ಟ್ಯಾಗ್: :: ಬರತ್ ರಾಜ್. ಕೆ. ಪೆರ‍್ಡೂರು. ::

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ, ಯಾರನ್ನೋ ಮೆಚ್ಚಿಸಲು ಆಟ, ಮೆಣಸು ತಿಂದು ಕೂಡ ನಕ್ಕ ಪಾಟ,...

ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ‌ ಕಾನನದ ಬೆಟ್ಟದ ತುದಿಯಲ್ಲಿ ಎತ್ತರೆತ್ತರಕ್ಕೆ ಹಾರಿ ಹಸಿರ ಸಿರಿ ಸವಿಯುವ...

ಕನಸ ಮರ ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ

– ಬರತ್ ರಾಜ್. ಕೆ. ಪೆರ‍್ಡೂರು. ಕನಸ ಮರ ಮೊಳಕೆಯೊಡೆಯುತ್ತಿದೆ ವಿಶ್ವಾಸದ ಗೊಬ್ಬರವಿಲ್ಲದೆ ಸೊರಗುತ್ತಿದೆ, ಇತಿಹಾಸ ಸ್ರುಶ್ಟಿಸುವ ಬದಲು ಕರಗಿಹೋದ ಪುಟದಲ್ಲೇನೊ ಮನ ಹುಡುಕಿ ತಿರುಚುತ್ತಿದೆ? ಶಕುನದ ಹಕ್ಕಿಗೆ ದೇವರ ಪಟ್ಟ ಕಟ್ಟಿದಂತಿದೆ ಮನ ಬಲಿತಿದೆ, ಕನಸು ಸೋಲುತ್ತಿದೆ! ಹಾಡುವ ಕೋಗಿಲೆಯ ಅರಿಯದೆ ಅದರ ಅಂದ...

ನಿಶಾಚರಿ ಪ್ರಾಣ ನಾನು

– ಬರತ್ ರಾಜ್. ಕೆ. ಪೆರ‍್ಡೂರು. ಬಾಳಪತವಿದೆ ಕಣ್ಣ ಮುಂದೆ… ಅದೆಶ್ಟೋ ವಾಹನ ಸವಾರರು ಗುರಿ ತಲುಪಲು ಓಡುತ್ತಿಹರು ಮತ್ತೆ ಕೆಲವರು ಸುತ್ತುತ್ತಿಹರು ವ್ರುತ್ತದಲ್ಲಿ ದಾರಿ ಕಾಣದೆ..! ಗಾಜಿನ ಬಹುಮಹಡಿ ಕಟ್ಟಡದಿ ಬಂದಿ ನಾನು ನನಗಿಂದು ಕಾಣದು ಬಾವನೆಯ ಯಾವ ಏಣಿ..! ಹೇಗೆ ನಾ ಇಳಿದುಬಂದು...