ಬರವಸೆ

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ

ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ

– ಸಿಂದು ಬಾರ‍್ಗವ್. ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ ಕೆಲವನ್ನು ನೆಲದೊಳಗೆ ಹಲವನ್ನು ಮನದೊಳಗೆ ಮುಚ್ಚಿಟ್ಟಿದ್ದೇನೆ ಮಳೆಯನ್ನೇ ಕಾಯುತಿರುವೆ ಮೊಳಕೆಯೊಡೆಯಬಹುದು ಮನ ತಣಿಯುವುದ ನೋಡುತಿರುವೆ