತಿಲ್ಲ. ಹಾಗಾಗಿ ಆ ಒಂದು ದಿಕ್ಕಿನಲ್ಲಿ ಹೊಸಗಾಲದ ತಮಿಳಿನ ನಲ್ಬರಹಗಳು ಹೇಗಿವೆ ಎಂದು ಅರಿತುಕೊಳ್ಳಲು...

ಮೊಗ-ಬಗೆ

– ಬರತ್ ಕುಮಾರ್. ಮೊಗವೊಂದ ಕಂಡರೆ ಬಗೆಯು ಇನ್ನೊಂದ ಬಗೆವುದು ಮೊಗಕ್ಕೆ ಮೀರಿದ ಹುರುಪು ಅರಿವಿಲ್ಲದೆ ಮಾಡುವುದು ತಪ್ಪು ಬಗೆಗೆ ತೀರದ ಉಂಕಿನ ಆಳ ಸರಿತಪ್ಪುಗಳ ತೂಗುವುದು ಬಹಳ ನೋಡಲಾಗದು ತನ್ನ ತಾ ಮೊಗ...

ಮೋಡದ ಮೋಡಿ

– ಬರತ್ ಕುಮಾರ್. {ಪರ‍್ಸಿ ಬಿಶ್ ಶೆಲ್ಲಿ (ಪಿ.ಬಿ.ಶೆಲ್ಲಿ) ಇನಿತನಕ್ಕೆ ಮತ್ತು ನಲ್ಸಾಲುಗಳಿಗೆ ಹೆಸರಾದ ಇಂಗ್ಲಿಶ್ ನಲ್ಬರಹಗಾರ. ಶೆಲ್ಲಿಯವರ Masque of Anarchy ಅಂತೂ ಕಾಡದಿಕೆಯನ್ನು ಎತ್ತಿಹಿಡಿದ ನಲ್ಬರಹ. ಈ ಸಾಲುಗಳೇ ಮಹಾತ್ಮ ಗಾಂದಿಯವರ...

ಪಾರಿಜಾತ

– ಬರತ್ ಕುಮಾರ್. ಹೂವು ನಾನು ಪಾರಿಜಾತ ಎಂಬ ಹೂವು ನಾನು ಒಳನುಡಿಗಳ ಹೇಳುವೆ ನಾನು ಬಿಡದೆ ಕೇಳು ನೀನು | ಪ | ಮೇಲೆ ಬಿಳಿ ನಲಿವು ಕೆಳಗೆ ಕೆಂಪು ಕೆಂಪು ನೋವು...

ಹೊತ್ತಿಗೆ ಪರಿಚಯ: ಕನ್ನಡ ಬರಹದ ಸೊಲ್ಲರಿಮೆ – 4

– ಬರತ್ ಕುಮಾರ್. ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರಾದ ನಾಡೋಜ ಡಾ. ಡಿ. ಎನ್. ಶಂಕರಬಟ್ಟರು ಹಲವು ವರುಶಗಳಿಂದ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎಂದು ವಾದಿಸುತ್ತ ಬಂದಿದ್ದಾರೆ. ಇತ್ತೀಚೆಗೆ ಅಂತಹ ಕನ್ನಡದ ವ್ಯಾಕರಣವೊಂದನ್ನು...

ಬಣ್ಣದ ಕನಸು

– ಬರತ್ ಕುಮಾರ್. ಬಣ್ಣದ ಕನಸ ಕಂಡೆನು ಅಳವಿನ ಆಳವ ತಿಳಿಯದೆ ಸೋಲಿನ ಸುಳಿವು ಸಿಗದೆ ಗೆಲುವನು ಅರಸುತ ಹೊರಟು ಒಳಗೊಳಗೆ ಮೂಡಿತ್ತು ಚೆಲ್ಲುಚೆಲ್ಲಾದ ಗೊಂದಲಗಳು ಬಳುಕುವ ಉಂಕುಗಳಿಗೆ ಇರಲಿಲ್ಲ ಗಟ್ಟಿಯಾಸರೆ ಎಡೆಬಿಡದ ಎಸಕಗಳು...

’ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ ಪದಗಳ ಮೆರವಣಿಗೆ?!’ – ಕೆ.ಎಸ್.ನ.

– ಬರತ್ ಕುಮಾರ್. ಕನ್ನಡದಲ್ಲಿ ಬರಹ ಹುಟ್ಟಿದಾಗಿನಿಂದಲೂ ಬರಹದಲ್ಲಿ ಕನ್ನಡದ್ದೇ ಆದ ಪದಗಳಿಗೆ ಹೆಚ್ಚುಗಾರಿಕೆ ಸಿಕ್ಕಿದ್ದು ಕಡಿಮೆಯೇ. ಇದಕ್ಕೆ ಆಗಿನ ಮತ್ತು ಈಗಿನ ಬರಹಗಾರರಲ್ಲಿ ಇರುವ ಒಂದು ಕೀಳರಿಮೆಯೇ ದೂಸರು ಎಂದು ಹೇಳಬಹುದು, ಅಲ್ಲದೆ...

ಜಾರಲಿಲ್ಲ ನಾನು…

– ಬರತ್ ಕುಮಾರ್. ಆಟವ ಆಡಿ ನೆಟ್ಟರು ನನ್ನ, ಬಿಟ್ಟರು ಇಲ್ಲೆ, ಕೊಟ್ಟರು ಕಯ್! ಬೆಟ್ಟವ ಕೊಟ್ಟರೂ ಕೂಟಕಿಲ್ಲಿ ಯಾರಿಹರು? ಮಂಜು ಮುತ್ತಿತು ಸಂಚಿನ ಮಳೆ-ಗಾಳಿಗೆ ಅಂಜದೆ ಬಿಸಿಲೆದುರಿಸಿದೆ ಕೊಂಚವು ಅಲುಗದೆ ನಿಂತಿರುವೆ ಜರ್ರನೆ...

ಕೆನಡಿಗನ ಹಾಡು…

– ಬರತ್ ಕುಮಾರ್. {ಬ್ರಯಾನ್ ಅಡಮ್ಸ್ ಎಂಬ ಕೆನಡಿಗ ಪಾಪ್ ಹಾಡುಗಾರನ ಹಾಡನ್ನು ಕನ್ನಡದಲ್ಲಿ ಮರುಹುಟ್ಟಿಸಲಾಗಿದೆ…ಓದಿ, ಹಾಡಿ ನಲಿಯಿರಿ!} ನಾ ಬಂದೆ ನಾನು ನಾನೇ ಬೇರೆಲ್ಲೂ ನಾ ಇರಲಾರೆ ಬರೀ ನಾನು ಮತ್ತು ನೀನು...